ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Kamal Nath.

ADVERTISEMENT

Madhya Pradesh Election Results: ನೂತನ CM ಕಮಲ್ ನಾಥ್, ಪೋಸ್ಟರ್‌ಗಳ ಅಳವಡಿಕೆ

ಫಲಿತಾಂಶಕ್ಕೆ ಮುನ್ನವೇ ನೂತನ ಸಿಎಂ ಕಮಲ್‌ ನಾಥ್‌ ಪೋಸ್ಟರ್‌
Last Updated 2 ಡಿಸೆಂಬರ್ 2023, 9:33 IST
Madhya Pradesh Election Results: ನೂತನ CM ಕಮಲ್ ನಾಥ್, ಪೋಸ್ಟರ್‌ಗಳ ಅಳವಡಿಕೆ

ನಿಂದನೆ ಸ್ವೀಕರಿಸಲೂ ಪವರ್‌ ಆಫ್‌ ಅಟಾರ್ನಿ: ಚೌಹಾಣ್‌ ವ್ಯಂಗ್ಯ

‘ತಮ್ಮ ಪರವಾಗಿ ನಿಂದನೆ ಸ್ವೀಕರಿಸಲೂ ಕಾಂಗ್ರೆಸ್‌ನ ರಾಜ್ಯಸಭೆ ಸಂಸದ ದಿಗ್ವಿಜಯ್‌ ಸಿಂಗ್‌ ಅವರಿಗೆ ಕಮಲ್‌ನಾಥ್‌ ಅವರು ಪವರ್‌ ಆಫ್‌ ಅಟಾರ್ನಿ ನೀಡಿರುವಂತಿದೆ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಬುಧವಾರ ವ್ಯಂಗ್ಯವಾಡಿದ್ದಾರೆ.
Last Updated 18 ಅಕ್ಟೋಬರ್ 2023, 15:54 IST
ನಿಂದನೆ ಸ್ವೀಕರಿಸಲೂ ಪವರ್‌ ಆಫ್‌ ಅಟಾರ್ನಿ: ಚೌಹಾಣ್‌ ವ್ಯಂಗ್ಯ

ರಾಜ್ಯದ ಜನರು ಸಿಎಂ ಚೌಹಾಣ್‌ಗೆ ವಿದಾಯ ಹೇಳಲಿದ್ದಾರೆ: ಕಮಲ್ ನಾಥ್

ರಾಜ್ಯದ ಜನರು ಶೀಘ್ರದಲ್ಲೇ ಸಿಎಂ ಚೌಹಾಣ್ ಅವರಿಗೆ ವಿದಾಯ ಹೇಳಲಿದ್ದಾರೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ವ್ಯಂಗ್ಯವಾಡಿದ್ದಾರೆ.
Last Updated 10 ಅಕ್ಟೋಬರ್ 2023, 6:18 IST
ರಾಜ್ಯದ ಜನರು ಸಿಎಂ ಚೌಹಾಣ್‌ಗೆ ವಿದಾಯ ಹೇಳಲಿದ್ದಾರೆ: ಕಮಲ್ ನಾಥ್

ಸನಾತನ ಧರ್ಮ ಇತರ ಮತಗಳನ್ನು ದೂರ ಇಡುವಂತೆ ಬೋಧಿಸುವುದಿಲ್ಲ: ಕಮಲ್ ನಾಥ್

‘ಭಾರತ ಹಲವಾರು ಮತಗಳಿಗೆ ಆಶ್ರಯ ನೀಡಿದ್ದು, ಸನಾತನ ಧರ್ಮವು ಯಾವುದೇ ಮತ, ನಂಬಿಕೆಗಳನ್ನು ದೂರವಿಡುವಂತೆ ಯಾರಿಗೂ ಬೋಧಿ ಸುವುದಿಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಕಮಲ್ ನಾಥ್ ಶುಕ್ರವಾರ ಹೇಳಿದ್ದಾರೆ.
Last Updated 15 ಸೆಪ್ಟೆಂಬರ್ 2023, 23:30 IST
ಸನಾತನ ಧರ್ಮ ಇತರ ಮತಗಳನ್ನು ದೂರ ಇಡುವಂತೆ ಬೋಧಿಸುವುದಿಲ್ಲ: ಕಮಲ್ ನಾಥ್

ಬಡವರ ಕಲ್ಯಾಣ ಯೋಜನೆ ಸ್ಥಗಿತಗೊಳಿಸಿದ ಕರಪ್ಷನ್‌ನಾಥ್: ಕಮಲನಾಥ್‌ ವಿರುದ್ಧ ಶಾ ಕಿಡಿ

ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್‌ ಅವರು ತಮ್ಮ ಅಧಿಕಾರಾವಧಿಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
Last Updated 5 ಸೆಪ್ಟೆಂಬರ್ 2023, 12:35 IST
ಬಡವರ ಕಲ್ಯಾಣ ಯೋಜನೆ ಸ್ಥಗಿತಗೊಳಿಸಿದ ಕರಪ್ಷನ್‌ನಾಥ್: ಕಮಲನಾಥ್‌ ವಿರುದ್ಧ ಶಾ ಕಿಡಿ

ಕಮಲ್ ನಾಥ್ ಅಳಿಯನಿಗೆ ನೆರವಾಗಿದ್ದ ವ್ಯಕ್ತಿ ಬಂಧನ

₹354 ಕೋಟಿ ಬ್ಯಾಂಕ್‌ ವಂಚನೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಸೋದರಳಿಯ ರತುಲ್‌ ಪುರಿ
Last Updated 23 ಆಗಸ್ಟ್ 2023, 21:19 IST
ಕಮಲ್ ನಾಥ್ ಅಳಿಯನಿಗೆ ನೆರವಾಗಿದ್ದ ವ್ಯಕ್ತಿ ಬಂಧನ

ಮಧ್ಯ ಪ್ರದೇಶದಲ್ಲಿ ಚೀತಾ, ಮಹಿಳೆ, ಬುಡಕಟ್ಟು ಜನಾಂಗ.. ಯಾರಿಗೂ ರಕ್ಷಣೆಯಿಲ್ಲ: ಕಮಲನಾಥ್

ಬಿಜೆಪಿ ಆಡಳಿತದಲ್ಲಿರುವ ಮಧ್ಯ ಪ್ರದೇಶದಲ್ಲಿ ಚೀತಾ, ಮಹಿಳೆ, ಬುಡಕಟ್ಟು ಜನಾಂಗ ಸೇರಿದಂತೆ ಯಾರಿಗೂ ರಕ್ಷಣೆಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕಮಲನಾಥ್‌ ಬುಧವಾರ ಆರೋಪಿಸಿದ್ದಾರೆ.
Last Updated 12 ಜುಲೈ 2023, 11:30 IST
ಮಧ್ಯ ಪ್ರದೇಶದಲ್ಲಿ ಚೀತಾ, ಮಹಿಳೆ, ಬುಡಕಟ್ಟು ಜನಾಂಗ.. ಯಾರಿಗೂ ರಕ್ಷಣೆಯಿಲ್ಲ: ಕಮಲನಾಥ್
ADVERTISEMENT

ಮೆಟ್ಟಿಲುಬಾವಿಯ ಚಾವಣಿ ಕಾಮಗಾರಿ ಕಳಪೆ: ಕಮಲ್‌ನಾಥ್ ಆರೋಪ

ಇಂದೋರ್‌ ದುರಂತ: ಬಾವಿಯ ಮೇಲಿನ ನಿರ್ಮಾಣ ತೆಗೆದುಹಾಕದಿದ್ದಲ್ಲಿ ಐಪಿಎಲ್ ಹೂಡುವುದಾಗಿ ಎಚ್ಚರಿಕೆ
Last Updated 1 ಏಪ್ರಿಲ್ 2023, 13:55 IST
ಮೆಟ್ಟಿಲುಬಾವಿಯ ಚಾವಣಿ ಕಾಮಗಾರಿ ಕಳಪೆ: ಕಮಲ್‌ನಾಥ್ ಆರೋಪ

ರಾಹುಲ್ ಗಾಂಧಿ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ: ಕಮಲನಾಥ್

2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿ ಎಂದು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಶುಕ್ರವಾರ ಹೇಳಿದ್ದಾರೆ.
Last Updated 30 ಡಿಸೆಂಬರ್ 2022, 14:29 IST
ರಾಹುಲ್ ಗಾಂಧಿ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ: ಕಮಲನಾಥ್

ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಕಮಲನಾಥ್‌ಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್

ಮಧ್ಯ ಪ್ರದೇಶ ಘಟಕದ ಅಧ್ಯಕ್ಷ ಕಮಲನಾಥ್ ಅವರನ್ನು ತಕ್ಷಣವೇ ದೆಹಲಿಗೆ ಬರುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ.
Last Updated 26 ಸೆಪ್ಟೆಂಬರ್ 2022, 10:57 IST
ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಕಮಲನಾಥ್‌ಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್
ADVERTISEMENT
ADVERTISEMENT
ADVERTISEMENT