ಕ್ಯೂಪಿಎಲ್ ಎರಡನೇ ಆವೃತ್ತಿ ಇಂದಿನಿಂದ: ಸೆಲೆಬ್ರಿಟಿಗಳನ್ನು ಒಳಗೊಂಡ ತಂಡಗಳು
Queens Premier League ಕೆಎಸ್ಎಸ್ ಇನ್ಪ್ರಾ ಪ್ರಸ್ತುತಪಡಿಸುತ್ತಿರುವ ಕ್ವೀನ್ಸ್ ಪ್ರೀಮಿಯರ್ ಲೀಗ್ 2 (ಕ್ಯೂಪಿಎಲ್) ಕ್ರೀಡೋತ್ಸವ ಸೋಮವಾರ ಆರಂಭವಾಗಲಿದೆ. ಎಂಕೆಜೆ ಎಂಟರ್ಟೇನ್ಮೆಂಟ್ ಆಯೋಜಿಸುತ್ತಿರುವ ಕ್ಯೂಪಿಎಲ್ನಲ್ಲಿ ಸೆಲೆಬ್ರಿಟಿ ನಾಯಕಿಯರೊಂದಿಗೆ 10 ತಂಡಗಳು ಭಾಗವಹಿಸಲಿವೆ.Last Updated 10 ನವೆಂಬರ್ 2025, 0:25 IST