ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kalaburagi Constituency

ADVERTISEMENT

ಔರಂಗಬಾದ್‌ನಲ್ಲೂ ಗೆದ್ದ ‘ಕಲಬುರಗಿ’ಯ ಪ್ರಥಮ ಸಂಸದ

ಮೊದಲ ಸಂಸದ ಸ್ವಾಮಿ ರಮಾನಂದ ತೀರ್ಥರ ಹೆಸರಲ್ಲಿ ಮಹಾರಾಷ್ಟ್ರದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ
Last Updated 27 ಮಾರ್ಚ್ 2024, 5:16 IST
ಔರಂಗಬಾದ್‌ನಲ್ಲೂ ಗೆದ್ದ ‘ಕಲಬುರಗಿ’ಯ ಪ್ರಥಮ ಸಂಸದ

ಲೋಕಸಭಾ ಚುನಾವಣೆ 2024: ಕಾಂಗ್ರೆಸ್‌ಗೆ ಭ್ರಷ್ಟಾಚಾರವೇ ಆಕ್ಸಿಜನ್‌- ಪ್ರಧಾನಿ ಮೋದಿ

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ‘ಕಲ್ಯಾಣ ಕರ್ನಾಟಕ’ದಲ್ಲಿ ಮತ್ತೆ ‘ಕಮಲ’ವನ್ನು ಅರಳಿಸಲು ಮತಬೇಟೆ ಆರಂಭಿಸಿದರು.
Last Updated 16 ಮಾರ್ಚ್ 2024, 13:39 IST
ಲೋಕಸಭಾ ಚುನಾವಣೆ 2024: ಕಾಂಗ್ರೆಸ್‌ಗೆ ಭ್ರಷ್ಟಾಚಾರವೇ ಆಕ್ಸಿಜನ್‌- ಪ್ರಧಾನಿ ಮೋದಿ

ನಾಳೆ ಪ್ರಧಾನಿ ಮೋದಿ ಆಗಮನ: ಅದೃಷ್ಟದ ಕಲಬುರಗಿಯಿಂದ ಚುನಾವಣೆ ಅಖಾಡಕ್ಕೆ

ಖರ್ಗೆ ತವರಲ್ಲಿ ಚುನಾವಣೆ ಪ್ರಚಾರ
Last Updated 15 ಮಾರ್ಚ್ 2024, 5:36 IST
ನಾಳೆ ಪ್ರಧಾನಿ ಮೋದಿ ಆಗಮನ: ಅದೃಷ್ಟದ ಕಲಬುರಗಿಯಿಂದ ಚುನಾವಣೆ ಅಖಾಡಕ್ಕೆ

ಕಲಬುರಗಿ | ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ: ದತ್ತಾತ್ರೇಯ ಪಾಟೀಲ ಆರೋಪ

ಕಾಂಗ್ರೆಸ್ ಕಾರ್ಯಕರ್ತರು ನನ್ನ ವಿರುದ್ಧ ಇಲ್ಲ ಸಲ್ಲದ ಆಪಾದನೆ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದತ್ತಾತ್ರೇಯ ಪಾಟೀಲ ರೇವೂರ ಆರೋಪಿಸಿದರು.
Last Updated 10 ಮೇ 2023, 1:52 IST
ಕಲಬುರಗಿ | ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ: ದತ್ತಾತ್ರೇಯ ಪಾಟೀಲ ಆರೋಪ

ಬೆಲೆ ಏರಿಕೆ ವಿರುದ್ಧ ಜನರ ಅಸಮಾಧಾನ: ಮಹಾಂತೇಶ ಹಟ್ಟಿ

ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ, ರಾಜ್ಯ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತು ಜನ ಈ ಬಾರಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಮಹಾಂತೇಶ ಹಟ್ಟಿ ಹೇಳಿದರು.
Last Updated 7 ಮೇ 2023, 4:02 IST
ಬೆಲೆ ಏರಿಕೆ ವಿರುದ್ಧ ಜನರ ಅಸಮಾಧಾನ: ಮಹಾಂತೇಶ ಹಟ್ಟಿ

ಕೋಲಿ–ಕಬ್ಬಲಿಗ ಸಮಾಜಕ್ಕೆ ಮೀಸಲಾತಿ ನೀಡದೆ ಅನ್ಯಾಯ: ಸುಭಾಷಚಂದ್ರ ಬೆನಕನಳ್ಳಿ

ಕಳೆದ ಲೋಕಸಭಾ ಚುನಾವಣೆಯಲ್ಲಿ ಕೋಲಿ–ಕಬ್ಬಲಿಗ ಸಮಾಜವನ್ನು ಎಸ್‌ಟಿ ಪಟ್ಟಿಗೆ ಸೇರ್ಪಡೆ ಮಾಡುವ ಭರವಸೆ ನೀಡಿ ಮತ ಪಡೆದು, ಈಗ ಸೇರಿಸದೇ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ ಎಂದು ಸಮಾಜ ಸೇವಕ ಸುಭಾಷಚಂದ್ರ ಬೆನಕನಳ್ಳಿ ಆರೋಪಿಸಿದರು.
Last Updated 7 ಮೇ 2023, 3:59 IST
ಕೋಲಿ–ಕಬ್ಬಲಿಗ ಸಮಾಜಕ್ಕೆ ಮೀಸಲಾತಿ ನೀಡದೆ ಅನ್ಯಾಯ: ಸುಭಾಷಚಂದ್ರ ಬೆನಕನಳ್ಳಿ

ಕೋಲಿ, ಕಬ್ಬಲಿಗರ ಮತ ಪಡೆದು ಬಿಜೆಪಿ ವಂಚನೆ: ಲಚ್ಚಪ್ಪ ಜಮಾದಾರ

ಕೋಲಿ, ಕಬ್ಬಲಿಗ ಇತರೆ ಪರ್ಯಾಯ ಪದಗಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ(ಎಸ್‌ಟಿ) ಸೇರ್ಪಡೆ ಮಾಡುವುದಾಗಿ ನಮ್ಮ ಮತ ಪಡೆದು ಬಿಜೆಪಿ ನಾಯಕರು ವಂಚಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಲಚ್ಚಪ್ಪ ಜಮಾದಾರ ಆರೋಪಿಸಿದರು.
Last Updated 7 ಮೇ 2023, 3:56 IST
ಕೋಲಿ, ಕಬ್ಬಲಿಗರ ಮತ ಪಡೆದು ಬಿಜೆಪಿ ವಂಚನೆ: ಲಚ್ಚಪ್ಪ ಜಮಾದಾರ
ADVERTISEMENT

ಖರ್ಗೆ ಅವರು ಸಾಯಿಸುವಂತಹ ತಪ್ಪು ಏನು ಮಾಡಿದ್ದಾರೆ?: ಮಣಿಕಂಠಗೆ ಪ್ರಿಯಾಂಕ್ ಪ್ರಶ್ನೆ

ಮಲ್ಲಿಕಾರ್ಜುನ ಖರ್ಗೆ ಅವರು ಸಾಯಿಸುವಂತಹ ತಪ್ಪು ಏನು ಮಾಡಿದ್ದಾರೆ?ಎಂದು ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಅವರನ್ನು ಪ್ರಶ್ನಿಸಿದರು.
Last Updated 6 ಮೇ 2023, 11:24 IST
ಖರ್ಗೆ ಅವರು ಸಾಯಿಸುವಂತಹ ತಪ್ಪು ಏನು ಮಾಡಿದ್ದಾರೆ?:  ಮಣಿಕಂಠಗೆ ಪ್ರಿಯಾಂಕ್ ಪ್ರಶ್ನೆ

ಮೇಲ್ವರ್ಗದವರ ಓಲೈಕೆಗೆ ತಂತ್ರ!

ಕಾಂಗ್ರೆಸ್‌ನಿಂದ ವೀರಶೈವ–ಲಿಂಗಾಯತ ಸಮುದಾಯಗಳ ಸಮಾವೇಶ
Last Updated 8 ಏಪ್ರಿಲ್ 2019, 19:45 IST
ಮೇಲ್ವರ್ಗದವರ ಓಲೈಕೆಗೆ ತಂತ್ರ!
ADVERTISEMENT
ADVERTISEMENT
ADVERTISEMENT