ಗುರುವಾರ, 3 ಜುಲೈ 2025
×
ADVERTISEMENT

K R Ramesh Kumar

ADVERTISEMENT

ಶ್ರೀನಿವಾಸಪುರ | ಮಾಜಿ ಸಚಿವ ರಮೇಶ್ ಕುಮಾರ್‌ಗೆ ಸೇರಿದ ಜಮೀನಿನಲ್ಲಿ ಜಂಟಿ ಸರ್ವೆ

ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಜಿಗಲಕುಂಟೆ ಅರಣ್ಯ ಪ್ರದೇಶದ ಸರ್ವೆ ನಂಬರ್ 1 ಮತ್ತು 2ರ ಜಮೀನಿನ ಜಂಟಿ ಸಮೀಕ್ಷೆ ಹೈಕೋರ್ಟ್ ನಿರ್ದೇಶನದಂತೆ ಬುಧವಾರ ಬೆಳಿಗ್ಗೆ ಆರಂಭವಾಗಿದ್ದು, ಅರ್ಜಿದಾರ ಮಾಜಿ ಸಚಿವ ಕೆ.ಆರ್.ರಮೇಶ್ ಕುಮಾರ್ ಪಾಲ್ಗೊಂಡಿದ್ದಾರೆ.
Last Updated 15 ಜನವರಿ 2025, 6:51 IST
ಶ್ರೀನಿವಾಸಪುರ | ಮಾಜಿ ಸಚಿವ ರಮೇಶ್ ಕುಮಾರ್‌ಗೆ ಸೇರಿದ ಜಮೀನಿನಲ್ಲಿ ಜಂಟಿ ಸರ್ವೆ

ಮಹಾನುಭಾವನನ್ನು ನಂಬಿ ಮೋಸ ಹೋದೆ: ರಮೇಶ್‌ ಕುಮಾರ್‌ ವಿರುದ್ಧ ಶ್ರೀನಿವಾಸಗೌಡ ಟೀಕೆ

‘ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸುವುದಾಗಿ ಹೇಳಿ ನನಗೆ ಕೊನೆ ಗಳಿಗೆಯಲ್ಲಿ ರಮೇಶ್ ಕುಮಾರ್ ನಂಬಿಕೆ ದ್ರೋಹ ಮಾಡಿದರು. ಇದೀಗ ಎಂಎಲ್‍ಸಿ ಆಗಲು ಹೊರಟಿದ್ದಾರೆ’ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಬೇಸರ ವ್ಯಕ್ತಪಡಿಸಿದರು.
Last Updated 2 ಜೂನ್ 2024, 4:09 IST
ಮಹಾನುಭಾವನನ್ನು ನಂಬಿ ಮೋಸ ಹೋದೆ: ರಮೇಶ್‌ ಕುಮಾರ್‌ ವಿರುದ್ಧ ಶ್ರೀನಿವಾಸಗೌಡ ಟೀಕೆ

ಕೋಲಾರ | ರಿಯಲ್‌ ಎಸ್ಟೇಟ್‌ ದಂಧೆಕೋರರ ಓಡಿಸಿ: ಶಾಸಕ ಕೆ.ಆರ್‌. ರಮೇಶ್‌ಕುಮಾರ್‌

ಹೊಳಲಿಯಲ್ಲಿ ಅಧಿಕಾರಿಗಳಿಗೆ ಶಾಸಕ ರಮೇಶ್‌ಕುಮಾರ್‌ ಸೂಚನೆ
Last Updated 26 ಜೂನ್ 2020, 17:38 IST
ಕೋಲಾರ | ರಿಯಲ್‌ ಎಸ್ಟೇಟ್‌ ದಂಧೆಕೋರರ ಓಡಿಸಿ: ಶಾಸಕ ಕೆ.ಆರ್‌. ರಮೇಶ್‌ಕುಮಾರ್‌

ಅನರ್ಹ ಶಾಸಕ 'ಕೆ ಸುಧಾಕರ್‌ ಒಬ್ಬ ವ್ಯಭಿಚಾರಿ’: ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ 

ಅನರ್ಹರಿಗೆ ಕಾಂಗ್ರೆಸ್‌ ಪಕ್ಷದಲ್ಲಿ ವಜ್ರದ ಓಲೆ ಸಿಗಲಿಲ್ಲ. ವ್ಯವಹಾರ ಕುದುರಲಿಲ್ಲ ಎಂಬ ಕಾರಣಕ್ಕೆ ಪಕ್ಷ ಬಿಟ್ಟು ಬೇರೆ ಪಕ್ಷ ಸೇರಿದ್ದಾರೆ.
Last Updated 26 ನವೆಂಬರ್ 2019, 12:15 IST
ಅನರ್ಹ ಶಾಸಕ 'ಕೆ ಸುಧಾಕರ್‌ ಒಬ್ಬ ವ್ಯಭಿಚಾರಿ’: ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ 

ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸುತ್ತೇನೆ: ರಮೇಶ್‌ಕುಮಾರ್‌

ಅನರ್ಹ ಶಾಸಕರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನನ್ನ ನಿಲುವು ಒಪ್ಪಿಕೊಂಡಿದೆ. ನ್ಯಾಯಾಲಯ ನನ್ನ ಆದೇಶ ಎತ್ತಿ ಹಿಡಿದಿರುವುದಕ್ಕೆ ಖುಷಿಯಾಗಿದೆ.
Last Updated 13 ನವೆಂಬರ್ 2019, 12:06 IST
ಸುಪ್ರೀಂ ಕೋರ್ಟ್  ತೀರ್ಪನ್ನು  ಗೌರವಿಸುತ್ತೇನೆ: ರಮೇಶ್‌ಕುಮಾರ್‌
ADVERTISEMENT
ADVERTISEMENT
ADVERTISEMENT
ADVERTISEMENT