ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

K Rathnaprabha

ADVERTISEMENT

ತಿರುಪತಿ ಉಪ ಚುನಾವಣೆ: ರತ್ನಪ್ರಭಾ ಅವರನ್ನು ಕಣಕ್ಕಿಳಿಸಿದ ಬಿಜೆಪಿ

ಆಂಧ್ರಪ್ರದೇಶದ ತಿರುಪತಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿಯಾಗಿರುವ ಕೆ.ರತ್ನಪ್ರಭಾ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
Last Updated 25 ಮಾರ್ಚ್ 2021, 20:58 IST
ತಿರುಪತಿ ಉಪ ಚುನಾವಣೆ: ರತ್ನಪ್ರಭಾ ಅವರನ್ನು ಕಣಕ್ಕಿಳಿಸಿದ ಬಿಜೆಪಿ

ಕರಾವಳಿ ಸಿರಿ ಪ್ರಶಸ್ತಿ ಪ್ರದಾನ

ಕನ್ನಡ ಕರಾವಳಿ ವೇದಿಕೆ ವತಿಯಿಂದ ಆಳ್ವಾಸ್‌ ಎಜುಕೇಶನ್‌ ಫೌಂಡೇಷನ್‌ ಮುಖ್ಯಸ್ಥ ಡಾ.ಎಂ. ಮೋಹನ್‌ ಆಳ್ವ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ಕೆ.ರತ್ನಪ್ರಭಾ ಅವರಿಗೆ ‘ಕರಾವಳಿ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
Last Updated 28 ಸೆಪ್ಟೆಂಬರ್ 2019, 20:15 IST
ಕರಾವಳಿ ಸಿರಿ ಪ್ರಶಸ್ತಿ ಪ್ರದಾನ

‘ಕರಾವಳಿ ಸಿರಿ’ ಪ್ರಶಸ್ತಿಗೆ ರತ್ನಪ್ರಭಾ, ಮೋಹನ್ ಆಳ್ವ ಆಯ್ಕೆ

ಕನ್ನಡ ಕರಾವಳಿ ವೇದಿಕೆ ನೀಡುವ ‘ಕರಾವಳಿ ಸಿರಿ’ ಪ್ರಶಸ್ತಿಗೆ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ. ಮೋಹನ್ ಆಳ್ವ ಆಯ್ಕೆಯಾಗಿದ್ದಾರೆ.
Last Updated 26 ಸೆಪ್ಟೆಂಬರ್ 2019, 20:14 IST
‘ಕರಾವಳಿ ಸಿರಿ’ ಪ್ರಶಸ್ತಿಗೆ ರತ್ನಪ್ರಭಾ, ಮೋಹನ್ ಆಳ್ವ ಆಯ್ಕೆ

ಕಾಂಗ್ರೆಸ್‌ಗಿಂತಲೂ ಬಿಜೆಪಿಯಲ್ಲಿ ವೇಗದ ಕೆಲಸ: ರತ್ನಪ್ರಭಾ

ಕಾಂಗ್ರೆಸ್‌ ಪಕ್ಷಕ್ಕಿಂತಲೂ ಬಿಜೆಪಿ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಿಜೆಪಿ ನಾಯಕಿ ರತ್ನಪ್ರಭಾ ಹೇಳಿದರು.
Last Updated 13 ಏಪ್ರಿಲ್ 2019, 11:15 IST
ಕಾಂಗ್ರೆಸ್‌ಗಿಂತಲೂ ಬಿಜೆಪಿಯಲ್ಲಿ ವೇಗದ ಕೆಲಸ: ರತ್ನಪ್ರಭಾ

ದಿನಕ್ಕೆ ಒಂದಾದರೂ ಒಳಿತು ಮಾಡಿ

ವಿಷಯವೆಂದರೆ, ಹೆಣ್ಣುಮಗಳೊಬ್ಬಳು ಅಧಿಕಾರಿಯಾಗಿರುವುದನ್ನು ನೋಡಲು ಅಷ್ಟೆಲ್ಲ ಜನ ಬರುತ್ತಿದ್ದರು. ಅವರಿಗೆಲ್ಲ ಅದು ಅಚ್ಚರಿಯ ವಿಷಯವಾಗಿತ್ತು. ಆ ವರೆಗೆ ಬೀದರ್‌ ಜಿಲ್ಲೆಗೆ ಯುವ ಅಧಿಕಾರಿಗಳೇ ಕಾಲಿಟ್ಟಿರಲಿಲ್ಲ. ಹೀಗಿರುವಾಗ, ಯುವ ಮಹಿಳಾ ಅಧಿಕಾರಿ ಬಂದಿರುವುದು ಅವರಲ್ಲಿ ಕುತೂಹಲ ಮೂಡಿಸಿತ್ತು.
Last Updated 14 ಜುಲೈ 2018, 19:30 IST
ದಿನಕ್ಕೆ ಒಂದಾದರೂ ಒಳಿತು ಮಾಡಿ
ADVERTISEMENT
ADVERTISEMENT
ADVERTISEMENT
ADVERTISEMENT