ಶನಿವಾರ, 13 ಸೆಪ್ಟೆಂಬರ್ 2025
×
ADVERTISEMENT

Kanaka Dasa

ADVERTISEMENT

ಕನಕದಾಸರ ಚರಿತ್ರೆ ಕನ್ನಡದ ಅಸ್ಮಿತೆ: ಕಾ.ತ.ಚಿಕ್ಕಣ್ಣ ಅಭಿಮತ

‘ಕನಕದಾಸರ ಸಾಧಕ ಜೀವನ ಕೇವಲ ಚರಿತ್ರೆಯ ವಸ್ತು ಅಲ್ಲ. ಅದು ಕನ್ನಡ ನಾಡಿನ ಅಸ್ಮಿತೆ’ ಎಂದು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಹೇಳಿದರು.
Last Updated 31 ಆಗಸ್ಟ್ 2025, 3:11 IST
ಕನಕದಾಸರ ಚರಿತ್ರೆ ಕನ್ನಡದ ಅಸ್ಮಿತೆ: ಕಾ.ತ.ಚಿಕ್ಕಣ್ಣ ಅಭಿಮತ

ಜುಲೈ 6ಕ್ಕೆ ‘ಭಕ್ತರ ಭಂಡಾರದ ಕುಟೀರ’ ಉದ್ಘಾಟನೆ

ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೇತೋಹಳ್ಳಿಯಲ್ಲಿ ನಿರ್ಮಿಸಿರುವ ಕಾಗಿನೆಲೆ ಕನಕಗುರು ಪೀಠದ ಶಾಖಾ ಮಠದ ‘ಭಕ್ತರ ಭಂಡಾರದ ಕುಟೀರ’ ಉದ್ಘಾಟನಾ ಕಾರ್ಯಕ್ರಮ ಜುಲೈ 5 ಮತ್ತು 6ರಂದು ನಡೆಯಲಿದೆ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ.ರೇವಣ್ಣ ಹೇಳಿದರು.
Last Updated 3 ಜುಲೈ 2025, 15:28 IST
ಜುಲೈ 6ಕ್ಕೆ ‘ಭಕ್ತರ ಭಂಡಾರದ ಕುಟೀರ’ ಉದ್ಘಾಟನೆ

ಶಿವಸಿದ್ಧ ಯೋಗ ವಿದ್ಯಾಮಂದಿರ ನಿರ್ಮಾಣಕ್ಕೆ ₹ 50ಲಕ್ಷ ದೇಣಿಗೆ: ಸಚಿವ ಬೈರತಿ

ಕನಕ ಗುರು ಪೀಠದಲ್ಲಿಯೇ ಶಿವಸಿದ್ಧ ಯೋಗ ವಿದ್ಯಾಮಂದಿರ ನಿರ್ಮಾಣಕ್ಕೆ ನಗರಾಭಿವೃದ್ಧಿ ಸಚಿವ ಕೆ.ಎಸ್ ಸುರೇಶ ಬೈರತಿ ಅವರು ವೈಯಕ್ತಿಕವಾಗಿ ₹50ಲಕ್ಷ ದೇಣಿಗೆ‌ ನೀಡಲು ಘೋಷಣೆ ಮಾಡಿದರು.
Last Updated 12 ಜನವರಿ 2025, 13:51 IST
ಶಿವಸಿದ್ಧ ಯೋಗ ವಿದ್ಯಾಮಂದಿರ ನಿರ್ಮಾಣಕ್ಕೆ ₹ 50ಲಕ್ಷ ದೇಣಿಗೆ: ಸಚಿವ ಬೈರತಿ

ಕನಕ – ಪುರಂದರರ ನಡುವೆ ಭೇದ ಸಲ್ಲದು: ವಿದ್ಯಾಭೂಷಣ

ಪುರಂದರದಾಸರು ಹಾಗೂ ಕನಕದಾಸರನ್ನು ಬೇರೆ ಮಾಡಲು ಸಾಧ್ಯವಿಲ್ಲ. ಈಗಿನ ಮುಖಂಡರು ಅಥವಾ ಯಾವುದೇ ರಾಜಕೀಯ ಶಕ್ತಿಗಳು ಅವರನ್ನು ದೂರ ಮಾಡಲು ಪ್ರಯತ್ನಿಸಿದರೂ ವಿಭಜನೆಯ ತಂತ್ರ ಫಲಿಸದು’ ಎಂದು ಬೆಂಗಳೂರಿನ ಗಾಯಕ ವಿದ್ಯಾಭೂಷಣ ಹೇಳಿದರು.
Last Updated 21 ನವೆಂಬರ್ 2024, 13:30 IST
ಕನಕ – ಪುರಂದರರ ನಡುವೆ ಭೇದ ಸಲ್ಲದು: ವಿದ್ಯಾಭೂಷಣ

ಮಿಸಳ್ ಹಾಪ್ಚಾ 103: ಕನಕ ಕಥನ - ಕನಕದಾಸರ ಜೀವನ ವೃತ್ತಾಂತ

Last Updated 22 ಸೆಪ್ಟೆಂಬರ್ 2022, 7:52 IST
fallback

ಪುಸ್ತಕ ಪರಿಷ್ಕರಣೆ: ಅಕ್ಕಮಹಾದೇವಿ, ಕನಕ–ಪುರಂದರ ಪರಿಚಯಕ್ಕೂ ಕತ್ತರಿ!

ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪರಿಷ್ಕರಣಾ ಸಮಿತಿಯು 7 ನೇ ತರಗತಿ ಸಮಾಜ ವಿಜ್ಞಾನದ ಭಾಗ–1 ರಲ್ಲಿದ್ದ ಸಂತ ಶಿಶುನಾಳ ಶರೀಫರು, ಕನಕದಾಸರು, ಅಕ್ಕಮಹಾದೇವಿ ಮತ್ತು ಪುರಂದರ ದಾಸರ ವಿವರಗಳನ್ನು ತೆಗೆದುಹಾಕಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.
Last Updated 8 ಜೂನ್ 2022, 19:45 IST
ಪುಸ್ತಕ ಪರಿಷ್ಕರಣೆ: ಅಕ್ಕಮಹಾದೇವಿ, ಕನಕ–ಪುರಂದರ ಪರಿಚಯಕ್ಕೂ ಕತ್ತರಿ!

ಸಂಗತ | ಕುಲದ ಬಗ್ಗೆ ಕನಕನ ಬಗೆ

ಭಾರತದ ಮಹಾಕಾವ್ಯ ಸಂಸ್ಕೃತದ ಮಹಾಭಾರತವನ್ನು ಅನುಸರಿಸಿ ಕನ್ನಡದಲ್ಲಿ ಆದಿಕವಿ ಪಂಪ ಬರೆದ ‘ವಿಕ್ರಮಾರ್ಜುನ ವಿಜಯ’ದಲ್ಲಿ ಎರಡು ಪ್ರಸಂಗಗಳಿವೆ. ಒಂದು, ಕರ್ಣನು ತನ್ನ ಅಸ್ತ್ರವಿದ್ಯಾ ಪ್ರೌಢಿಮೆಯನ್ನು ಪ್ರದರ್ಶಿಸುವಾಗ ದ್ರೋಣನು, ‘ನಿನ್ನ ತಾಯಿ ತಂದೆಯ ವಿಷಯವನ್ನು ವಿಚಾರಿಸಿ ಮಾತನಾಡುವುದಾದರೆ, ನಿನಗೂ ಅರಿಕೇಸರಿಗೂ (ಅರ್ಜುನ) ಯಾವ ಸಮಾನತೆಯಿದೆ?’ ಎಂದಾಗ ದುರ್ಯೋಧನನು, ‘ಕುಲಮೆಂಬುದುಂಟೆ ಬೀರಮೆ ಕುಲಮಲ್ಲದೆ’ (ಶೌರ್ಯವೇ ಕುಲವಲ್ಲದೆ ಕುಲವೆಂಬುದು ಬೇರೆಯುಂಟೇ?) ಎಂದು ತೀಕ್ಷ್ಣವಾಗಿ ಪ್ರಶ್ನಿಸುತ್ತಾನೆ.
Last Updated 21 ನವೆಂಬರ್ 2021, 21:15 IST
ಸಂಗತ | ಕುಲದ ಬಗ್ಗೆ ಕನಕನ ಬಗೆ
ADVERTISEMENT

ರಾಮಧಾನ್ಯ ಚರಿತ್ರೆ ಭಕ್ತಿ ಕಾವ್ಯ: ವಿಸ್ತರಣಾ ಉಪನ್ಯಾಸ ಮಾಲಿಕೆ

ವಿಸ್ತರಣಾ ಉಪನ್ಯಾಸ ಮಾಲಿಕೆಯ ತೃತೀಯ ಉಪನ್ಯಾಸದಲ್ಲಿ ಪುತ್ತಿ ವಸಂತ ಕುಮಾರ್
Last Updated 4 ಮಾರ್ಚ್ 2021, 15:43 IST
ರಾಮಧಾನ್ಯ ಚರಿತ್ರೆ ಭಕ್ತಿ ಕಾವ್ಯ: ವಿಸ್ತರಣಾ ಉಪನ್ಯಾಸ ಮಾಲಿಕೆ

ಖಳನಾಯಕನಾಗಿ ಬಿಂಬಿಸಲು ಪಿತೂರಿ: ವಿವಾದಕ್ಕೀಡಾಗುತ್ತಿರುವವನು ನಾನೇ –ಸಿದ್ದರಾಮಯ್ಯ

‘ಸಾರ್ವಜನಿಕರ ದೃಷ್ಟಿಯಲ್ಲಿ ನನ್ನನ್ನು ಖಳನಾಯಕನಾಗಿ ಬಿಂಬಿಸುವ ಪಿತೂರಿ ನಡೆದಿದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ ಇಲ್ಲಿ ಹೇಳಿದರು.
Last Updated 17 ಜನವರಿ 2021, 19:36 IST
ಖಳನಾಯಕನಾಗಿ ಬಿಂಬಿಸಲು ಪಿತೂರಿ: ವಿವಾದಕ್ಕೀಡಾಗುತ್ತಿರುವವನು ನಾನೇ –ಸಿದ್ದರಾಮಯ್ಯ

ದಾಸ ಬೇಡ: ಕನಕ ಸಾಕು: ಮಾಲಗತ್ತಿ

ಪ್ರೊ.ಅರವಿಂದ ಮಾಲಗತ್ತಿ ಹೇಳಿಕೆ
Last Updated 17 ಜನವರಿ 2021, 19:33 IST
ದಾಸ ಬೇಡ: ಕನಕ ಸಾಕು: ಮಾಲಗತ್ತಿ
ADVERTISEMENT
ADVERTISEMENT
ADVERTISEMENT