‘ಕಾಂತ‘ ಟ್ರೇಲರ್ ಬಿಡುಗಡೆ : ರೆಟ್ರೋ ಲುಕ್‌ನಲ್ಲಿ ಗಮನ ಸೆಳೆದ ದುಲ್ಕರ್ ಸಲ್ಮಾನ್
Kant Movie Trailer: ದುಲ್ಕರ್ ಸಲ್ಮಾನ್ ಹಾಗೂ ಭಾಗ್ಯಶ್ರೀ ಬೋರ್ಸೆ ನಟನೆಯ ‘ಕಾಂತ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸೆಲ್ವಮಣಿ ಸೆಲ್ವರಾಜ್ ನಿರ್ದೇಶನದ ಈ ಚಿತ್ರ ದುಲ್ಕರ್ ಅವರ ವೇಫೇರರ್ ಫಿಲ್ಮ್ಸ್ ಹಾಗೂ ರಾಣಾ ದಗ್ಗುಬಾಟಿಯ ಸ್ಪಿರಿಟ್ ಮೀಡಿಯಾ ಅಡಿಯಲ್ಲಿ ನಿರ್ಮಾಣವಾಗಿದೆ.Last Updated 6 ನವೆಂಬರ್ 2025, 9:37 IST