ಸೋಮವಾರ, 10 ನವೆಂಬರ್ 2025
×
ADVERTISEMENT

Karnataka Health depertment

ADVERTISEMENT

ತಂಬಾಕು ನಿಯಂತ್ರಣ: ದಂಡದ ಹಣ ಬಳಕೆ ಕುರಿತು ಆರೋಗ್ಯ ಇಲಾಖೆ ಆದೇಶ

Tobacco Fine Usage: ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ (ಕೋಟ್ಪಾ) ಕಾಯ್ದೆ 2003ರ ಅಡಿ ಸಂಗ್ರಹಿಸಲಾದ ದಂಡದ ಹಣವನ್ನು ತಂಬಾಕು ನಿಯಂತ್ರಣ ಕಾರ್ಯಕ್ರಮಗಳಿಗೆ ಬಳಸಬೇಕು ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
Last Updated 5 ನವೆಂಬರ್ 2025, 4:33 IST
ತಂಬಾಕು ನಿಯಂತ್ರಣ: ದಂಡದ ಹಣ ಬಳಕೆ ಕುರಿತು ಆರೋಗ್ಯ ಇಲಾಖೆ ಆದೇಶ

ಬೆಂಗಳೂರು: ಅಂಗಾಂಗ ಕಸಿಗೆ ಮತ್ತಷ್ಟು ಆಸ್ಪತ್ರೆ ಅಣಿ

ಜೀವಸಾರ್ಥಕತೆಯಡಿ ಕಸಿಗೆ ಅನುಮೋದನೆ ಪಡೆದ ಆಸ್ಪತ್ರೆಗಳ ಸಂಖ್ಯೆ 84ಕ್ಕೆ ಏರಿಕೆ
Last Updated 31 ಅಕ್ಟೋಬರ್ 2025, 21:38 IST
ಬೆಂಗಳೂರು: ಅಂಗಾಂಗ ಕಸಿಗೆ ಮತ್ತಷ್ಟು ಆಸ್ಪತ್ರೆ ಅಣಿ

ಆರೋಗ್ಯ ಸಂಜೀವಿನಿ ಯೋಜನೆ: 4.83 ಲಕ್ಷ ನೌಕರರ ಸಮ್ಮತಿ

ಯೋಜನೆ ವ್ಯಾಪ್ತಿಗೆ ಇನ್ನಷ್ಟು ಆಸ್ಪತ್ರೆಗಳು *ಚಿಕಿತ್ಸಾ ವೆಚ್ಚಗಳ ದರ ಶೀಘ್ರ ಪರಿಷ್ಕರಣೆ
Last Updated 27 ಅಕ್ಟೋಬರ್ 2025, 23:30 IST
ಆರೋಗ್ಯ ಸಂಜೀವಿನಿ ಯೋಜನೆ: 4.83 ಲಕ್ಷ ನೌಕರರ ಸಮ್ಮತಿ

‘ಯಶಸ್ವಿನಿ’ ಇದ್ದರೆ‌ ‘ಆಯುಷ್ಮಾನ್’ಗೆ ನಿರ್ಬಂಧ: ಆರೋಗ್ಯ ಇಲಾಖೆ ಆದೇಶ

Health Scheme Overlap: ಯಶಸ್ವಿನಿ ಫಲಾನುಭವಿಗಳನ್ನು ಆಯುಷ್ಮಾನ್ ಭಾರತ್ ಯೋಜನೆಯಿಂದ ಹೊರಗಿಡುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದ್ದು, ಸಾಸ್ಟ್ ಖಾಸಗಿ ಆಸ್ಪತ್ರೆಗಳಲ್ಲಿ ಯಶಸ್ವಿನಿಯಡಿಯಲ್ಲಿ ಚಿಕಿತ್ಸೆ ನೀಡಲು ಸೂಚಿಸಿದೆ.
Last Updated 8 ಅಕ್ಟೋಬರ್ 2025, 14:20 IST
‘ಯಶಸ್ವಿನಿ’ ಇದ್ದರೆ‌ ‘ಆಯುಷ್ಮಾನ್’ಗೆ ನಿರ್ಬಂಧ: ಆರೋಗ್ಯ ಇಲಾಖೆ ಆದೇಶ

ಕೆಮ್ಮಿನ ಸಿರಪ್‌ | ರಾಜ್ಯದ ಜನ ಆತಂಕ ಪಡಬೇಕಿಲ್ಲ: ಸಚಿವ ದಿನೇಶ್‌ ಗುಂಡೂರಾವ್

Cough Syrup: ‘ಬೇರೆ ರಾಜ್ಯಗಳಲ್ಲಿ ಮಕ್ಕಳ ಸಾವಿಗೆ ಕಾರಣವಾಗಿರುವ ಸಿರಪ್‌ನ ಬಗ್ಗೆ ನಿಗಾ ವಹಿಸುವಂತೆ ನಮ್ಮ ರಾಜ್ಯದ ಔಷಧ ನಿಯಂತ್ರಣ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಮ್ಮ ರಾಜ್ಯಕ್ಕೆ ಆ ಸಿರಪ್‌ನ ಪೂರೈಕೆ ಇಲ್ಲ. ಹೀಗಾಗಿ ಪೋಷಕರು ಆತಂಕ ಪಡಬೇಕಾಗಿಲ್ಲ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹೇಳಿದರು.
Last Updated 4 ಅಕ್ಟೋಬರ್ 2025, 15:28 IST
ಕೆಮ್ಮಿನ ಸಿರಪ್‌ | ರಾಜ್ಯದ ಜನ ಆತಂಕ ಪಡಬೇಕಿಲ್ಲ: ಸಚಿವ ದಿನೇಶ್‌ ಗುಂಡೂರಾವ್

600 ಶುಶ್ರೂಷಾಧಿಕಾರಿಗಳ ಹುದ್ದೆ ಭರ್ತಿಗೆ ಆದೇಶ

ಆರೋಗ್ಯ ಇಲಾಖೆಯಡಿ ಮಂಜೂರಾಗಿ ಖಾಲಿ ಇರುವ 600 ಶುಶ್ರೂಷಾಧಿಕಾರಿಗಳ ಹುದ್ದೆ ಭರ್ತಿಗೆ ಆದೇಶ ಹೊರಡಿಸಲಾಗಿದೆ.
Last Updated 22 ಸೆಪ್ಟೆಂಬರ್ 2025, 15:25 IST
600 ಶುಶ್ರೂಷಾಧಿಕಾರಿಗಳ ಹುದ್ದೆ ಭರ್ತಿಗೆ ಆದೇಶ

ಬೆಳಗಾವಿ: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಕಲಿ ವೈದ್ಯೆ

Medical Fraud Karnataka: ತಾನು ವೈದ್ಯ ವಿದ್ಯಾರ್ಥಿನಿ ಎಂದು ಹೇಳಿಕೊಂಡು ಯುವತಿಯೊಬ್ಬರು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.
Last Updated 5 ಸೆಪ್ಟೆಂಬರ್ 2025, 23:16 IST
ಬೆಳಗಾವಿ: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಕಲಿ ವೈದ್ಯೆ
ADVERTISEMENT

ಆಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ ವಿತರಣೆ: ಉತ್ತಮ ನಡೆ, ಎಲ್ಲೆಡೆ ವಿಸ್ತರಣೆಯಾಗಲಿ

Public Health Initiative: ರಾಜಧಾನಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ ವಿತರಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೂ ಈ ಯೋಜನೆಯನ್ನು ವಿಸ್ತರಿಸಬೇಕು.
Last Updated 4 ಸೆಪ್ಟೆಂಬರ್ 2025, 23:30 IST
ಆಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ ವಿತರಣೆ: ಉತ್ತಮ ನಡೆ, ಎಲ್ಲೆಡೆ ವಿಸ್ತರಣೆಯಾಗಲಿ

ಕೃತಕ ಬಣ್ಣ ಬಳಕೆ ದೃಢ: ಸಿಹಿ ತಿಂಡಿ ಜತೆ ಮಿಕ್ಸ್ಚರ್‌ ಸಹ ಅಸುರಕ್ಷಿತ!

ವಿಶೇಷ ಅಭಿಯಾನದಲ್ಲಿ ಆಹಾರ ಮಾದರಿ ಸಂಗ್ರಹ
Last Updated 4 ಸೆಪ್ಟೆಂಬರ್ 2025, 23:30 IST
ಕೃತಕ ಬಣ್ಣ ಬಳಕೆ ದೃಢ: ಸಿಹಿ ತಿಂಡಿ ಜತೆ ಮಿಕ್ಸ್ಚರ್‌ ಸಹ ಅಸುರಕ್ಷಿತ!

ಬೆಂಗಳೂರು | ಕೆಪಿಎಂಇ ಉಲ್ಲಂಘನೆ: 5 ಆಸ್ಪತ್ರೆ ವಿರುದ್ಧ ಎಫ್‌ಐಆರ್‌

14 ವೈದ್ಯಕೀಯ ಸಂಸ್ಥೆಗಳಿಗೆ ದಂಡ ವಿಧಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ
Last Updated 23 ಜುಲೈ 2025, 15:19 IST
ಬೆಂಗಳೂರು | ಕೆಪಿಎಂಇ ಉಲ್ಲಂಘನೆ: 5 ಆಸ್ಪತ್ರೆ ವಿರುದ್ಧ ಎಫ್‌ಐಆರ್‌
ADVERTISEMENT
ADVERTISEMENT
ADVERTISEMENT