ಗುರುವಾರ, 8 ಜನವರಿ 2026
×
ADVERTISEMENT

Kannada Film Songs

ADVERTISEMENT

Kannada New song : ಮುಂದುವರಿಯಲಿದೆ ಭಟ್ರ ‘ಅಮಲು’ ಆಲ್ಬಂ

Yogaraj Bhat: ‘ಖಾಲಿ ಕ್ವಾಟ್ರು’ ಬೆನ್ನಲ್ಲೇ ಯೋಗರಾಜ್ ಭಟ್-ಶರಣ್ ಜೋಡಿಯ ‘ಅಮಲು’ ಹಾಡು ಬಿಡುಗಡೆಯಾಗಿದೆ. ಕುಡುಕನೊಬ್ಬನ ಮಾತಿನಿಂದ ಸ್ಫೂರ್ತಿ ಪಡೆದು ಈ ಹಾಡು ಬರೆದಿದ್ದು, ಮುಂದಿನ ದಿನಗಳಲ್ಲಿ ಈ ಆಲ್ಬಂ ಸರಣಿ ಮುಂದುವರಿಯಲಿದೆ ಎಂದು ಭಟ್ರು ತಿಳಿಸಿದ್ದಾರೆ.
Last Updated 6 ಜನವರಿ 2026, 0:45 IST
Kannada New song : ಮುಂದುವರಿಯಲಿದೆ ಭಟ್ರ ‘ಅಮಲು’ ಆಲ್ಬಂ

‘ಗೋರಿ‘ಯ ಜವಾರಿ ಹಾಡು: ಹುಡುಗಿ ನೋಡಿ ನಕ್ಕರೇ ‘ಬ್ಯಾರೆನೆ ಐತಿ ಅದು ಬ್ಯಾರೆನೆ ಐತಿ’

ಗೋರಿ ಸಿನಿಮಾದ‘ಬ್ಯಾರೆನೆ ಐತಿ, ಅದು ಬ್ಯಾರೆನೆ ಐತಿ’ ಜವಾರಿ ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.
Last Updated 22 ಫೆಬ್ರುವರಿ 2020, 7:28 IST
‘ಗೋರಿ‘ಯ ಜವಾರಿ ಹಾಡು: ಹುಡುಗಿ ನೋಡಿ ನಕ್ಕರೇ ‘ಬ್ಯಾರೆನೆ ಐತಿ ಅದು ಬ್ಯಾರೆನೆ ಐತಿ’

ಜಿಯೋ ಸಾವನ್‌ ವರದಿ: ಕನ್ನಡ ಹಾಡು ಕೇಳುಗರ ಸಂಖ್ಯೆ ಗಣನೀಯ ಏರಿಕೆ

ಸಿಲಿಕಾನ್‌ ನಗರ ಬೆಂಗಳೂರಿನಲ್ಲಿ ಕನ್ನಡ ಹಾಡುಗಳನ್ನು ಕೇಳುವವರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಯಾಗಿದೆ ಎಂದುಸಂಗೀತ ಸ್ಟ್ರೀಮಿಂಗ್ ಆ್ಯಪ್‌ ಜಿಯೊ ಸಾವನ್‌ ತಿಳಿಸಿದೆ.
Last Updated 25 ಅಕ್ಟೋಬರ್ 2019, 10:13 IST
ಜಿಯೋ ಸಾವನ್‌ ವರದಿ: ಕನ್ನಡ ಹಾಡು ಕೇಳುಗರ ಸಂಖ್ಯೆ ಗಣನೀಯ ಏರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT