ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

jyothika

ADVERTISEMENT

ಆರ್. ಮಾಧವನ್‌, ಜ್ಯೋತಿಕಾ, ಅಜಯ್‌ ದೇವಗನ್‌ ಅಭಿನಯದ ಚಿತ್ರ ಮುಂದಿನ ವರ್ಷ ತೆರೆಗೆ

ಬಾಲಿವುಡ್‌ ನಟ ಅಜಯ್‌ ದೇವಗನ್‌, ಆರ್‌. ಮಾಧವನ್‌ ಹಾಗೂ ನಟಿ ಜ್ಯೋತಿಕಾ ಅವರ ಸೂಪರ್ ನ್ಯಾಚುರಲ್ ಕಥಧಾರಿತ ಚಿತ್ರ 2024 ಮಾರ್ಚ್ 8ರಂದು ದೇಶಾದಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಿನಿಮಾ ನಿರ್ಮಾಪಕರು ತಿಳಿಸಿದ್ದಾರೆ.
Last Updated 7 ಸೆಪ್ಟೆಂಬರ್ 2023, 14:05 IST
ಆರ್. ಮಾಧವನ್‌, ಜ್ಯೋತಿಕಾ, ಅಜಯ್‌ ದೇವಗನ್‌ ಅಭಿನಯದ ಚಿತ್ರ ಮುಂದಿನ ವರ್ಷ ತೆರೆಗೆ

ಸಾಮಾಜಿಕ ಮಾಧ್ಯಮ ಪ್ರವೇಶಿಸಿದ ಜ್ಯೋತಿಕಾ: ಹಿಮಾಲಯ ಪ್ರವಾಸದ ಅನುಭವ ಹಂಚಿಕೊಂಡ ನಟಿ

ಬಹುಭಾಷಾ ನಟಿ ಜ್ಯೋತಿಕಾ ಅವರು ತಮ್ಮ ಖಾಸಗಿ ಜೀವನದ ಅಪರೂಪದ ಸಂಗತಿಗಳ ಬಗ್ಗೆ ಅಭಿಮಾನಿಗಳಿಗೆ ತಿಳಿಸುವುದು ತೀರಾ ಅಪರೂಪ. ನಟ ಸೂರ್ಯ ಅವರ ಪತ್ನಿಯಾಗಿರುವ ಇವರು ‘ಸೋಶಿಯಲ್ ಲೈಪ್‘ ಬಗ್ಗೆ ತಮ್ಮ ಗಂಡನನ್ನೆ ಅನುಸರಿಸುತ್ತಿದ್ದಾರೆ. ಅದಾಗ್ಯೂ ಇದೇ ಮೊದಲ ಬಾರಿಗೆ ಜ್ಯೋತಿಕಾ ಜನಪ್ರಿಯ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಪ್ರವೇಶಿಸಿದ್ದು, ತಮ್ಮ ಅಪರೂಪದ ಪ್ರವಾಸ ಬಗ್ಗೆ ಅಭಿಮಾನಿಗಳೊಂದಿಗೆ ವಿಷಯ ಹಂಚಿಕೊಂಡಿದ್ದಾರೆ.
Last Updated 31 ಆಗಸ್ಟ್ 2021, 10:53 IST
ಸಾಮಾಜಿಕ ಮಾಧ್ಯಮ ಪ್ರವೇಶಿಸಿದ ಜ್ಯೋತಿಕಾ: ಹಿಮಾಲಯ ಪ್ರವಾಸದ ಅನುಭವ ಹಂಚಿಕೊಂಡ ನಟಿ

ಜ್ಯೋತಿಕಾ ತಮ್ಮನ ಪಾತ್ರದಲ್ಲಿ ಕಾರ್ತಿ

ಕಾರ್ತಿ ಮತ್ತು ಆತನ ಅಣ್ಣ ಸೂರ್ಯನ ಹೆಂಡತಿ ಜ್ಯೋತಿಕಾ ಒಟ್ಟಿಗೆ ನಟಿಸಲಿದ್ದಾರೆ.ಜ್ಯೋತಿಕಾ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ನಂತರ ಅಭಿಮಾನಿಗಳು ಸೂರ್ಯ–ಜ್ಯೋತಿಕಾ ಜೋಡಿಯನ್ನು ಮತ್ತೆ ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದರು. ಆದರೆ, ಜ್ಯೋತಿಕಾ ತನ್ನ ಮೈದುನ ಕಾರ್ತಿ ಜತೆ ನಟಿಸಲು ಮುಂದಾಗಿದ್ದಾರೆ. ರಿಯಲ್‌ ಲೈಫ್‌ನ ಅತ್ತಿಗೆ, ಮೈದುನ ರೀಲ್ ಲೈಫ್‌ನಲ್ಲಿ ಅಕ್ಕ ಮತ್ತು ತಮ್ಮನಾಗಿ ಮನರಂಜಿಸಲಿದ್ದಾರೆ. ಜ್ಯೋತಿಕಾ ಸಹೋದರನ ಪಾತ್ರದಲ್ಲಿ ಕಾರ್ತಿ ಕಾಣಿಸಿಕೊಳ್ಳಲಿದ್ದಾರೆ. ಜ್ಯೋತಿಕಾ ಸಹೋದರ ಸೂರಜ್‌ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. ಬಹುತೇಕ ಭಾರತೀಯ ಭಾಷೆಗಳಿಗೆ ರಿಮೇಕ್‌ ಆದ ದೃಶ್ಯಂ ಚಿತ್ರದ ನಿರ್ದೇಶಕ ಜೀತು ಜೋಸೆಫ್‌ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
Last Updated 13 ನವೆಂಬರ್ 2019, 19:31 IST
ಜ್ಯೋತಿಕಾ ತಮ್ಮನ ಪಾತ್ರದಲ್ಲಿ ಕಾರ್ತಿ

ಕಾರ್ತಿ ಸಿನಿಮಾದಲ್ಲಿ ಜ್ಯೋತಿಕಾ

ತಮಿಳು ನಟಿ, ನಟ ಸೂರ್ಯ ಪತ್ನಿ ಜ್ಯೋತಿಕಾ ಅವರು ಸದ್ಯದಲ್ಲೇ ‘ಪಾಪನಾಶಂ’ ಚಿತ್ರ ಖ್ಯಾತಿಯ ನಿರ್ದೇಶಕ ಜೀತು ಜೋಸೆಫ್‌ ಅವರ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
Last Updated 16 ಜುಲೈ 2019, 19:45 IST
ಕಾರ್ತಿ ಸಿನಿಮಾದಲ್ಲಿ ಜ್ಯೋತಿಕಾ

‘ತುಮ್ಹಾರಿ ಸುಲು’ನಲ್ಲಿ ಜ್ಯೋತಿಕಾ

jyothika new film
Last Updated 14 ನವೆಂಬರ್ 2018, 19:30 IST
‘ತುಮ್ಹಾರಿ ಸುಲು’ನಲ್ಲಿ ಜ್ಯೋತಿಕಾ
ADVERTISEMENT
ADVERTISEMENT
ADVERTISEMENT
ADVERTISEMENT