ಭಾನುವಾರ, 7 ಡಿಸೆಂಬರ್ 2025
×
ADVERTISEMENT

Kannada learning

ADVERTISEMENT

ಉರ್ದು ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ: ಜಮೀರ್ ಅಹಮದ್ ಖಾನ್

Education Policy: ‘ರಾಜ್ಯದಲ್ಲಿ ಎಲ್ಲರೂ ಕನ್ನಡ ಕಲಿಯಬೇಕು ಎಂಬ ಉದ್ದೇಶದಿಂದ ಎಲ್ಲ ಮದರಸ ಮತ್ತು ಉರ್ದು ಶಾಲೆಗಳಲ್ಲಿ ಕನ್ನಡ ಕಲಿಕೆ ಆರಂಭಿಸಲಾಗಿದೆ’ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಇಲ್ಲಿ ಶನಿವಾರ ಹೇಳಿದರು.
Last Updated 1 ನವೆಂಬರ್ 2025, 23:30 IST
ಉರ್ದು ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ: ಜಮೀರ್ ಅಹಮದ್ ಖಾನ್

‘ಕನ್ನಡ್‌ ಗೊತ್ತಿಲ್ಲ’ದವರು ಕನ್ನಡ ನುಡಿದಾಗ...

Language Workshop: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಆಯೋಜಿಸಿದ್ದ ‘ಕೃಷ್ಣೆಯಿಂದ ಕಾವೇರಿವರೆಗೆ’ ಕಾರ್ಯಕ್ರಮದಲ್ಲಿ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ವಿಶಿಷ್ಟ ಕಾರ್ಯಾಗಾರ ನಡೆಯಿತು; ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಿದರು.
Last Updated 1 ನವೆಂಬರ್ 2025, 23:30 IST
‘ಕನ್ನಡ್‌ ಗೊತ್ತಿಲ್ಲ’ದವರು ಕನ್ನಡ ನುಡಿದಾಗ...

ಕರ್ನಾಟಕ ರಾಜ್ಯೋತ್ಸವ ಸಂಭ್ರಮ: ವಿದೇಶಿಯರು ಕಲೀತಾರೆ ‘ಅ ಆ ಇ ಈ’

Kannada Language: ಮೈಸೂರಿನ ಮಾನಸಗಂಗೋತ್ರಿ ಮತ್ತು ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‌ ಮೂಲಕ ವಿದೇಶಿಯರು ಕನ್ನಡ ಕಲಿಯುವ ಅನನ್ಯ ಯೋಜನೆ; 20 ವರ್ಷಗಳಲ್ಲಿ 6,000ಕ್ಕೂ ಹೆಚ್ಚು ಮಂದಿ ಕನ್ನಡ ಪಾಠ ಮಾಡಿದ್ದಾರೆ.
Last Updated 31 ಅಕ್ಟೋಬರ್ 2025, 23:30 IST
ಕರ್ನಾಟಕ ರಾಜ್ಯೋತ್ಸವ ಸಂಭ್ರಮ: ವಿದೇಶಿಯರು ಕಲೀತಾರೆ ‘ಅ ಆ ಇ ಈ’

ಕರ್ನಾಟಕ ರಾಜ್ಯೋತ್ಸವ ಸಂಭ್ರಮ: ಎಳೆಯರ ಎದೆ ಬಾನಿನೊಳು ಮಕ್ಕಳ ಸಾಹಿತ್ಯದ ಮಳೆಬಿಲ್ಲು

Children's Literature: ಕನ್ನಡದ ಮಕ್ಕಳ ಸಾಹಿತ್ಯ ಹೊಸ ರೂಪ ಪಡೆಯುತ್ತಿದ್ದು, ಬಹುರೂಪಿ, ಅಭಿನವ, ನವಕರ್ನಾಟಕ ಸೇರಿದಂತೆ ಅನೇಕ ಪ್ರಕಾಶಕರು ಬಣ್ಣದ ಚಿತ್ರ ಪುಸ್ತಕಗಳಿಂದ ಎಳೆಯರ ಮನಸ್ಸು ಗೆಲ್ಲುತ್ತಿದ್ದಾರೆ; ಗುಣಮಟ್ಟ, ವಿನ್ಯಾಸ ಮತ್ತು ನವೀನತೆ ಗಮನಾರ್ಹ.
Last Updated 31 ಅಕ್ಟೋಬರ್ 2025, 23:30 IST
ಕರ್ನಾಟಕ ರಾಜ್ಯೋತ್ಸವ ಸಂಭ್ರಮ: ಎಳೆಯರ ಎದೆ ಬಾನಿನೊಳು ಮಕ್ಕಳ ಸಾಹಿತ್ಯದ ಮಳೆಬಿಲ್ಲು

ಕರ್ನಾಟಕ ರಾಜ್ಯೋತ್ಸವ ಸಂಭ್ರಮ: ಕನ್ನಡ ಹರಡುತ್ತಿರುವ ಕಲಿಕಾ ಕೇಂದ್ರಗಳು

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಯೋಜನೆ
Last Updated 31 ಅಕ್ಟೋಬರ್ 2025, 23:30 IST
ಕರ್ನಾಟಕ ರಾಜ್ಯೋತ್ಸವ ಸಂಭ್ರಮ: ಕನ್ನಡ ಹರಡುತ್ತಿರುವ ಕಲಿಕಾ ಕೇಂದ್ರಗಳು

ಸಂಗತ | ಕನ್ನಡ ಕಲಿಕೆ: ಮರುಗಿದರೇನು ಫಲ?

ಮುಂದಿನ ಬದುಕಿಗೆ ಅನಿವಾರ್ಯವಾದ ಕನ್ನಡ ಭಾಷಾ ಕೌಶಲಗಳು ನಮ್ಮ ಮಕ್ಕಳಿಗೆ ದಕ್ಕದೇ ಇರುವುದರ ಕುರಿತು ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ
Last Updated 23 ಆಗಸ್ಟ್ 2024, 23:30 IST
ಸಂಗತ | ಕನ್ನಡ ಕಲಿಕೆ: ಮರುಗಿದರೇನು ಫಲ?

ಆಳ–ಅಗಲ: ಕವಿರಾಜಮಾರ್ಗಕಾರನ ಎಲ್ಲೆಯನ್ನೂ ಮೀರಿದ ಕನ್ನಡಿಗರ ನೆಲೆ

ಕವಿರಾಜಮಾರ್ಗಕಾರ ಹೇಳಿದ್ದ ಎಲ್ಲೆಯನ್ನೂ ಮೀರಿ ಕನ್ನಡಿಗರ ನೆಲೆ
Last Updated 6 ಫೆಬ್ರುವರಿ 2024, 3:17 IST
ಆಳ–ಅಗಲ: ಕವಿರಾಜಮಾರ್ಗಕಾರನ ಎಲ್ಲೆಯನ್ನೂ ಮೀರಿದ ಕನ್ನಡಿಗರ ನೆಲೆ
ADVERTISEMENT

ಬೀದರ್‌: ಗಡಿಯಲ್ಲಿ ಕನ್ನಡ ಕಲಿಕೆಗೆ ವಿಶೇಷ ಯೋಜನೆ

ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ ವಸಂತಕುಮಾರ ಹೇಳಿಕೆ
Last Updated 18 ಫೆಬ್ರುವರಿ 2022, 13:01 IST
ಬೀದರ್‌: ಗಡಿಯಲ್ಲಿ ಕನ್ನಡ ಕಲಿಕೆಗೆ ವಿಶೇಷ ಯೋಜನೆ

ಹೊಸ ಬೆಳಕು: ‘ಕನ್ನಡ’ ಗುರು, ಯೋಗ ‘ಮಾ’ ಈ ‘ಭಾಗೀರಥಿ ಕನ್ನಡತಿ’

ಬೆಂಗಳೂರು: ಹೆಸರಿನೊಂದಿಗೇ ‘ಕನ್ನಡ’ ಜೋಡಿಸಿಕೊಂಡಿರುವ ಇವರು ‘ಭಾಗೀರಥಿ ಕನ್ನಡತಿ’. ಕನ್ನಡೇತರರಿಗೆ ಕನ್ನಡ ಕಲಿಸುವ ಜೊತೆಗೆ ಪರಭಾಷಿಕರಲ್ಲಿ ನಾಡು–ನುಡಿಯ ‘ಪ್ರೀತಿ’ ಮೂಡಿಸುವ ಭಾಗೀರಥಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಯೋಗ’ ಗುರುವಾಗಿಯೂ ಗುರುತಿಸಿಕೊಂಡು ಕಡಲಾಚೆಗೂ ಹೋಗಿ ಬಂದವರು.
Last Updated 4 ನವೆಂಬರ್ 2021, 7:20 IST
ಹೊಸ ಬೆಳಕು: ‘ಕನ್ನಡ’ ಗುರು, ಯೋಗ ‘ಮಾ’ ಈ ‘ಭಾಗೀರಥಿ ಕನ್ನಡತಿ’

ಟೆಕಿಗಳಿಗೆ ಸಿಂಪಲ್‌ ಕನ್ನಡ

ಐ.ಟಿ ಉದ್ಯಮದಲ್ಲಿರುವ ಅನ್ಯ ಭಾಷಿಕರಿಗೆ ಯುವ ಕನ್ನಡಿಗರ ತಂಡವೊಂದು ಹತ್ತು ವರ್ಷಗಳಿಂದ ‘ಸಿಂಪಲ್ಲಾಗಿ ಕನ್ನಡ’ ಕಲಿಸುವ ಕೈಂಕರ್ಯದಲ್ಲಿ ತೊಡಗಿದೆ.
Last Updated 8 ನವೆಂಬರ್ 2019, 19:30 IST
ಟೆಕಿಗಳಿಗೆ ಸಿಂಪಲ್‌ ಕನ್ನಡ
ADVERTISEMENT
ADVERTISEMENT
ADVERTISEMENT