ಸೋಮವಾರ, 25 ಆಗಸ್ಟ್ 2025
×
ADVERTISEMENT

Kabini River

ADVERTISEMENT

ಕಬಿನಿ: 40 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

Kabini Reservoir Flood Risk: ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್‌ಗಳಿಂದ 40 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಭಾನುವಾರ ಬಿಡಲಾಯಿತು. ಕೇರಳದ ವಯನಾಡು ಮತ್ತು ನಾಗರಹೊಳೆ ಅರಣ್ಯ ಭಾಗದಲ್ಲಿ ಮಳೆಯಾಗಿದೆ...
Last Updated 28 ಜುಲೈ 2025, 6:23 IST
ಕಬಿನಿ: 40 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಒಳನೋಟ: ಕಬಿನಿಯಲ್ಲಿ ಮದ್ಯದ 'ಹೊಳೆ'..! ಕಾಡಲ್ಲಿ ಮದ್ಯ ಮಾರಾಟ ವಿರೋಧಿ ಹೋರಾಟ

ಒಂದು ಬದಿ ವನ್ಯಜೀವಿಗಳ ಸಮೃದ್ಧ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಮತ್ತೊಂದು ಬದಿ ಭೋರ್ಗರೆಯುತ್ತ ಹರಿಯುವ ಕಬಿನಿ ನದಿ
Last Updated 14 ಡಿಸೆಂಬರ್ 2024, 23:31 IST
ಒಳನೋಟ: ಕಬಿನಿಯಲ್ಲಿ ಮದ್ಯದ 'ಹೊಳೆ'..! ಕಾಡಲ್ಲಿ ಮದ್ಯ ಮಾರಾಟ ವಿರೋಧಿ ಹೋರಾಟ

ಕಬಿನಿಗೆ CM ಸಿದ್ದರಾಮಯ್ಯ, DCM ಡಿ.ಕೆ ಶಿವಕುಮಾರ್ ಬಾಗಿನ ಅರ್ಪಣೆ

ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಭರ್ತಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ‌.ಕೆ.ಶಿವಕುಮಾರ್ ಅವರು ಸೋಮವಾರ ಪೂಜೆ ಸಲ್ಲಿಸಿ, ಬಾಗಿನ‌ ಅರ್ಪಿಸಿದರು.
Last Updated 29 ಜುಲೈ 2024, 11:41 IST
ಕಬಿನಿಗೆ CM ಸಿದ್ದರಾಮಯ್ಯ, DCM ಡಿ.ಕೆ ಶಿವಕುಮಾರ್ ಬಾಗಿನ ಅರ್ಪಣೆ

Kabini Dam: ತಿಂಗಳಲ್ಲಿ 15 ದಿನಗಳಷ್ಟೆ ನೀರು, ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯ

ಜಿಲ್ಲೆಯ ಕಬಿನಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಮುಂಗಾರು ಹಂಗಾಮಿಗಾಗಿ ‘ಕಟ್ಟು ನೀರು ಪದ್ಧತಿ’ಯಲ್ಲಿ (ತಿಂಗಳಲ್ಲಿ 15 ದಿನ ಹರಿಸಿ, 15 ದಿನ ನಿಲ್ಲಿಸುವುದು) ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.
Last Updated 12 ಆಗಸ್ಟ್ 2023, 13:34 IST
Kabini Dam: ತಿಂಗಳಲ್ಲಿ 15 ದಿನಗಳಷ್ಟೆ ನೀರು, ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯ

ಕಬಿನಿ ಗೇಟ್‌ಗೆ ಲಾರಿ ಡಿಕ್ಕಿ; ಕಲ್ಲಿನ ಕಾಂಪೌಂಡ್‌ಗೆ ಹಾನಿ

ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿನ ಕಬಿನಿ ಜಲಾಶಯದ ಮುಖ್ಯದ್ವಾರದ ಪೊಲೀಸ್ ಭದ್ರತಾ ಕೊಠಡಿಗೆ ಲಾರಿಯೊಂದು ಗುದ್ದಿ ಅವಘಡ ಸಂಭವಿಸಿದೆ.
Last Updated 17 ಜೂನ್ 2023, 15:27 IST
ಕಬಿನಿ ಗೇಟ್‌ಗೆ ಲಾರಿ ಡಿಕ್ಕಿ; ಕಲ್ಲಿನ ಕಾಂಪೌಂಡ್‌ಗೆ ಹಾನಿ

ಈ ವರ್ಷವೇ ಕಬಿನಿ ಡ್ಯಾಂ ಉದ್ಯಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ

‘ಕಬಿನಿ ಜಲಾಶಯದ ಉದ್ಯಾನ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ಈ ವರ್ಷವೇ ಆರಂಭಿಸುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
Last Updated 20 ಜುಲೈ 2022, 11:12 IST
ಈ ವರ್ಷವೇ ಕಬಿನಿ ಡ್ಯಾಂ ಉದ್ಯಾನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ

ಭರ್ತಿಯಾಗುವತ್ತ ಕಬಿನಿ ಜಲಾಶಯ: ನದಿ ಪಾತ್ರದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ

ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿರುವ ಕಬಿನಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆ ಉಂಟಾಗಿದೆ‌.ಈಗಾಗಲೇ ನದಿ ಪಾತ್ರದ ಜನರಿಗೆ ಜಿಲ್ಲಾಡಳಿತ ಪ್ರವಾಹದ ಮುನ್ನೆಚ್ಚರಿಕೆ ನೀಡಿದೆ.
Last Updated 16 ಜುಲೈ 2021, 3:57 IST
ಭರ್ತಿಯಾಗುವತ್ತ ಕಬಿನಿ ಜಲಾಶಯ: ನದಿ ಪಾತ್ರದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ
ADVERTISEMENT

ಕಬಿನಿ ಜಲಾಶಯದಿಂದ ಕೆರೆಗಳಿಗೆ ನೀರು ಬಿಡಲು ನಿರ್ಧಾರ: ಎಸ್.ಟಿ.ಸೋಮಶೇಖರ್

ಕಬಿನಿ ಜಲಾಶಯ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಜುಲೈ 5 ರಿಂದಲೇ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
Last Updated 5 ಜುಲೈ 2021, 8:54 IST
ಕಬಿನಿ ಜಲಾಶಯದಿಂದ ಕೆರೆಗಳಿಗೆ ನೀರು ಬಿಡಲು ನಿರ್ಧಾರ: ಎಸ್.ಟಿ.ಸೋಮಶೇಖರ್

ಕಬಿನಿಯಿಂದ ಕಲುಷಿತ ನೀರು ಪೂರೈಕೆ, ರೋಗಭೀತಿಯಲ್ಲಿ ಗ್ರಾಮಸ್ಥರು

ಜಯಪುರ ಹೋಬಳಿಯ ಗ್ರಾಮಗಳ ಜನರ ಆಕ್ರೋಶ
Last Updated 9 ಜನವರಿ 2021, 6:45 IST
ಕಬಿನಿಯಿಂದ ಕಲುಷಿತ ನೀರು ಪೂರೈಕೆ, ರೋಗಭೀತಿಯಲ್ಲಿ ಗ್ರಾಮಸ್ಥರು

ನೆರೆ ಸಂತ್ರಸ್ತರಿಗೆ ಶೀಘ್ರ ಪರಿಹಾರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

ಗೌರಿಹಬ್ಬದಂದು ಕೆಆರ್‌ಎಸ್‌, ಕಬಿನಿಗೆ ಬಾಗಿನ
Last Updated 21 ಆಗಸ್ಟ್ 2020, 20:16 IST
ನೆರೆ ಸಂತ್ರಸ್ತರಿಗೆ ಶೀಘ್ರ ಪರಿಹಾರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ
ADVERTISEMENT
ADVERTISEMENT
ADVERTISEMENT