ಗುರುವಾರ, 3 ಜುಲೈ 2025
×
ADVERTISEMENT

kabbadi

ADVERTISEMENT

ಕಬಡ್ಡಿ| ರಾಷ್ಟ್ರೀಯ ತಂಡಕ್ಕೆ ಆಡುವ ಗುರಿ: ಸಾಯ್ ಕೇಂದ್ರದ ಪ್ರತಿಭೆ ವೀರೇಶನ ಕನಸು

Kabaddi Champion — ಪ್ರೊ ಕಬಡ್ಡಿ ಲೀಗ್ ನೋಡಿ ಕಬಡ್ಡಿ ಆಟಗಾರನಾಗುವ ಕನಸು ಬೆಳೆದ ವೀರೇಶ, ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸುವ ಗುರಿಯೊಂದಿಗೆ ತೀವ್ರ ಅಭ್ಯಾಸದಲ್ಲಿದ್ದಾರೆ.
Last Updated 7 ಜೂನ್ 2025, 11:27 IST
ಕಬಡ್ಡಿ| ರಾಷ್ಟ್ರೀಯ ತಂಡಕ್ಕೆ ಆಡುವ ಗುರಿ: ಸಾಯ್ ಕೇಂದ್ರದ ಪ್ರತಿಭೆ ವೀರೇಶನ ಕನಸು

ಮಹಾಲಿಂಗಪುರ: ಗಮನಸೆಳೆದ ಅಂಗವಿಕಲರ ಸಿಟಿಂಗ್ ಕಬಡ್ಡಿ

ಕೆಎಲ್‍ಇ ಪದವಿ ಕಾಲೇಜಿನ ಒಳ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ರಾಜ್ಯಮಟ್ಟದ ಅಂಗವಿಕಲರ ಸಿಟ್ಟಿಂಗ್‌ ಕಬಡ್ಡಿ ಎಲ್ಲರ ಗಮನಸೆಳೆಯಿತು
Last Updated 26 ಮೇ 2025, 13:50 IST
ಮಹಾಲಿಂಗಪುರ: ಗಮನಸೆಳೆದ ಅಂಗವಿಕಲರ ಸಿಟಿಂಗ್ ಕಬಡ್ಡಿ

ಬೀಳಗಿ: ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ

'ರಾಷ್ಟ್ರಮಟ್ಟದ ಕಬಡ್ಡಿ ಆಯೋಜನೆ ಮಾಡುವ ಮೂಲಕ ಮಾಜಿ ಸಚಿವ ಎಸ್‌.ಆರ್. ಪಾಟೀಲ ಅವರು ಈ ಭಾಗದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದ್ದಾರೆ" ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.
Last Updated 22 ಮೇ 2025, 16:02 IST
ಬೀಳಗಿ: ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ

Sweetie Boora Attack: ದೀಪಕ್ ಮೇಲೆ ಹಲ್ಲೆಗೆ ಯತ್ನಿಸಿದ ಬಾಕ್ಸರ್ ಸ್ವೀಟಿ ಬೂರಾ

Sweetie Boora Attack: ಅರ್ಜುನ ಪ್ರಶಸ್ತಿ ವಿಜೇತೆ ಸ್ವೀಟಿ ಬೂರಾ ಪತಿ ದೀಪಕ್ ಹೂಡಾ ಮೇಲೆ ಹಲ್ಲೆಗೆ ಯತ್ನ – ಪೊಲೀಸ್ ಠಾಣೆಯಲ್ಲೇ ನಾಟಕೀಯ ಘಟನೆ
Last Updated 25 ಮಾರ್ಚ್ 2025, 10:57 IST
Sweetie Boora Attack: ದೀಪಕ್ ಮೇಲೆ ಹಲ್ಲೆಗೆ ಯತ್ನಿಸಿದ ಬಾಕ್ಸರ್ ಸ್ವೀಟಿ ಬೂರಾ

ಕಬಡ್ಡಿ: ಕರ್ನಾಟಕ ಮಹಿಳಾ ತಂಡ ರಾಷ್ಟ್ರೀಯ ಚಾಂಪಿಯನ್

ಕರ್ನಾಟಕ ಮಹಿಳಾ ತಂಡ ತಮಿಳುನಾಡಿನ ರಾಮನಾಥಪುರಂನಲ್ಲಿ ಫೆ. 2ರಂದು ನಡೆದ ಲಂಗಡಿ ನ್ಯಾಷನಲ್ಸ್ ಪಂದ್ಯಾವಳಿಯಲ್ಲಿ ಗುಜರಾತ್ ತಂಡವನ್ನು ಮಣಿಸುವ ಮೂಲಕ ರಾಷ್ಟ್ರೀಯ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
Last Updated 4 ಫೆಬ್ರುವರಿ 2025, 14:02 IST
ಕಬಡ್ಡಿ: ಕರ್ನಾಟಕ ಮಹಿಳಾ ತಂಡ ರಾಷ್ಟ್ರೀಯ ಚಾಂಪಿಯನ್

ಕಬಡ್ಡಿ: ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ

ಹೂಡಿ ಸ್ಪೋರ್ಟ್ ಕ್ಲಬ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಮಹಿಳೆಯರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಹಾವೇರಿ ಜಿಲ್ಲೆ ದ್ವೀತಿಯ,...
Last Updated 3 ಫೆಬ್ರುವರಿ 2025, 16:57 IST
ಕಬಡ್ಡಿ: ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ

ರಮೇಶ್‌ ಹೆಗಲಿಗೆ ‘ಬುಲ್ಸ್‌’ ಪಳಗಿಸುವ ಹೊಣೆ

ಪ್ರೊ ಕಬಡ್ಡಿ: ಬೆಂಗಳೂರು ತಂಡಕ್ಕೆ ಮುಖ್ಯ ಕೋಚ್‌ ಆಗಿ ಮರಳಿ ನೇಮಕ
Last Updated 30 ಜನವರಿ 2025, 0:03 IST
ರಮೇಶ್‌ ಹೆಗಲಿಗೆ ‘ಬುಲ್ಸ್‌’ ಪಳಗಿಸುವ ಹೊಣೆ
ADVERTISEMENT

ಪ್ರೊ ಕಬಡ್ಡಿ ಫೈನಲ್‌: ಹರಿಯಾಣ ಸ್ಟೀಲರ್ಸ್‌ಗೆ ಚೊಚ್ಚಲ ಕಿರೀಟ! ಪಟ್ನಾಗೆ ನಿರಾಸೆ

ಮೂರು ಬಾರಿಯ ಚಾಂಪಿಯನ್‌ ಪೈರೇಟ್ಸ್‌ಗೆ ನಿರಾಸೆ
Last Updated 29 ಡಿಸೆಂಬರ್ 2024, 16:25 IST
ಪ್ರೊ ಕಬಡ್ಡಿ ಫೈನಲ್‌: ಹರಿಯಾಣ ಸ್ಟೀಲರ್ಸ್‌ಗೆ ಚೊಚ್ಚಲ ಕಿರೀಟ! ಪಟ್ನಾಗೆ ನಿರಾಸೆ

ಉಡುಪಿ: ರಾಜ್ಯಮಟ್ಟದ ಕಬಡ್ಡಿ ಆಟಗಾರ ಪ್ರೀತಂ ಶೆಟ್ಟಿ ಹೃದಯಾಘಾತದಿಂದ ನಿಧನ

ರಾಜ್ಯಮಟ್ಟದ ಕಬಡ್ಡಿ ಆಟಗಾರ ಹೆಬ್ರಿ ತಾಲ್ಲೂಕಿನ ಮುನಿಯಾಲು ಮುಟ್ಲುಪಾಡಿ ನಡುಮನೆ ನಿವಾಸಿ ಪ್ರೀತಂ ಶೆಟ್ಟಿ(26) ಅವರು ಶುಕ್ರವಾರ ರಾತ್ರಿ ಹೃದಯಘಾತದಿಂದ ನಿಧನರಾದರು.
Last Updated 14 ಡಿಸೆಂಬರ್ 2024, 6:19 IST
ಉಡುಪಿ: ರಾಜ್ಯಮಟ್ಟದ ಕಬಡ್ಡಿ ಆಟಗಾರ ಪ್ರೀತಂ ಶೆಟ್ಟಿ ಹೃದಯಾಘಾತದಿಂದ ನಿಧನ

ಪ್ರೊ ಕಬಡ್ಡಿ ಲೀಗ್‌: ಬುಲ್ಸ್‌ಗೆ ತಲೆಬಾಗಿದ ತಲೈವಾಸ್

ಕೊನೆಯ ಕ್ಷಣದವರೆಗೂ ಕುತೂಹಲ ಹಿಡಿದಿಟ್ಟ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡವು ಒತ್ತಡ ಮೆಟ್ಟಿನಿಂತು 36–32ರಿಂದ ತಮಿಳು ತಲೈವಾಸ್‌ ವಿರುದ್ಧ ಗೆಲುವು ಸಾಧಿಸಿತು.
Last Updated 5 ನವೆಂಬರ್ 2024, 0:35 IST
ಪ್ರೊ ಕಬಡ್ಡಿ ಲೀಗ್‌: ಬುಲ್ಸ್‌ಗೆ ತಲೆಬಾಗಿದ ತಲೈವಾಸ್
ADVERTISEMENT
ADVERTISEMENT
ADVERTISEMENT