Visual Story: ಮಗಧೀರ ಚಿತ್ರದಲ್ಲಿ ಮೋಡಿ ಮಾಡಿದ್ದ ಕಾಜಲ್ ಇತ್ತೀಚಿನ ಚಿತ್ರಗಳು..
Kajal Aggarwal Latest Pics: ಲಕ್ಷ್ಮೀ ಕಲ್ಯಾಣಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕಾಜಲ್ ಅಗರ್‌ವಾಲ್, ಮಗಧೀರ ಮೂಲಕ ಹೆಚ್ಚು ಜನಪ್ರಿಯತೆ ಪಡೆದು ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.Last Updated 21 ಸೆಪ್ಟೆಂಬರ್ 2025, 7:33 IST