ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

K Chandrasekhar Rao

ADVERTISEMENT

Telangana Politics: ಬಿಆರ್‌ಎಸ್ ತೊರೆದು ಕಾಂಗ್ರೆಸ್‌ ಸೇರಿದ ಕಡಿಯಂ ಶ್ರೀಹರಿ

ತೆಲಂಗಾಣದ ಶಾಸಕ ಹಾಗೂ ಮಾಜಿ ಸಚಿವ ಕಡಿಯಂ ಶ್ರೀಹರಿ ಹಾಗೂ ಅವರ ಪುತ್ರಿ ಕಡಿಯಂ ಕಾವ್ಯಾ ಅವರು ಬಿಆರ್‌ಎಸ್‌ ತೊರೆದು ಭಾನುವಾರ ಕಾಂಗ್ರೆಸ್‌ ಸೇರ್ಪಡೆಗೊಂಡರು.
Last Updated 31 ಮಾರ್ಚ್ 2024, 14:16 IST
Telangana Politics: ಬಿಆರ್‌ಎಸ್ ತೊರೆದು ಕಾಂಗ್ರೆಸ್‌ ಸೇರಿದ ಕಡಿಯಂ ಶ್ರೀಹರಿ

ಚುನಾವಣಾ ಬಾಂಡ್‌ಗಳ ಮೂಲಕ ₹ 1,300 ಕೋಟಿ ಸ್ವೀಕರಿಸಿದ್ದೇವೆ: ಬಿಆರ್‌ಎಸ್

2,188 ಚುನಾವಣಾ ಬಾಂಡ್‌ಗಳ ಮೂಲಕ ₹ 1,322 ಕೋಟಿ ದೇಣಿಗೆ ಸ್ವೀಕರಿಸಿರುವುದಾಗಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷ ತಿಳಿಸಿದೆ.
Last Updated 21 ಮಾರ್ಚ್ 2024, 14:57 IST
ಚುನಾವಣಾ ಬಾಂಡ್‌ಗಳ ಮೂಲಕ ₹ 1,300 ಕೋಟಿ ಸ್ವೀಕರಿಸಿದ್ದೇವೆ: ಬಿಆರ್‌ಎಸ್

ತೆಲಂಗಾಣ ಮಾಜಿ ಸಿಎಂ ಕೆಸಿಆರ್‌ ಆಸ್ಪತ್ರೆಯಿಂದ ಬಿಡುಗಡೆ

ಮೂಳೆ ಜೋಡಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರು ಇಂದು (ಶುಕ್ರವಾರ) ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
Last Updated 15 ಡಿಸೆಂಬರ್ 2023, 10:51 IST
ತೆಲಂಗಾಣ ಮಾಜಿ ಸಿಎಂ ಕೆಸಿಆರ್‌ ಆಸ್ಪತ್ರೆಯಿಂದ ಬಿಡುಗಡೆ

ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸಿಎಂ ರೇವಂತ್ ರೆಡ್ಡಿ

ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಮಾಜಿ ಸಿಎಂ ಹಾಗೂ ಭಾರತ್ ರಾಷ್ಟ್ರೀಯ ಸಮಿತಿ (ಬಿಆರ್‌ಎಸ್) ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಅವರನ್ನು ಯಶೋಧ ಹಾಸ್ಪಿಟಲ್ಸ್‌ನಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
Last Updated 10 ಡಿಸೆಂಬರ್ 2023, 9:15 IST
ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸಿಎಂ ರೇವಂತ್ ರೆಡ್ಡಿ

ಕೆಸಿಆರ್ ಶೀಘ್ರ ಗುಣಮುಖರಾಗಲಿ: ಪ್ರಧಾನಿ ನರೇಂದ್ರ ಮೋದಿ

ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಶೀಘ್ರ ಗುಣಮುಖರಾಗಲಿ ಎಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದಾರೆ.
Last Updated 8 ಡಿಸೆಂಬರ್ 2023, 8:20 IST
ಕೆಸಿಆರ್ ಶೀಘ್ರ ಗುಣಮುಖರಾಗಲಿ: ಪ್ರಧಾನಿ ನರೇಂದ್ರ ಮೋದಿ

ಕೆಸಿಆರ್‌ ತೆಲಂಗಾಣಕ್ಕಾಗಿ ಏನು ಮಾಡಿದ್ದಾರೆ ಎಂದು ಹೇಳಲಿ: ರಾಹುಲ್‌ ಗಾಂಧಿ

ತೆಲಂಗಾಣಕ್ಕಾಗಿ ಕಾಂಗ್ರೆಸ್‌ ಪಕ್ಷ ಏನು ಮಾಡಿದೆ ಎಂದು ಪ್ರಶ್ನಿಸುವ ಮೊದಲು, ರಾಜ್ಯಕ್ಕಾಗಿ ಬಿಆರ್‌ಎಸ್‌ ನಾಯಕ, ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರು ಏನು ಮಾಡಿದ್ದಾರೆ ಎಂಬುದನ್ನು ಜನರಿಗೆ ಹೇಳಲಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದರು.
Last Updated 26 ನವೆಂಬರ್ 2023, 10:22 IST
ಕೆಸಿಆರ್‌ ತೆಲಂಗಾಣಕ್ಕಾಗಿ ಏನು ಮಾಡಿದ್ದಾರೆ ಎಂದು ಹೇಳಲಿ: ರಾಹುಲ್‌ ಗಾಂಧಿ

Telangana Election | ಚುನಾವಣಾ ಹೊಸ್ತಿಲಲ್ಲಿ ಬಿಜೆಪಿ ತೊರೆದ ನಟಿ ವಿಜಯಶಾಂತಿ

ತೆಲಂಗಾಣ ವಿಧಾನಸಭೆಗೆ ಕೆಲ ದಿನಗಳು ಬಾಕಿ ಇರುವಾಗ ಮಾಜಿ ಸಂಸದೆ ಮತ್ತು ಹಿರಿಯ ನಟಿ ವಿಜಯಶಾಂತಿ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಅವರು ಶುಕ್ರವಾರ ಕಾಂಗ್ರೆಸ್‌ಗೆ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
Last Updated 16 ನವೆಂಬರ್ 2023, 15:58 IST
Telangana Election | ಚುನಾವಣಾ ಹೊಸ್ತಿಲಲ್ಲಿ ಬಿಜೆಪಿ ತೊರೆದ ನಟಿ ವಿಜಯಶಾಂತಿ
ADVERTISEMENT

ಪ್ರತ್ಯೇಕ ತೆಲಂಗಾಣ ರಾಜ್ಯ ವಿಭಜನೆ ಮಕ್ಕಳಾಟವಲ್ಲ; ಕೇಂದ್ರದ ದೂಷಣೆ ಬೇಡ– ಚಿದಂಬರಂ

‘ಹೊಸ ರಾಜ್ಯ ರಚನೆ ಅಥವಾ ಇರುವ ರಾಜ್ಯದ ವಿಭಜನೆ ಎರಡೂ ಮಕ್ಕಳಾಟವಲ್ಲ. ಜನ ಹೋರಾಟದ ಫಲವಾಗಿ ಅದು ಆಗುತ್ತದೆ. ಆದರೆ ಇದಕ್ಕಾಗಿ ಕೇಂದ್ರದ (ಅಂದಿನ ಯುಪಿಎ ಸರ್ಕಾರ) ಮೇಲೆ ಆರೋಪ ಹೊರಿಸುವುದು ತಪ್ಪು’ ಎಂದು ಕಾಂಗ್ರೆಸ್‌ ಪಿ.ಚಿದಂಬರಂ ಹೇಳಿದ್ದಾರೆ.
Last Updated 16 ನವೆಂಬರ್ 2023, 13:34 IST
ಪ್ರತ್ಯೇಕ ತೆಲಂಗಾಣ ರಾಜ್ಯ ವಿಭಜನೆ ಮಕ್ಕಳಾಟವಲ್ಲ; ಕೇಂದ್ರದ ದೂಷಣೆ ಬೇಡ– ಚಿದಂಬರಂ

ಮಗನನ್ನು ಸಿಎಂ ಮಾಡುವುದು ಬಿಟ್ಟರೆ KCRಗೆ ಯಾವುದೇ ಗುರಿ ಇಲ್ಲ: ಅಮಿತ್ ಶಾ ಟೀಕೆ

ತಮ್ಮ ಪುತ್ರಿ (ಕೆ.ಕವಿತಾ) ಜೈಲಿಗೆ ಹೋಗುವುದನ್ನು ತಡೆಯುವುದು ಮತ್ತು ಮಗನನ್ನು (ಕೆ.ಟಿ.ರಾಮರಾವ್) ಮುಖ್ಯಮಂತ್ರಿ ಮಾಡುವುದು ಬಿಟ್ಟರೆ ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌ ಅವರಿಗೆ ಯಾವುದೇ ಗುರಿ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
Last Updated 11 ಅಕ್ಟೋಬರ್ 2023, 4:47 IST
ಮಗನನ್ನು ಸಿಎಂ ಮಾಡುವುದು ಬಿಟ್ಟರೆ KCRಗೆ ಯಾವುದೇ ಗುರಿ ಇಲ್ಲ: ಅಮಿತ್ ಶಾ ಟೀಕೆ

Telangana Elections 2023: BRS ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಸಿಎಂ ಕೆಸಿಆರ್

ತೆಲಂಗಾಣ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಅಧ್ಯಕ್ಷ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಪ್ರಕಟಿಸಿದ್ದಾರೆ.
Last Updated 21 ಆಗಸ್ಟ್ 2023, 10:51 IST
Telangana Elections 2023: BRS ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಸಿಎಂ ಕೆಸಿಆರ್
ADVERTISEMENT
ADVERTISEMENT
ADVERTISEMENT