ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Justice

ADVERTISEMENT

ಧಾರ್ಮಿಕ ಆಚರಣೆಗಳ ನೆಪದಲ್ಲಿ ಶಬ್ದ ಮಾಲಿನ್ಯ: SC ನ್ಯಾಯಮೂರ್ತಿ ಎ.ಎಸ್‌.ಓಕಾ ಕಳವಳ

‘ಧಾರ್ಮಿಕ ಉತ್ಸವಗಳ ಆಚರಣೆ ನೆಪದಲ್ಲಿ ರಾತ್ರಿ 10 ಗಂಟೆಯ ನಂತರವೂ ಭಾರಿ ಉಲ್ಲಾಸಗಳಿಂದ ಸಡಗರ ವ್ಯಕ್ತಪಡಿಸುವ ಜನರು ಶಬ್ದಮಾಲಿನ್ಯ ಉಂಟುಮಾಡುವುದರ ಜೊತೆಗೆ ಬೆದರಿಕೆ ಹುಟ್ಟಿಸುತ್ತಿದ್ದಾರೆ’ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ತೀವ್ರ ಕಳವಳ ವ್ಯಕ್ತಪಡಿಸಿದರು.
Last Updated 13 ಏಪ್ರಿಲ್ 2024, 13:46 IST
ಧಾರ್ಮಿಕ ಆಚರಣೆಗಳ ನೆಪದಲ್ಲಿ ಶಬ್ದ ಮಾಲಿನ್ಯ: SC ನ್ಯಾಯಮೂರ್ತಿ ಎ.ಎಸ್‌.ಓಕಾ ಕಳವಳ

ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ: BJP ಸೇರುವುದಾಗಿ ಹೇಳಿದ HC ನ್ಯಾಯಮೂರ್ತಿ

ಕೋಲ್ಕತ್ತಾ: ಕೋಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಗುರುವಾರ ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ.
Last Updated 5 ಮಾರ್ಚ್ 2024, 13:55 IST
ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆ: BJP ಸೇರುವುದಾಗಿ ಹೇಳಿದ HC ನ್ಯಾಯಮೂರ್ತಿ

ಸಾಲಿಸಿಟರ್ ಜನರಲ್‌ಗಳ ಸಮ್ಮೇಳನ: ನ್ಯಾಯ ವ್ಯವಸ್ಥೆ ಬದಲಾಗಬೇಕಿದೆ– ಪ್ರಧಾನಿ ಮೋದಿ

ಕ್ರಿಪ್ಟೋ ಕರೆನ್ಸಿ ಮತ್ತು ಸೈಬರ್ ಅಪರಾಧಗಳ ಹೆಚ್ಚಳವು ಹೊಸ ಸವಾಲಾಗಿ ಪರಿಣಮಿಸಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ನ್ಯಾಯ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕಾದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
Last Updated 3 ಫೆಬ್ರುವರಿ 2024, 12:54 IST
ಸಾಲಿಸಿಟರ್ ಜನರಲ್‌ಗಳ ಸಮ್ಮೇಳನ: ನ್ಯಾಯ ವ್ಯವಸ್ಥೆ ಬದಲಾಗಬೇಕಿದೆ– ಪ್ರಧಾನಿ ಮೋದಿ

ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪಿ.ಬಿ.ವರಾಳೆ ಪ್ರಮಾಣ ವಚನ ಸ್ವೀಕಾರ

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
Last Updated 25 ಜನವರಿ 2024, 7:30 IST
ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪಿ.ಬಿ.ವರಾಳೆ ಪ್ರಮಾಣ ವಚನ ಸ್ವೀಕಾರ

ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ವಿ. ವಸಂತ ಕುಮಾರ್ ನಿಧನ

ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ವಿ. ವಸಂತ ಕುಮಾರ್ (91) ಬುಧವಾರ ಬೆಳಗ್ಗೆ ಜಯನಗರ 7ನೇ ಬ್ಲಾಕ್‌ನಲ್ಲಿರುವ ಅವರ ನಿವಾಸದಲ್ಲಿ ನಿಧನರಾದರು.
Last Updated 24 ಜನವರಿ 2024, 14:00 IST
ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ವಿ. ವಸಂತ ಕುಮಾರ್ ನಿಧನ

ವಿಶ್ಲೇಷಣೆ: ಮೊಳಗಲಿ ನ್ಯಾಯದ ಗಂಟೆ

ದೈವಗಳ ಮೌಲ್ಯಮಾಪನ ಮಾಡುವಂತಹ ಪ್ರಜ್ಞಾವಂತಿಕೆ ನಮ್ಮಲ್ಲಿ ಇದೆಯೇ?
Last Updated 19 ಜನವರಿ 2024, 20:38 IST
ವಿಶ್ಲೇಷಣೆ: ಮೊಳಗಲಿ ನ್ಯಾಯದ ಗಂಟೆ

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್‌.ಕೆ.ಪಾಟೀಲ ನಿಧನ

ತಮ್ಮ ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಯಲ್ಲಿ ಎಂದೂ ಆರೋಪಕ್ಕೆ ಒಳಗಾಗದೆ ‘ಸಜ್ಜನ ನ್ಯಾಯಮೂರ್ತಿ’ ಎಂದೇ ಹೆಸರಾಗಿದ್ದ ನಾಗನಾಥ ಕಂಟೆಪ್ಪ ಪಾಟೀಲ (70) ಸೋಮವಾರ ಹೈದರಾಬಾದ್‌ನ ಯಶೋದಾ ಆಸ್ಪತ್ರೆಯಲ್ಲಿ ನಿಧನರಾದರು.
Last Updated 11 ಡಿಸೆಂಬರ್ 2023, 15:43 IST
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್‌.ಕೆ.ಪಾಟೀಲ ನಿಧನ
ADVERTISEMENT

ಸಂಪಾದಕೀಯ: ಪ್ರಕರಣಗಳ ವಿಚಾರಣೆ ಮುಂದಕ್ಕೆ, ಸಿಜೆಐ ಕಳವಳ ಅರ್ಥಮಾಡಿಕೊಳ್ಳಬೇಕು

ವಿಚಾರಣೆಯನ್ನು ಮತ್ತೆ ಮತ್ತೆ ಮುಂದಕ್ಕೆ ಹಾಕುವುದು ನ್ಯಾಯದಾನದ ಅಂತಿಮ ಉದ್ದೇಶವನ್ನು ಹಾಳುಮಾಡುತ್ತದೆ
Last Updated 10 ನವೆಂಬರ್ 2023, 23:30 IST
ಸಂಪಾದಕೀಯ: ಪ್ರಕರಣಗಳ ವಿಚಾರಣೆ ಮುಂದಕ್ಕೆ, ಸಿಜೆಐ ಕಳವಳ ಅರ್ಥಮಾಡಿಕೊಳ್ಳಬೇಕು

ನ್ಯಾಯಕ್ಕಾಗಿ ಬರುವವರ ವಿಶ್ವಾಸಕ್ಕೆ ಧಕ್ಕೆ ತರಬೇಡಿ: ನ್ಯಾ. ಸಂದೇಶ್

ಜಿಲ್ಲಾ ವಕೀಲರ ಬಳಗದಿಂದ ಜಿಲ್ಲೆಯ ನ್ಯಾಯಮೂರ್ತಿಗಳಿಗೆ ಅಭಿನಂದನಾ ಕಾರ್ಯಕ್ರಮ
Last Updated 6 ನವೆಂಬರ್ 2023, 6:45 IST
ನ್ಯಾಯಕ್ಕಾಗಿ ಬರುವವರ ವಿಶ್ವಾಸಕ್ಕೆ ಧಕ್ಕೆ ತರಬೇಡಿ: ನ್ಯಾ. ಸಂದೇಶ್

ಹೈಕೋರ್ಟ್‌ಗಳ 16 ನ್ಯಾಯಮೂರ್ತಿಗಳ ವರ್ಗಾವಣೆ, 17 ನ್ಯಾಯಮೂರ್ತಿಗಳ ನೇಮಕ

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ನರೇಂದರ್.ಜಿ ಸೇರಿದಂತೆ 16 ನ್ಯಾಯಮೂರ್ತಿಗಳನ್ನು ವರ್ಗಾವಣೆಗೊಳಿಸಿ ಕೇಂದ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
Last Updated 18 ಅಕ್ಟೋಬರ್ 2023, 15:31 IST
ಹೈಕೋರ್ಟ್‌ಗಳ 16 ನ್ಯಾಯಮೂರ್ತಿಗಳ ವರ್ಗಾವಣೆ, 17 ನ್ಯಾಯಮೂರ್ತಿಗಳ ನೇಮಕ
ADVERTISEMENT
ADVERTISEMENT
ADVERTISEMENT