ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kalaghatagi

ADVERTISEMENT

ಕಲಘಟಗಿ | ಹಳೆಯ ನಾಣ್ಯ, ನೋಟುಗಳಲ್ಲಿ ಮೂಡಿದ ರಾಮಮಂದಿರ

ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕ್ಷಣಗಣನೆ ಶುರುವಾದ ಬೆನ್ನಲೇ ಇಲ್ಲೊಬ್ಬ ಯುವಕ ತಾನು ಸಂಗ್ರಹಿಸಿದ ಹಳೆಯ ನಾಣ್ಯ ಹಾಗೂ ನೋಟುಗಳಲ್ಲಿ ರಾಮ ಮಂದಿರದ ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.
Last Updated 18 ಜನವರಿ 2024, 4:32 IST
ಕಲಘಟಗಿ | ಹಳೆಯ ನಾಣ್ಯ, ನೋಟುಗಳಲ್ಲಿ ಮೂಡಿದ ರಾಮಮಂದಿರ

ಶ್ರೀರಾಮನ ಮೂರ್ತಿ ಕೆತ್ತನೆಗೆ ಕೈಜೋಡಿಸಿದ ಕಲಘಟಗಿ ಶಿಲ್ಪಿ

ಶ್ರೀರಾಮನ ಜನ್ಮಭೂಮಿ ಆಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ನೂತನ ದೇವಾಲಯದಲ್ಲಿ ಶ್ರೀರಾಮನ ಮೂರ್ತಿ ಕೆತ್ತನೆಯಲ್ಲಿ ತಾಲ್ಲೂಕಿನ ಯುವ ಪ್ರತಿಭಾವಂತ ಕಲಾವಿದರೊಬ್ಬರೂ ಭಾಗವಹಿಸಿ ತಮ್ಮ ಶಿಲ್ಪಕಲೆ ಪ್ರದರ್ಶಿಸಿ ಪ್ರತಿಭೆ ಅನಾವರಣಗೊಳಿಸಿದ್ದಾರೆ.
Last Updated 15 ಜನವರಿ 2024, 6:42 IST
ಶ್ರೀರಾಮನ ಮೂರ್ತಿ ಕೆತ್ತನೆಗೆ ಕೈಜೋಡಿಸಿದ ಕಲಘಟಗಿ ಶಿಲ್ಪಿ

Karnataka elections 2023: ಕಲಘಟಗಿಯಲ್ಲಿ ಸ್ನೇಹಿತರ ಸವಾಲ್‌

ಕಾಂಗ್ರೆಸ್, ಬಿಜೆಪಿ ನಡುವೆ ನೇರ ಹಣಾಹಣಿ; ನೆಲೆಯೂರಲು ಜೆಡಿಎಸ್ ಕಸರತ್ತು
Last Updated 8 ಮೇ 2023, 6:58 IST
Karnataka elections 2023: ಕಲಘಟಗಿಯಲ್ಲಿ ಸ್ನೇಹಿತರ ಸವಾಲ್‌

ಬಿಜೆಪಿ ಅಭ್ಯರ್ಥಿ ನಾಗರಾಜ ಛಬ್ಬಿ ಪ್ರಚಾರ

ಕಲಘಟಗಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ ಛಬ್ಬಿ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಶನಿವಾರ ಸಮೀಪದ ರಾಮಾಪುರ, ವೀರಾಪುರ, ಕಲ್ಲಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.
Last Updated 23 ಏಪ್ರಿಲ್ 2023, 5:36 IST
ಬಿಜೆಪಿ ಅಭ್ಯರ್ಥಿ ನಾಗರಾಜ ಛಬ್ಬಿ ಪ್ರಚಾರ

ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಇಂದು

ಕಲಘಟಗಿ ತಾಲ್ಲೂಕಿನ ಮುಕ್ಕಲ ಗ್ರಾಮದಲ್ಲಿ ಮಾ.21ರಂದು ಜಿಲ್ಲಾಧಿಕಾರಿ ನಿತೀಶ್‌ ಪಾಟೀಲ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ಬೆಳಿಗ್ಗೆ 10.30ಕ್ಕೆ ಗ್ರಾಮಕ್ಕೆ ಆಗಮಿಸಲಿರುವ ಅವರು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕೃಷಿ ಸಲಕರಣೆ ವಿತರಣೆ, ತೋಟಗಾರಿಕೆ ಇಲಾಖೆಯಿಂದ ಎಸ್.ಸಿ, ಎಸ್.ಟಿ ರೈತರಿಗೆ ಬೀಜದ ಕಿಟ್‌ ವಿತರಣೆ ಮಾಡಲಿದ್ದಾರೆ.
Last Updated 21 ಮಾರ್ಚ್ 2022, 4:12 IST
fallback

‘ಉದ್ಯೋಗದ ಅವಕಾಶ ಕಲ್ಪಿಸುವ ಗುರಿ’

ಗುಣಾತ್ಮಕ ಕೌಶಲಗಳ ಶಿಕ್ಷಣದ ಮೂಲಕ ಯುವಕರಿಗೆ ಉದ್ಯೋಗಗಳ ಅವಕಾಶ ಕಲ್ಪಿಸುವುದೇ ಎನ್‌ಎಸ್‌ಕ್ಯುಎಫ್‌ ಉದ್ದೇಶವಾಗಿದೆ ಎಂದು ಶಿಕ್ಷಕಿ ಪೂರ್ಣಿಮಾ ಕಟಗಿ ಹೇಳಿದರು.
Last Updated 20 ಮಾರ್ಚ್ 2022, 6:22 IST
‘ಉದ್ಯೋಗದ ಅವಕಾಶ ಕಲ್ಪಿಸುವ ಗುರಿ’

VIDEO | ಮಿಸಳ್ ಹಾಪ್ಚಾ 72: ಕಲಘಟಗಿಯ ತೊಟ್ಟಿಲು- ಬಣ್ಣಬಣ್ಣಗಳ ಬಟ್ಟಲು

Last Updated 10 ಫೆಬ್ರುವರಿ 2022, 3:34 IST
VIDEO | ಮಿಸಳ್ ಹಾಪ್ಚಾ 72: ಕಲಘಟಗಿಯ ತೊಟ್ಟಿಲು- ಬಣ್ಣಬಣ್ಣಗಳ ಬಟ್ಟಲು
ADVERTISEMENT

‘ಸಂಘಟನೆ, ಸ್ವಾವಲಂಬನೆಯತ್ತ ಹೆಜ್ಜೆ ಇಡಿ’

‍ಪ್ರಶಸ್ತಿ ಪ್ರದಾನ, ವಿಚಾರ ಸಂಕಿರಣದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಡಾ.ಲತಾ ಮುಳ್ಳೂರ ಕರೆ
Last Updated 31 ಜನವರಿ 2022, 2:57 IST
‘ಸಂಘಟನೆ, ಸ್ವಾವಲಂಬನೆಯತ್ತ ಹೆಜ್ಜೆ ಇಡಿ’

ಕಲಘಟಗಿ: ಬೆಂಬಲ ಬೆಲೆಗೆ ರೈತರ ಆಗ್ರಹ

ಕೇಂದ್ರ ಸರ್ಕಾರ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ ತಾಲ್ಲೂಕು ಘಟಕ ತಹಶೀಲ್ದಾರ್ ಯಲ್ಲಪ್ಪ ಗೊಣ್ಣೆನವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿತು.
Last Updated 14 ಜನವರಿ 2022, 6:57 IST
ಕಲಘಟಗಿ: ಬೆಂಬಲ ಬೆಲೆಗೆ ರೈತರ ಆಗ್ರಹ

ಕನ್ನಡಮ್ಮನ ಹಬ್ಬ, ನುಡಿ ಚಿಂತನ ಸಮಾವೇಶ ಇಂದು

ಕಲಘಟಗಿ ತಾಲ್ಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಗಜಾನನ ನಾಟ್ಯಕಲಾ ಸಾಂಸ್ಕೃತಿಕ ಸಂಘದಿಂದ ಶನಿವಾರ ಸಂಜೆ 7ಗಂಟೆಗೆ ಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ನಟ ದಿ.ಪುನೀತ್ ರಾಜಕುಮಾರ್ ಹಾಗೂ ರಂಗಕಲಾವಿದ, ಗಾಯಕ ದಿ.ಪ್ರಭು ಕಿಚಡಿ ವೇದಿಕೆಯಲ್ಲಿ ಕನ್ನಡಮ್ಮನ ಹಬ್ಬ ಹಾಗೂ 11ನೇ ನುಡಿ ಚಿಂತನ ಸಮಾವೇಶ ಏರ್ಪಡಿಸಲಾಗಿದೆ.
Last Updated 11 ಡಿಸೆಂಬರ್ 2021, 2:18 IST
fallback
ADVERTISEMENT
ADVERTISEMENT
ADVERTISEMENT