ಭಾನುವಾರ, 6 ಜುಲೈ 2025
×
ADVERTISEMENT

kannada sahitya parishath

ADVERTISEMENT

‘ಕಸಾಪ’ದಲ್ಲಿ ಆರ್ಥಿಕ ಅಶಿಸ್ತು: ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ ಆರೋಪ

ಮಹೇಶ್‌ ಜೋಶಿ ವಿರುದ್ಧ ಕ್ರಮಕ್ಕೆ ಆಗ್ರಹ
Last Updated 17 ಜೂನ್ 2025, 11:28 IST
‘ಕಸಾಪ’ದಲ್ಲಿ ಆರ್ಥಿಕ ಅಶಿಸ್ತು: ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ ಆರೋಪ

ಜೋಶಿ ಅಮಾನತು ಮಾಡಿ, ಆಡಳಿತಾಧಿಕಾರಿ ನೇಮಿಸಿ: ಕಸಾಪ ಅಧ್ಯಕ್ಷರ ವಿರುದ್ಧ ನಿರ್ಣಯ

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಅಧ್ಯಕ್ಷ ಮಹೇಶ್ ಜೋಶಿ ಆರ್ಥಿಕ ದುರ್ವ್ಯವಹಾರ ನಡೆಸಿದ್ದು, ಆ ಕುರಿತ ತನಿಖೆಗೆ ಆಯೋಗ ರಚಿಸಬೇಕು. ಅವರನ್ನು ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿ ಆಡಳಿತಾಧಿಕಾರಿ ನೇಮಿಸಬೇಕು ಎಂದು ಒತ್ತಾಯ
Last Updated 7 ಜೂನ್ 2025, 14:31 IST
ಜೋಶಿ ಅಮಾನತು ಮಾಡಿ, ಆಡಳಿತಾಧಿಕಾರಿ ನೇಮಿಸಿ: ಕಸಾಪ ಅಧ್ಯಕ್ಷರ ವಿರುದ್ಧ ನಿರ್ಣಯ

ಜೂನ್‌ 7, 8ಕ್ಕೆ ಸಾಹಿತ್ಯ ಪರಿಷದ್‌ನ ರಾಜ್ಯ ಮಟ್ಟದ ಅಧಿವೇಶನ

ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ರಾಜ್ಯ ಮಟ್ಟದ ನಾಲ್ಕನೇ ಅಧಿವೇಶನವನ್ನು ಜೂನ್‌ 7 ಮತ್ತು 8ರಂದು ದಾವಣಗೆರೆಯ ಗುಂಡಿ ಮಹಾದೇವಪ್ಪ ಕಲ್ಯಾಣಮಂಟಪದಲ್ಲಿ ಆಯೋಜಿಸಲಾಗಿದೆ.
Last Updated 29 ಮೇ 2025, 15:41 IST
ಜೂನ್‌ 7, 8ಕ್ಕೆ ಸಾಹಿತ್ಯ ಪರಿಷದ್‌ನ ರಾಜ್ಯ ಮಟ್ಟದ ಅಧಿವೇಶನ

ಕನ್ನಡ ಸಾಹಿತ್ಯ ಪರಿಷತ್ತು: ಸಾಹಿತ್ಯ ಪರೀಕ್ಷೆ ಫಲಿತಾಂಶ ಪ್ರಕಟ

ಸೌಜನ್ಯಾ, ಕೀರ್ತನಾ, ಇಸ್ಮಾಯಿಲ್ ಸಾಬ್‌ಗೆ ಮೊದಲ ರ‍್ಯಾಂಕ್
Last Updated 17 ಮೇ 2025, 15:23 IST
ಕನ್ನಡ ಸಾಹಿತ್ಯ ಪರಿಷತ್ತು: ಸಾಹಿತ್ಯ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು: ಬಸವಾನಂದ ಸ್ವಾಮೀಜಿಗೆ ‘ಕಸಾಪ ದತ್ತಿ ‍ಪ್ರಶಸ್ತಿ’

ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ‘ಡಾ.ಎಚ್.ವಿಶ್ವನಾಥ್ ಮತ್ತು ಎಂ.ಎಸ್.ಇಂದಿರಾ ದತ್ತಿ ಪ್ರಶಸ್ತಿ’ಗೆ ಬಸವಾನಂದ ಸ್ವಾಮೀಜಿ ಆಯ್ಕೆಯಾಗಿದ್ದಾರೆ.
Last Updated 1 ಮೇ 2025, 15:51 IST
ಬೆಂಗಳೂರು: ಬಸವಾನಂದ ಸ್ವಾಮೀಜಿಗೆ ‘ಕಸಾಪ ದತ್ತಿ ‍ಪ್ರಶಸ್ತಿ’

ದಾರಿ ತಪ್ಪಿದ ಕೇಂದ್ರ ಸಾಹಿತ್ಯ ಪರಿಷತ್ತು: ಜಾಣಗೆರೆ ವೆಂಕಟರಾಮಯ್ಯ

ಎರಡು ದಿನಗಳ ಕಾಲ ನಡೆದ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ
Last Updated 1 ಡಿಸೆಂಬರ್ 2024, 6:25 IST
ದಾರಿ ತಪ್ಪಿದ ಕೇಂದ್ರ ಸಾಹಿತ್ಯ ಪರಿಷತ್ತು: ಜಾಣಗೆರೆ ವೆಂಕಟರಾಮಯ್ಯ

ಸಮ್ಮೇಳನ ಅರ್ಥಪೂರ್ಣವಾಗಿಸಲು ಶ್ರಮ: ಹಾಸೀಂಪೀರ ವಾಲೀಕಾರ

ದೇವರಹಿಪ್ಪರಗಿ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ
Last Updated 13 ನವೆಂಬರ್ 2024, 14:06 IST
ಸಮ್ಮೇಳನ ಅರ್ಥಪೂರ್ಣವಾಗಿಸಲು ಶ್ರಮ: ಹಾಸೀಂಪೀರ ವಾಲೀಕಾರ
ADVERTISEMENT

ಕಸಾಪ: ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

ಸಂಸ್ಥಾಪನೆ ದಿನಾಚರಣೆ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಮೇ ತಿಂಗಳು ಪೂರ್ತಿ ತನ್ನ ಪ್ರಕಟಣೆಗಳಿಗೆ ರಿಯಾಯಿತಿ ಘೋಷಿಸಿದೆ.
Last Updated 8 ಮೇ 2024, 22:48 IST
ಕಸಾಪ: ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

ಕಸಾಪ ‘ಸುವರ್ಣ ಕರ್ನಾಟಕ ಪರಿಷತ್ತಿನ ಪುರಸ್ಕಾರ’ಕ್ಕೆ ಅರ್ಜಿ ಆಹ್ವಾನ

‘ಕರ್ನಾಟಕ’ ನಾಮಕರಣದ ಸುವರ್ಣ ವರ್ಷಾಚರಣೆ ಪ್ರಯುಕ್ತ ಕಸಾಪ ‘ಸುವರ್ಣ ಕರ್ನಾಟಕ ಪರಿಷತ್ತಿನ ಪುರಸ್ಕಾರ’ ನೀಡಲು ನಿರ್ಧರಿಸಿದ್ದು, ಕರ್ನಾಟಕದ ಏಕೀಕರಣಕ್ಕೆ, ಕನ್ನಡ-ಕರ್ನಾಟಕ-ಕನ್ನಡಿಗರ ಏಳ್ಗೆಗೆ ಎಲೆಮರೆಯ ಕಾಯಿಯಂತೆ ಕೊಡುಗೆ ನೀಡಿದ ವ್ಯಕ್ತಿಗಳು ಹಾಗೂ ಸಂಘ–ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ.
Last Updated 2 ಮಾರ್ಚ್ 2024, 14:57 IST
ಕಸಾಪ ‘ಸುವರ್ಣ ಕರ್ನಾಟಕ ಪರಿಷತ್ತಿನ ಪುರಸ್ಕಾರ’ಕ್ಕೆ ಅರ್ಜಿ ಆಹ್ವಾನ

ಮಂಡ್ಯದಲ್ಲಿ ಜೂನ್‌ 7ರಿಂದ ಕನ್ನಡ ಸಾಹಿತ್ಯ ಸಮ್ಮೇಳನ

ಮಂಡ್ಯದಲ್ಲಿ ಜೂನ್ 7, 8 ಮತ್ತು 9ರಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
Last Updated 1 ಫೆಬ್ರುವರಿ 2024, 16:16 IST
ಮಂಡ್ಯದಲ್ಲಿ ಜೂನ್‌ 7ರಿಂದ ಕನ್ನಡ ಸಾಹಿತ್ಯ ಸಮ್ಮೇಳನ
ADVERTISEMENT
ADVERTISEMENT
ADVERTISEMENT