ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :

Karnataka State Cricket Association

ADVERTISEMENT

ಕೆಎಸ್‌ಸಿಎ: ಅಧ್ಯಕ್ಷ ಪಟ್ಟಕ್ಕೆ ರಘುರಾಮ್ ಭಟ್

ಕೆಎಸ್‌ಸಿಎಗೆ ನೂತನ ಆಡಳಿತ ಸಮಿತಿಯ ಅವಿರೋಧ ಆಯ್ಕೆ; ಶಂಕರ್ ಕಾರ್ಯದರ್ಶಿ
Last Updated 9 ನವೆಂಬರ್ 2022, 18:24 IST
ಕೆಎಸ್‌ಸಿಎ: ಅಧ್ಯಕ್ಷ ಪಟ್ಟಕ್ಕೆ ರಘುರಾಮ್ ಭಟ್

ಕೆಎಸ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ರಘುರಾಮ್ ಭಟ್ ನಾಮಪತ್ರ

ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನ
Last Updated 8 ನವೆಂಬರ್ 2022, 19:31 IST
ಕೆಎಸ್‌ಸಿಎ ಅಧ್ಯಕ್ಷ ಸ್ಥಾನಕ್ಕೆ ರಘುರಾಮ್ ಭಟ್ ನಾಮಪತ್ರ

ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್: ಕಿಶನ್ ಶತಕ

ಕಿಶನ್ ಎಸ್ ಬೆದರೆ ಅಮೋಘ ಶತಕದ (135; 272ಎ, 4X12) ನೆರವಿನಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತಂಡವು ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿತು.
Last Updated 25 ಮಾರ್ಚ್ 2022, 3:43 IST
fallback

ಕ್ರಿಕೆಟ್‌ ಟೂರ್ನಿ: ಕರುಣ್‌, ಸುಚಿತ್‌ ಶತಕ

ಕ್ಯಾಪ್ಟನ್‌ ಕೆ.ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿ: ದೇವಯ್ಯಗೆ ಎಂಟು ವಿಕೆಟ್‌
Last Updated 12 ಜುಲೈ 2019, 19:30 IST
ಕ್ರಿಕೆಟ್‌ ಟೂರ್ನಿ: ಕರುಣ್‌, ಸುಚಿತ್‌ ಶತಕ

ಕ್ರಿಕೆಟ್‌: ಶಾನ್‌ ಜೋಸೆಫ್‌ ಆಲ್‌ರೌಂಡ್‌ ಆಟ

ಶಾನ್‌ ಜೋಸೆಫ್‌ ಅವರ ಆಲ್‌ರೌಂಡ್‌ ಆಟದ ನೆರವಿನಿಂದ (45 ರನ್‌, 19ಕ್ಕೆ 3 ವಿಕೆಟ್‌) ಕಂಬೈನ್ಡ್‌ ಸಿಟಿ ಇಲೆವನ್‌ ತಂಡವು ಕೆಎಸ್‌ಸಿಎ ಆಶ್ರಯದ 19 ವರ್ಷದೊಳಗಿನವರ ಅಂತರ ವಲಯ ಕ್ರಿಕೆಟ್‌ ಟೂರ್ನಿಯ ಬೆಂಗಳೂರು ಸಿಟಿ ಇಲೆವನ್‌ ತಂಡದ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.
Last Updated 22 ಆಗಸ್ಟ್ 2018, 18:21 IST
fallback

ಕ್ರಿಕೆಟ್‌: ಭರತ್‌ ಶತಕದ ಅಬ್ಬರ

ಭರತ್‌ ಗಳಿಸಿದ ಶತಕದ ನೆರವಿನಿಂದ ಮರ್ಚೆಂಟ್ಸ್‌ ಕ್ರಿಕೆಟ್‌ ಕ್ಲಬ್‌ (2) ತಂಡವು ಕೆಎಸ್‌ಸಿಎ ಆಶ್ರಯದ ಗುಂಪು ಒಂದರ 1, 2, 3ನೇ ಡಿವಿಷನ್‌ನ 19 ವರ್ಷದೊಳಗಿನವರ ಅಂತರ ಕ್ಲಬ್‌ ಟೂರ್ನಿಯಲ್ಲಿ ಎನ್‌ಗ್ರೇಡ್ಸ್‌ ಕ್ರಿಕೆಟ್‌ ಕ್ಲಬ್‌ ಎದುರಿನ ಪಂದ್ಯದಲ್ಲಿ ಜಯಿಸಿದೆ.
Last Updated 11 ಜುಲೈ 2018, 15:58 IST
fallback
ADVERTISEMENT
ADVERTISEMENT
ADVERTISEMENT
ADVERTISEMENT