ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kanpur

ADVERTISEMENT

ಉತ್ತರ ಪ್ರದೇಶ: ಮಾನವನ ತಲೆಬುರುಡೆ, ಮೂಳೆಗಳು ಪತ್ತೆ– ತನಿಖೆಗೆ ಆದೇಶ

ಕಾನ್ಪುರದ ದಾಮದೋರ್ ನಗರದ ಬಾರ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಖಾಲಿ ಜಾಗವೊಂದರಲ್ಲಿ ಮಾನವರ ತಲೆಬುರುಡೆಗಳು, ಮೂಳೆಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ.
Last Updated 28 ಫೆಬ್ರುವರಿ 2024, 12:17 IST
ಉತ್ತರ ಪ್ರದೇಶ: ಮಾನವನ ತಲೆಬುರುಡೆ, ಮೂಳೆಗಳು ಪತ್ತೆ– ತನಿಖೆಗೆ ಆದೇಶ

ಐಐಟಿ ಕಾನ್ಪುರ: ಉಪನ್ಯಾಸ ನೀಡುವಾಗಲೇ ಕುಸಿದು ಬಿದ್ದು ಪ್ರಾಧ್ಯಾಪಕ ಸಾವು

ಐಐಟಿ ಕಾನ್ಪುರದ ಪ್ರಾಧ್ಯಾಪಕರೊಬ್ಬರು ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ಉಪನ್ಯಾಸ ನೀಡುತ್ತಿರುವಾಗಲೇ ವೇದಿಕೆಯ ಮೇಲೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
Last Updated 24 ಡಿಸೆಂಬರ್ 2023, 3:26 IST
ಐಐಟಿ ಕಾನ್ಪುರ: ಉಪನ್ಯಾಸ ನೀಡುವಾಗಲೇ ಕುಸಿದು ಬಿದ್ದು ಪ್ರಾಧ್ಯಾಪಕ ಸಾವು

ಸ್ವಾತಂತ್ರ್ಯ ದಿನದಂದು ಈ ಜೈಲಿನಲ್ಲಿ ಕೈದಿಗಳಿಂದ ಕೈದಿಗಳಿಗಾಗಿ FM Radio ಆರಂಭ

ಜೈಲು ಹಕ್ಕಿಗಳಿಗಾಗಿ ಜೈಲು ಹಕ್ಕಿಗಳಿಂದಲೇ ರೇಡಿಯೊ
Last Updated 13 ಆಗಸ್ಟ್ 2023, 10:07 IST
ಸ್ವಾತಂತ್ರ್ಯ ದಿನದಂದು ಈ ಜೈಲಿನಲ್ಲಿ ಕೈದಿಗಳಿಂದ ಕೈದಿಗಳಿಗಾಗಿ FM Radio ಆರಂಭ

ಗೇ ಡೇಟಿಂಗ್ ಆ್ಯಪ್‌ ಮೂಲಕ ಯುವಕರನ್ನು ವಂಚಿಸುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ

ಗೇ ಡೇಟಿಂಗ್ ಆ್ಯಪ್ ಮೂಲಕ ಯುವಕರನ್ನು ಸೆಳೆದು ಅವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಉತ್ತರ ಪ್ರದೇಶದ ಕಾನ್ಪುರ ಪೊಲೀಸರು ಬಂಧಿಸಿದ್ದಾರೆ.
Last Updated 9 ಆಗಸ್ಟ್ 2023, 2:55 IST
ಗೇ ಡೇಟಿಂಗ್ ಆ್ಯಪ್‌ ಮೂಲಕ ಯುವಕರನ್ನು ವಂಚಿಸುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ

ಕಾನ್ಪುರ | ವಾಣಿಜ್ಯ ಸಂಕೀರ್ಣದಲ್ಲಿ ಅಗ್ನಿ ಅವಘಡ: 500 ಅಂಗಡಿಗಳು ಅಗ್ನಿಗಾಹುತಿ

ಉತ್ತರ ಪ್ರದೇಶದ ಕಾನ್ಪುರ ಬಾಂಸ್‌ಮಂಡಿ ಪ್ರದೇಶದ ಬಹುಮಹಡಿ ವಾಣಿಜ್ಯ ಸಂಕೀರ್ಣದಲ್ಲಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ, ಕನಿಷ್ಠ 500 ಅಂಗಡಿಗಳು ಭಸ್ಮವಾಗಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 31 ಮಾರ್ಚ್ 2023, 6:44 IST
ಕಾನ್ಪುರ | ವಾಣಿಜ್ಯ ಸಂಕೀರ್ಣದಲ್ಲಿ ಅಗ್ನಿ ಅವಘಡ: 500 ಅಂಗಡಿಗಳು ಅಗ್ನಿಗಾಹುತಿ

ಮಗ್ಗಿ ಹೇಳದ್ದಕ್ಕೆ ಡ್ರಿಲ್‌ ಮೆಶಿನ್‌ನಿಂದ ವಿದ್ಯಾರ್ಥಿಯ ಕೈ ಕೊರೆದ ಶಿಕ್ಷಕ

ಮಗ್ಗಿ ತಪ್ಪಾಗಿ ಹೇಳಿದ ಕಾರಣಕ್ಕೆ 9 ವರ್ಷದ ಅಪ್ರಾಪ್ತ ಬಾಲಕನ ಕೈಯನ್ನು ಪವರ್ ಡ್ರಿಲ್‌ ಮೆಶಿನ್‌ನಿಂದ ಕೊರೆದು ಶಿಕ್ಷಕ ಗಾಯಗೊಳಿಸಿರುವ ಘಟನೆ ವರದಿಯಾಗಿದೆ.
Last Updated 27 ನವೆಂಬರ್ 2022, 12:12 IST
ಮಗ್ಗಿ ಹೇಳದ್ದಕ್ಕೆ ಡ್ರಿಲ್‌ ಮೆಶಿನ್‌ನಿಂದ ವಿದ್ಯಾರ್ಥಿಯ ಕೈ ಕೊರೆದ ಶಿಕ್ಷಕ

ಕಾನ್ಪುರ ಹಿಂಸಾಚಾರ: ಪ್ರಮುಖ ಆರೋಪಿಯ ಬಂಧನ

ಜೂನ್‌ 3ರಂದು ಕಾನ್ಪುರದಲ್ಲಿ ನಡೆದ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಯನ್ನು ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
Last Updated 5 ಜುಲೈ 2022, 11:05 IST
ಕಾನ್ಪುರ ಹಿಂಸಾಚಾರ: ಪ್ರಮುಖ ಆರೋಪಿಯ ಬಂಧನ
ADVERTISEMENT

ಪ್ರವಾದಿಗೆ ಅವಹೇಳನ: ಕಾನ್ಪುರದಲ್ಲಿ ಹಿಂಸಾಚಾರ, ಆರೋಪಿ ಆಪ್ತನ ಕಟ್ಟಡ ಧ್ವಂಸ

ಉತ್ತರಪ್ರದೇಶದಲ್ಲಿ ಮತ್ತೆ ಬುಲ್ಡೋಜರ್ ಸದ್ದು: ಪೊಲೀಸ್ ಕಸ್ಟಡಿಯಲ್ಲಿ ಮುಖ್ಯ ಆರೋಪಿ ಜಾಫರ್ ಹಯಾತ್ ಹಶ್ಮಿ
Last Updated 11 ಜೂನ್ 2022, 19:31 IST
ಪ್ರವಾದಿಗೆ ಅವಹೇಳನ: ಕಾನ್ಪುರದಲ್ಲಿ ಹಿಂಸಾಚಾರ, ಆರೋಪಿ ಆಪ್ತನ ಕಟ್ಟಡ ಧ್ವಂಸ

ಕಾನ್ಪುರ ಗಲಭೆ ಪ್ರಕರಣ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರ ಬಂಧನ

ಸಿಎಎ ವಿರುದ್ಧ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿ ಮತ್ತೆ ಬಿಡುಗಡೆಯಾಗಿದ್ದ ಆರೋಪಿ
Last Updated 9 ಜೂನ್ 2022, 4:15 IST
ಕಾನ್ಪುರ ಗಲಭೆ ಪ್ರಕರಣ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರ ಬಂಧನ

ಕಾನ್ಪುರ ಹಿಂಸಾಚಾರ ಪ್ರಕರಣ: ಬಿಜೆಪಿ ನಾಯಕ ಸೆರೆ

ಕಾನ್ಪುರನಗರದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಜಿಲ್ಲಾ ಯುವ ಮೋರ್ಚಾದ ಮಾಜಿ ಕಾರ್ಯದರ್ಶಿ ಹರ್ಷಿತ್ ಶ್ರೀವಾಸ್ತವ ಸೇರಿದಂತೆ 12 ಮಂದಿಯನ್ನು ಬಂಧಿಸಲಾಗಿದೆ.
Last Updated 7 ಜೂನ್ 2022, 20:12 IST
fallback
ADVERTISEMENT
ADVERTISEMENT
ADVERTISEMENT