ಶನಿವಾರ, 1 ನವೆಂಬರ್ 2025
×
ADVERTISEMENT

Kaginele

ADVERTISEMENT

ಕಾಗಿನೆಲೆ ಅಭಿವೃದ್ಧಿಗೆ ₹34 ಕೋಟಿ ಮಂಜೂರು: ಶಾಸಕ ಶಿವಣ್ಣನವರ

Kaginele Project: ಬೆಂಗಳೂರಿನಲ್ಲಿ ಬುಧವಾರ ಜರುಗಿದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ 13ನೇ ಸಭೆಯಲ್ಲಿ ಒಟ್ಟು ₹34 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಮಂಜೂರಾತಿ ನೀಡಲಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.
Last Updated 30 ಅಕ್ಟೋಬರ್ 2025, 2:36 IST
ಕಾಗಿನೆಲೆ ಅಭಿವೃದ್ಧಿಗೆ ₹34 ಕೋಟಿ ಮಂಜೂರು: ಶಾಸಕ ಶಿವಣ್ಣನವರ

ಬೆಂಗಳೂರು| ಕಾಗಿನೆಲೆ ಅಭಿವೃದ್ಧಿ: ₹ 34 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಮಂಜೂರಾತಿ

Kaginele Heritage Plan: ಕಾಗಿನೆಲೆ ಹಾಗೂ ಬಾಡ ಗ್ರಾಮಗಳ ಅಭಿವೃದ್ಧಿಗೆ ₹34 ಕೋಟಿ ಮೊತ್ತದ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಕನಕ ಉತ್ಸವದ ಆಯೋಜನೆ ಹಾಗೂ ಪರಂಪರೆ ತಾಣಗಳ ಅಭಿವೃದ್ಧಿಗೆ ಮುಂದಾಗಿದೆ ಸರ್ಕಾರ.
Last Updated 29 ಅಕ್ಟೋಬರ್ 2025, 8:23 IST
ಬೆಂಗಳೂರು| ಕಾಗಿನೆಲೆ ಅಭಿವೃದ್ಧಿ: ₹ 34 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಮಂಜೂರಾತಿ

ಕಾಗಿನೆಲೆ ಶ್ರೀ ಬಗ್ಗೆ ಹೇಳಿಕೆ | ವಿಶ್ವನಾಥ್ ಕ್ಷಮೆ ಕೇಳದಿದ್ದರೆ ಹೋರಾಟ: ಬಸವರಾಜ

‘ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಬಗ್ಗೆ ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ಎಚ್.‌ ವಿಶ್ವನಾಥ್ ಅವರು ಸ್ವಾಮೀಜಿಯವರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಕುರುಬ ಸಮಾಜದವರು ಹೋರಾಟ ನಡೆಸಬೇಕಾಗುತ್ತದೆ’-ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ.
Last Updated 2 ಅಕ್ಟೋಬರ್ 2025, 7:29 IST
ಕಾಗಿನೆಲೆ ಶ್ರೀ ಬಗ್ಗೆ ಹೇಳಿಕೆ | ವಿಶ್ವನಾಥ್ ಕ್ಷಮೆ ಕೇಳದಿದ್ದರೆ ಹೋರಾಟ: ಬಸವರಾಜ

ರಾಜ್ಯ ಸುತ್ತಿದ್ದು ನಾನು, ಹೆಸರು ಇನ್ಯಾರಿಗೋ...: ಸಿಎಂ ಸಿದ್ದರಾಮಯ್ಯ ಅಸಮಾಧಾನ

ಕಾಗಿನೆಲೆ ಗುರುಪೀಠ ಸ್ಥಾಪನೆ ವಿಚಾರ
Last Updated 17 ಸೆಪ್ಟೆಂಬರ್ 2025, 20:41 IST
ರಾಜ್ಯ ಸುತ್ತಿದ್ದು ನಾನು, ಹೆಸರು ಇನ್ಯಾರಿಗೋ...: ಸಿಎಂ ಸಿದ್ದರಾಮಯ್ಯ ಅಸಮಾಧಾನ

ಸಮುದಾಯಕ್ಕೆ ಕೊಡುಗೆ ನೀಡಿ: ಕಾಗಿನೆಲೆಶ್ರೀ

ಬೆಳ್ಳೂಡಿ ಕನಕ ಗುರುಪೀಠದಲ್ಲಿ ಯುಪಿಎಸ್‌ಸಿ, ಕೆಪಿಎಸ್‌ಸಿ ತರಬೇತಿ ಕೇಂದ್ರ ಉದ್ಘಾಟನೆ
Last Updated 3 ಜುಲೈ 2022, 19:23 IST
ಸಮುದಾಯಕ್ಕೆ ಕೊಡುಗೆ ನೀಡಿ: ಕಾಗಿನೆಲೆಶ್ರೀ

ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲದು: ಈಶ್ವರಾನಂದಪುರಿ ಸ್ವಾಮೀಜಿ ಹೇಳಿಕೆ

ಕಾಗಿನೆಲೆಯಲ್ಲಿ ‘ಐತಿಹಾಸಿಕ ಪಾದಯಾತ್ರೆ’ ಕಾರ್ಯಕ್ರಮ
Last Updated 15 ಜನವರಿ 2021, 16:22 IST
ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲದು: ಈಶ್ವರಾನಂದಪುರಿ ಸ್ವಾಮೀಜಿ ಹೇಳಿಕೆ

ಬಾಗಿಲು ತೆರೆದಿದೆ ಕಾಗಿನೆಲೆ ಕರೆದಿದೆ

ಹಾವೇರಿ ಜಿಲ್ಲೆಯ ಬಾಡ ಮತ್ತು ಕಾಗಿನೆಲೆ ದಾಸವರೇಣ್ಯ ಕನಕದಾಸರ ಜನ್ಮ ಮತ್ತು ಕರ್ಮಭೂಮಿ. 2007–08ರಲ್ಲಿ ರಾಜ್ಯ ಸರ್ಕಾರ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ರಚಿಸಿದ ನಂತರ ಈ ಸ್ಥಳದಲ್ಲಿ ಸಾಕಷ್ಟು ಪ್ರವಾಸೋದ್ಯಮ ಅಭಿವೃದ್ಧಿ ಕೆಲಸಗಳಾಗಿವೆ. ನವೆಂಬರ್ 26ರಂದು ‘ಕನಕ ಜಯಂತಿ’ಯ ಹಿನ್ನೆಲೆಯಲ್ಲಿ ಪ್ರವಾಸಿ ತಾಣವಾಗಿರುವ ‘ಕನಕರ ಕಾಗಿನೆಲೆ’ಯನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ.
Last Updated 21 ನವೆಂಬರ್ 2018, 19:45 IST
ಬಾಗಿಲು ತೆರೆದಿದೆ ಕಾಗಿನೆಲೆ ಕರೆದಿದೆ
ADVERTISEMENT
ADVERTISEMENT
ADVERTISEMENT
ADVERTISEMENT