ರೀಲ್ಸ್ ಹುಚ್ಚಾಟ: ಟ್ರ್ಯಾಕ್ಟರ್ ಗಾಲಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಚಾಲಕ
Tractor Accident: ಟ್ರ್ಯಾಕ್ಟರ್ ಚಲಿಸುತ್ತಲೇ ರೀಲ್ಸ್ ಮಾಡುತ್ತಿದ್ದ ಚಾಲಕ ಅದೇ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮಹಾಗಾಂವದಲ್ಲಿ ಬುಧವಾರ ನಡೆದಿದೆ. Last Updated 22 ಜನವರಿ 2026, 6:12 IST