ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

juvenile prisoners

ADVERTISEMENT

ಪೋಷೆ ಕಾರು ದುರಂತ: ಜಾಮೀನು ನೀಡಿದ್ದ ನ್ಯಾಯಮಂಡಳಿ ಸದಸ್ಯರ ವಿರುದ್ಧ ಶಿಸ್ತುಕ್ರಮ

ಇಬ್ಬರ ಸಾವಿಗೆ ಕಾರಣವಾದ ಪುಣೆಯ ಪೋಷೆ ಕಾರು ದುರಂತದಲ್ಲಿ ಆರೋಪಿಯಾಗಿರುವ ಬಾಲಕನಿಗೆ ಜಾಮೀನು ಮಂಜೂರು ಮಾಡಿದ್ದ ಬಾಲಾಪರಾಧ ನ್ಯಾಯಮಂಡಳಿ ಸದಸ್ಯರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ತನಿಖಾ ಸಂಸ್ಥೆ ಶಿಫಾರಸು ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 17 ಜುಲೈ 2024, 16:27 IST
ಪೋಷೆ ಕಾರು ದುರಂತ: ಜಾಮೀನು ನೀಡಿದ್ದ ನ್ಯಾಯಮಂಡಳಿ ಸದಸ್ಯರ ವಿರುದ್ಧ ಶಿಸ್ತುಕ್ರಮ

ಪೋಶೆ ಕಾರು ದುರಂತ | ಬಾಲಕನ ತಾಯಿಯ ರಕ್ತದ ಮಾದರಿ ಬಳಕೆ: ವೈದ್ಯರು ಸೇರಿ ಮೂವರ ಬಂಧನ

ದುಬಾರಿ ಪೋಶೆ ಕಾರನ್ನು ವೇಗವಾಗಿ ಚಾಲನೆ ಮಾಡಿ ಇಬ್ಬರು ಐಟಿ ಉದ್ಯೋಗಿಗಳ ಸಾವಿಗೆ ಕಾರಣನಾದ ಬಾಲಕ ಮದ್ಯ ಸೇವಿಸಿದ್ದನೇ ಎಂಬುದನ್ನು ಖಚಿತಪಡಿಸುವ ಪರೀಕ್ಷೆಯಲ್ಲಿ ತಾಯಿಯ ರಕ್ತದ ಮಾದರಿ ಬಳಸಿರುವ ಶಂಕೆ ಇದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
Last Updated 30 ಮೇ 2024, 12:49 IST
ಪೋಶೆ ಕಾರು ದುರಂತ | ಬಾಲಕನ ತಾಯಿಯ ರಕ್ತದ ಮಾದರಿ ಬಳಕೆ: ವೈದ್ಯರು ಸೇರಿ ಮೂವರ ಬಂಧನ

ಪೋಶೆ ಕಾರು ದುರಂತ: ಚಾಲಕನೊಂದಿಗೆ ಜಗಳವಾಡಿ ಕೀ ಪಡೆದಿದ್ದ ಬಾಲಕ

ಪುಣೆಯಲ್ಲಿ ಇಬ್ಬರು ಟೆಕ್ಕಿಗಳ ಸಾವಿಗೆ ಕಾರಣವಾದ ಪೋಶೆ ಕಾರು ಅಪಘಾತ ದುರಂತಕ್ಕೂ ಮೊದಲು ಆರೋಪಿಯಾಗಿರುವ ಬಾಲಕನು ತನ್ನ ಕಾರು ಚಾಲಕನೊಂದಿಗೆ ಜಗಳವಾಡಿ ಕೀ ಪಡೆದು, ಕಾರು ಚಾಲನೆ ಮಾಡಿದ್ದ ಎಂಬ ಸಂಗತಿಯನ್ನು ಪೊಲೀಸ್ ವಿಚಾರಣೆ ವೇಳೆ ಬಹಿರಂಗಗೊಂಡಿದೆ.
Last Updated 24 ಮೇ 2024, 13:19 IST
ಪೋಶೆ ಕಾರು ದುರಂತ: ಚಾಲಕನೊಂದಿಗೆ ಜಗಳವಾಡಿ ಕೀ ಪಡೆದಿದ್ದ ಬಾಲಕ

ಪುಣೆ ಪೋಶೆ ಕಾರು ದುರಂತ ನೆನಪಿಸಿದ ಕಾನ್ಪುರ ಬಾಲಕನೊಬ್ಬನ 2 ರಸ್ತೆ ಅಪಘಾತ

ಆತ 15 ವರ್ಷದ ಬಾಲಕ. ತಂದೆ ಪ್ರಸಿದ್ಧ ಶಸ್ತ್ರಚಿಕಿತ್ಸಕ. ತಂದೆಯ ಕಾರಿನಲ್ಲಿ ಸ್ನೇಹಿತರನ್ನು ಕೂರಿಸಿಕೊಂಡು ಕಾನ್ಪುರದ ಗಂಗಾ ಬ್ಯಾರೇಜ್‌ ಮೇಲೆ ಆತ 2023ರ ಅ. 26ರಂದು ಹೊರಟಿದ್ದ. ವೇಗದಲ್ಲಿದ್ದ ಕಾರು ಚಾಲಕನಾಗಿದ್ದ ಬಾಲಕನ ನಿಯಂತ್ರಣ ತಪ್ಪಿ ಇಬ್ಬರಿಗೆ ಗುದ್ದಿ ಗಾಯಗೊಳಿಸಿತ್ತು.
Last Updated 24 ಮೇ 2024, 11:04 IST
ಪುಣೆ ಪೋಶೆ ಕಾರು ದುರಂತ ನೆನಪಿಸಿದ ಕಾನ್ಪುರ ಬಾಲಕನೊಬ್ಬನ 2 ರಸ್ತೆ ಅಪಘಾತ

ಪೋಶೆ ಕಾರು ಅಪಘಾತ: ಬಾಲಕನ ಜಾಮೀನು ರದ್ದು

ಆದೇಶ ಮರುಪರಿಶೀಲಿಸಲು ಪೊಲೀಸರು ಸಲ್ಲಿಸಿದ್ದ ಅರ್ಜಿ ಪರಿಗಣಿಸಿದ ಪುಣೆ ಜೆಜೆಬಿ
Last Updated 22 ಮೇ 2024, 16:33 IST
ಪೋಶೆ ಕಾರು ಅಪಘಾತ: ಬಾಲಕನ ಜಾಮೀನು ರದ್ದು

ಬಿರಿಯಾನಿಗಾಗಿ ಬಾಲಕನನ್ನು 55 ಬಾರಿ ಇರಿದು ಕೊಂದು, ನರ್ತಿಸಿದ ಮತ್ತೊಬ್ಬ ಬಾಲಕ

ತನಗೆ ಬಿರಿಯಾನಿ ಕೊಡಿಸಲಿಲ್ಲ ಎಂಬ ನೆಪವೊಡ್ಡಿ 16 ವರ್ಷದ ಬಾಲಕನೊಬ್ಬ, 17 ವರ್ಷದ ಬಾಲಕನನ್ನು 55 ಬಾರಿ ಇರಿದು, ಕತ್ತು ಸೀಳಿ ಕೊಲೆಗೈದಿದ್ದಾನೆ. ಹತ್ಯೆಯ ನಂತರ ನರ್ತಿಸಿ ಪೈಶಾಚಿಕತೆ ಮೆರೆದಿದ್ದಾನೆ.
Last Updated 23 ನವೆಂಬರ್ 2023, 10:54 IST
ಬಿರಿಯಾನಿಗಾಗಿ ಬಾಲಕನನ್ನು 55 ಬಾರಿ ಇರಿದು ಕೊಂದು, ನರ್ತಿಸಿದ ಮತ್ತೊಬ್ಬ ಬಾಲಕ

ಬಾಲಾಪರಾಧಿಗಳ ವಯಸ್ಸು: ಸಾಮರ್ಥ್ಯ ಗುರುತಿಸಲು ಅಸ್ತಿಭವನ ಪರೀಕ್ಷೆಗೆ ಸಲಹೆ

ಗಂಭೀರ ಕೃತ್ಯಗಳಲ್ಲಿ ಅಪ್ರಾಪ್ತ ವಯಸ್ಸಿನ ಆರೋಪಿಗಳ ಪಾತ್ರ ಸಾಬೀತಿಗೆ ವಯಸ್ಕ ಆರೋಪಿಗಳಂತೇ ತನಿಖೆ ನಡೆಸಬೇಕೇ, ಇಂಥ ತನಿಖೆಗೆ ಅವರು ಶಕ್ತರೇ ಎಂದು ಗುರುತಿಸಲು ಅವರ ಅಸ್ಥಿಭವನದ (ಬೋನ್‌ ಒಸ್ಸಿಫಿಕೇಷನ್) ಪರೀಕ್ಷೆ ನಡೆಸಲು ಕೇಂದ್ರ ಸೂಚಿಸಿದೆ.
Last Updated 13 ಏಪ್ರಿಲ್ 2023, 16:09 IST
ಬಾಲಾಪರಾಧಿಗಳ ವಯಸ್ಸು: ಸಾಮರ್ಥ್ಯ ಗುರುತಿಸಲು ಅಸ್ತಿಭವನ ಪರೀಕ್ಷೆಗೆ ಸಲಹೆ
ADVERTISEMENT

ಬಾಲಾಪರಾಧಿಯನ್ನು ವಯಸ್ಕರ ಜೈಲಿಗೆ ಹಾಕುವುದು ವೈಯಕ್ತಿಕ ಸ್ವಾತಂತ್ರ್ಯಹರಣ: ಸುಪ್ರೀಂ

ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಅಭಿಪ್ರಾಯ
Last Updated 13 ಸೆಪ್ಟೆಂಬರ್ 2022, 13:49 IST
ಬಾಲಾಪರಾಧಿಯನ್ನು ವಯಸ್ಕರ ಜೈಲಿಗೆ ಹಾಕುವುದು ವೈಯಕ್ತಿಕ ಸ್ವಾತಂತ್ರ್ಯಹರಣ: ಸುಪ್ರೀಂ

ಅತ್ಯಾಚಾರ: 19 ವರ್ಷ ಜೈಲಿನಲ್ಲಿದ್ದ ‘ಬಾಲಕ’ನ ಬಿಡುಗಡೆ ಸುಪ್ರೀಂ ಕೋರ್ಟ್‌ ಆದೇಶ

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ, ಬಾಲಾಪರಾಧಿ ಎಂದು ಘೋಷಣೆಯಾಗಿದ್ದರೂ, ಸುಮಾರು 19 ವರ್ಷಗಳಿಂದ ಜೈಲಿನಲ್ಲಿದ್ದ ವ್ಯಕ್ತಿಯನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಶನಿವಾರ ಆದೇಶಿಸಿದೆ.
Last Updated 13 ಆಗಸ್ಟ್ 2022, 11:37 IST
ಅತ್ಯಾಚಾರ: 19 ವರ್ಷ ಜೈಲಿನಲ್ಲಿದ್ದ ‘ಬಾಲಕ’ನ ಬಿಡುಗಡೆ ಸುಪ್ರೀಂ ಕೋರ್ಟ್‌ ಆದೇಶ

ಬಾಲ ನ್ಯಾಯ ಕಾಯ್ದೆ ಪರಿಪೂರ್ಣವಾಗಿಲ್ಲ: ಮಧ್ಯಪ್ರದೇಶ ಹೈಕೋರ್ಟ್‌

ಇಂದೋರ್‌ ಪೀಠ ಅಭಿಮತ
Last Updated 2 ಜುಲೈ 2021, 14:39 IST
ಬಾಲ ನ್ಯಾಯ ಕಾಯ್ದೆ ಪರಿಪೂರ್ಣವಾಗಿಲ್ಲ: ಮಧ್ಯಪ್ರದೇಶ ಹೈಕೋರ್ಟ್‌
ADVERTISEMENT
ADVERTISEMENT
ADVERTISEMENT