ಗುರುವಾರ, 5 ಫೆಬ್ರುವರಿ 2026
×
ADVERTISEMENT

kanakpura

ADVERTISEMENT

ಕನಕಪುರ: ಲೋಕಾಯುಕ್ತ ಚಾಟಿ ಬೆನ್ನಲ್ಲೇ ಬಿಜಿಎಸ್ ಬಡಾವಣೆಗೆ ಹೊಸ ರೂಪ

ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರ ಭೇಟಿ ಮತ್ತು ಅಧಿಕಾರಿಗಳ ವಿರುದ್ಧದ ಆಕ್ರೋಶದ ನಂತರ ಕನಕಪುರದ ಬಿಜಿಎಸ್ ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯ ಚುರುಕುಗೊಂಡಿದೆ. ಗಿಡಗಂಟೆಗಳಿಂದ ಕೂಡಿದ್ದ ಬಡಾವಣೆ ಈಗ ಹೊಸ ರೂಪ ಪಡೆಯುತ್ತಿದೆ.
Last Updated 22 ಡಿಸೆಂಬರ್ 2025, 4:05 IST
ಕನಕಪುರ: ಲೋಕಾಯುಕ್ತ ಚಾಟಿ ಬೆನ್ನಲ್ಲೇ ಬಿಜಿಎಸ್ ಬಡಾವಣೆಗೆ ಹೊಸ ರೂಪ

ಕನಕಪುರ: ಎಚ್‌ಐವಿ ನಿಯಂತ್ರಣಕ್ಕೆ ಸಲಹೆ

ಕನಕಪುರ: ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನ್ಯಾಯಾಲಯದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಏಡ್ಸ್...
Last Updated 6 ಡಿಸೆಂಬರ್ 2025, 4:06 IST
ಕನಕಪುರ: ಎಚ್‌ಐವಿ ನಿಯಂತ್ರಣಕ್ಕೆ ಸಲಹೆ

ಬೈಕ್ ಮೇಲೆ KSRTC ಬಸ್ ಪಲ್ಟಿ: PSI ನಾಗರಾಜ್ ಸಾವು– ಕನಕಪುರ ರಸ್ತೆಯಲ್ಲಿ ಘಟನೆ

ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೇರಿ‌ ಇಬ್ಬರು ಮೃತಪಟ್ಟಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 19 ಮೇ 2025, 6:51 IST
ಬೈಕ್ ಮೇಲೆ KSRTC ಬಸ್ ಪಲ್ಟಿ: PSI ನಾಗರಾಜ್ ಸಾವು– ಕನಕಪುರ ರಸ್ತೆಯಲ್ಲಿ ಘಟನೆ

ಸವಿತಾ ಸಮಾಜಕ್ಕೆ ಮನ್ನಣೆ ಸಿಗಲಿ: ಶಿವಕುಮಾರ್

ಸವಿತಾ ಸಮಾಜಕ್ಕೆ ಮನ್ನಣೆ ಸಿಗಲಿ: ಶಿವಕುಮಾರ್
Last Updated 23 ಜುಲೈ 2024, 10:44 IST
ಸವಿತಾ ಸಮಾಜಕ್ಕೆ ಮನ್ನಣೆ ಸಿಗಲಿ: ಶಿವಕುಮಾರ್

ಕನಕಪುರ: ಸಾಂಕ್ರಾಮಿಕ ರೋಗ ತಡೆಗೆ ಮನವಿ

ಕನಕಪುರ: ಡೆಂಘಿ, ಕಾಲಾರಾದಂತಹ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು,  ಅಗತ್ಯ ಕ್ರಮ ಕೈಗೊಂಡು, ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿ, ರೋಗ ಹರಡದಂತೆ ತಡೆಗಟ್ಟಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರು ಅಧಿಕಾರಿಗಳಲ್ಲಿ...
Last Updated 5 ಜುಲೈ 2024, 4:35 IST
ಕನಕಪುರ: ಸಾಂಕ್ರಾಮಿಕ ರೋಗ ತಡೆಗೆ ಮನವಿ

ಕೆಂಕೇರಮ್ಮನ ಕೆರೆ, ಕೆರೆಯಾಗಿ ಉಳಿದಿಲ್ಲ: ಹೈಕೋರ್ಟ್‌ಗೆ ಕನಕಪುರ ತಹಶೀಲ್ದಾರ್ ವರದಿ

‘ರಾಮನಗರ ಜಿಲ್ಲೆ ಕನಕಪುರ ವ್ಯಾಪ್ತಿಯ ಕೆಂಕೇರಮ್ಮ ಕೆರೆ ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ’ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಪುರ ತಾಲ್ಲೂಕು ತಹಶೀಲ್ದಾರ್‌ ಹೈಕೋರ್ಟ್‌ಗೆ ವಸ್ತುಸ್ಥಿತಿ ವರದಿ ಸಲ್ಲಿಸಿದ್ದಾರೆ.
Last Updated 23 ಜನವರಿ 2024, 15:50 IST
ಕೆಂಕೇರಮ್ಮನ ಕೆರೆ, ಕೆರೆಯಾಗಿ ಉಳಿದಿಲ್ಲ: ಹೈಕೋರ್ಟ್‌ಗೆ ಕನಕಪುರ ತಹಶೀಲ್ದಾರ್ ವರದಿ

ಕನಕಪುರ ‘ಬಂಡೆ’ ಒಡೆಯಲು ಅಶೋಕ ‘ಡೈನಮೈಟ್‌?

ಸಿಡಿಯುತ್ತಾ ಇಲ್ಲಾ ಠುಸ್ ಪಟಾಕಿಯಾ? | ಕೈ–ಕಮಲದ ಅಬ್ಬರದಲ್ಲಿ ಕಳೆದು ಹೋದ ತೆನೆ ಹೊತ್ತ ಮಹಿಳೆ
Last Updated 4 ಮೇ 2023, 19:32 IST
ಕನಕಪುರ ‘ಬಂಡೆ’ ಒಡೆಯಲು ಅಶೋಕ ‘ಡೈನಮೈಟ್‌?
ADVERTISEMENT

ಡಿಕೆಶಿ ಏಕಚಕ್ರಾಧಿಪತ್ಯ ಕೊನೆಗಾಣಿಸಲು ಸಕಾಲ: ಬಿ. ಎಲ್‌. ಸಂತೋಷ್‌

ಕನಕಪುರ ಬಿಜೆಪಿ ಕಾರ್ಯಕರ್ತರೊಂದಿಗೆ ಬಿ. ಎಲ್‌. ಸಂತೋಷ್‌ ಸಭೆ
Last Updated 2 ಮೇ 2023, 22:04 IST
ಡಿಕೆಶಿ ಏಕಚಕ್ರಾಧಿಪತ್ಯ ಕೊನೆಗಾಣಿಸಲು ಸಕಾಲ: ಬಿ. ಎಲ್‌. ಸಂತೋಷ್‌

ಪಕ್ಷ ಸೂಚಿಸಿದರೆ ಕನಕಪುರದಿಂದ ಸ್ಪರ್ಧೆಗೆ ಸಿದ್ಧ: ಸಿ.ಪಿ ಯೋಗೇಶ್ವರ್‌ 

'ಪಕ್ಷದ ವರಿಷ್ಠರು ಎಲ್ಲಿ ಸ್ಪರ್ಧೆ ಮಾಡು ಎನ್ನುತ್ತಾರೋ ಅಲ್ಲಿಂದ ಸ್ಪರ್ಧೆ ಮಾಡುವುದಕ್ಕೆ ಸಿದ್ದನಿದ್ದೇನೆ. ಒಂದು ವೇಳೆ ಕನಕಪುರದಿಂದ ಸ್ಪರ್ಧೆಮಾಡು ಎಂದರೂ ನಾನು ಸಿದ್ಧ’ ಎಂದು ಹೇಳಿದರು.
Last Updated 7 ಜನವರಿ 2022, 6:55 IST
ಪಕ್ಷ ಸೂಚಿಸಿದರೆ ಕನಕಪುರದಿಂದ ಸ್ಪರ್ಧೆಗೆ ಸಿದ್ಧ: ಸಿ.ಪಿ ಯೋಗೇಶ್ವರ್‌ 

ಮೊದಲ ಚುನಾವಣೆಯಲ್ಲಿ ದೇವೇಗೌಡರ ಎದುರು ಸೆಣಸಿದ್ದ ಕನಕಪುರ ಬಂಡೆಗೆ ಕೆಪಿಸಿಸಿ ಪಟ್ಟ

ರಾಜಕೀಯ ಯಾನದಲ್ಲಿ ಯಾರ ವಿರುದ್ಧವೂ ಸೋಲದ ಡಿಕೆ ಶಿವಕುಮಾರ್‌ ಸೋತದ್ದು ದೇವೇಗೌಡರ ವಿರುದ್ಧವಷ್ಟೇ
Last Updated 12 ಮಾರ್ಚ್ 2020, 4:23 IST
ಮೊದಲ ಚುನಾವಣೆಯಲ್ಲಿ ದೇವೇಗೌಡರ ಎದುರು ಸೆಣಸಿದ್ದ ಕನಕಪುರ ಬಂಡೆಗೆ ಕೆಪಿಸಿಸಿ ಪಟ್ಟ
ADVERTISEMENT
ADVERTISEMENT
ADVERTISEMENT