ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

KAS

ADVERTISEMENT

ಸೊರಬ: ಕೆಎಎಸ್‌ ಉಚಿತ ತರಬೇತಿಗೆ ಅರ್ಜಿ

ಶಿವಮೊಗ್ಗ ಜಿಲ್ಲೆ ಸೊರಬ ಪಟ್ಟಣದಲ್ಲಿನ ಸ್ಪರ್ಧಾ ಪರೀಕ್ಷೆಗಳ ತರಬೇತಿ ಕೇಂದ್ರ (ಕಾಂಪಿಟೇಟಿವ್‌ ಸಕ್ಸಸ್‌ ವೆನ್ಯೂ) ಕೆಎಎಸ್‌ ಹಾಗೂ ಇನ್ನಿತರ ಸ್ಪರ್ಧಾ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
Last Updated 13 ಏಪ್ರಿಲ್ 2024, 16:07 IST
ಸೊರಬ: ಕೆಎಎಸ್‌ ಉಚಿತ ತರಬೇತಿಗೆ ಅರ್ಜಿ

15 ಕೆಎಎಸ್‌ ಅಧಿಕಾರಿಗಳ ವರ್ಗಾವಣೆ

ಮಂಜುನಾಥ ಸ್ವಾಮಿ ಜಿ.ಎನ್‌., ವಿಶ್ವನಾಥ ಪಿ. ಹಿರೇಮಠ, ಸಯೀದಾ ಆಯಿಷಾ ಸೇರಿದಂತೆ 15 ಮಂದಿ ಕೆಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.
Last Updated 31 ಜನವರಿ 2024, 16:18 IST
15 ಕೆಎಎಸ್‌ ಅಧಿಕಾರಿಗಳ ವರ್ಗಾವಣೆ

KAS ಅಧಿಕಾರಿ ಜೆ. ಉಮೇಶ್‌ ವಿರುದ್ಧ ಪ್ರಕರಣಕ್ಕೆ ಕೇಂದ್ರ ಅರಣ್ಯ ಇಲಾಖೆ ನಿರ್ದೇಶನ

ಕಡೂರಿನ ಹುಲಿ ಸಂರಕ್ಷಿತ ಪ್ರದೇಶದ 14 ಎಕರೆ ಅಕ್ರಮ ಮಂಜೂರು
Last Updated 23 ಡಿಸೆಂಬರ್ 2023, 0:31 IST
KAS ಅಧಿಕಾರಿ ಜೆ. ಉಮೇಶ್‌ ವಿರುದ್ಧ ಪ್ರಕರಣಕ್ಕೆ ಕೇಂದ್ರ ಅರಣ್ಯ ಇಲಾಖೆ ನಿರ್ದೇಶನ

ಕೆಎಎಸ್‌: ಒಂದು ಹೆಚ್ಚುವರಿ ಅವಕಾಶಕ್ಕೆ ಮನವಿ

‘ಕೆಪಿಎಸ್‌ಸಿ, 276 ಕೆಎಎಸ್‌ ಹುದ್ದೆಗಳಿಗೆ ಶೀಘ್ರವೇ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದ್ದು, 2011ರಲ್ಲಿ ಕೆಎಎಸ್ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು ಪರಿಗಣಿಸದೆ ಒಂದು ಹೆಚ್ಚುವರಿ ಅವಕಾಶ ನೀಡಬೇಕು’ ಎಂದು ರಾಜ್ಯ ದಲಿತ ಪದವೀಧರರ ಸಂಘವು ಆಗ್ರಹಿಸಿದೆ.
Last Updated 5 ಡಿಸೆಂಬರ್ 2023, 19:58 IST
ಕೆಎಎಸ್‌: ಒಂದು ಹೆಚ್ಚುವರಿ ಅವಕಾಶಕ್ಕೆ ಮನವಿ

ಪ್ರಚಲಿತ ವಿದ್ಯಮಾನಗಳು: ಇಂಡಿಯಾ – ಭಾರತ ಆಗುವುದೇ: ಚರ್ಚೆ

ಯುಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ–2, ಕೆಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ–2, ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ವಿದ್ಯಮಾನಗಳ ಕುರಿತು ಹನುಮನಾಯಕ್ ರಾಥೋಡ್ ಮಾಹಿತಿ ನೀಡಿದ್ದಾರೆ.
Last Updated 20 ಸೆಪ್ಟೆಂಬರ್ 2023, 23:31 IST
ಪ್ರಚಲಿತ ವಿದ್ಯಮಾನಗಳು: ಇಂಡಿಯಾ – ಭಾರತ ಆಗುವುದೇ: ಚರ್ಚೆ

ಶಿವಸ್ವಾಮಿ ಕೆಎಎಸ್‌ ಅಧಿಕಾರಿಗಳ ಸಂಘದ ಅಧ್ಯಕ್ಷ

ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಮುಖ್ಯಮಂತ್ರಿ ಅವರ ಜಂಟಿ ಕಾರ್ಯದರ್ಶಿ ಬಿ.ಶಿವಸ್ವಾಮಿ ಆಯ್ಕೆಯಾಗಿದ್ದಾರೆ.
Last Updated 26 ಆಗಸ್ಟ್ 2023, 16:31 IST
ಶಿವಸ್ವಾಮಿ ಕೆಎಎಸ್‌ ಅಧಿಕಾರಿಗಳ ಸಂಘದ ಅಧ್ಯಕ್ಷ

ಕೆಎಎಸ್‌, ಪಿಎಸ್‌ಐ ಪರೀಕ್ಷೆ: ಉಚಿತ ತರಬೇತಿಗೆ ಅರ್ಜಿ ಆಹ್ವಾನ

ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಸೋಲೂರಿನ ಆರ್‌.ಎಲ್‌.ಜಾಲಪ್ಪ ಅಕಾಡೆಮಿಯು (ನೆಲಮಂಗಲದಿಂದ 21 ಕಿ.ಮೀ ದೂರ) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರಾಮೀಣ ಪ್ರದೇಶದ ಪದವೀಧರ ಯುವಕ–ಯುವತಿಯರಿಗೆ ನಾಲ್ಕು ತಿಂಗಳ ಉಚಿತ ತರಬೇತಿ ಶಿಬಿರ ಹಮ್ಮಿಕೊಂಡಿದೆ.
Last Updated 20 ಆಗಸ್ಟ್ 2023, 0:30 IST
ಕೆಎಎಸ್‌, ಪಿಎಸ್‌ಐ ಪರೀಕ್ಷೆ: ಉಚಿತ ತರಬೇತಿಗೆ ಅರ್ಜಿ ಆಹ್ವಾನ
ADVERTISEMENT

ದೇವಸ್ಥಾನದ ಗೋವುಗಳನ್ನು ಮೇಯಿಸಿದ ಕೆಎಎಸ್ ಅಧಿಕಾರಿ ಆಶಪ್ಪ ಪೂಜಾರಿ

ರಟಕಲ್ ಗುಡ್ಡದ ರೇವಣಸಿದ್ದೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯೂ ಆಗಿರುವ ಆಶಪ್ಪ ಪೂಜಾರಿ
Last Updated 12 ಆಗಸ್ಟ್ 2023, 7:48 IST
ದೇವಸ್ಥಾನದ ಗೋವುಗಳನ್ನು ಮೇಯಿಸಿದ ಕೆಎಎಸ್ ಅಧಿಕಾರಿ ಆಶಪ್ಪ ಪೂಜಾರಿ

ಐಎಎಸ್‌, ಕೆಎಎಸ್‌, ಕೆಪಿಎಸ್‌ಸಿ ಮಾದರಿ ಪ್ರಶ್ನೋತ್ತರ

ಸಾಮಾನ್ಯ ಜ್ಞಾನ
Last Updated 20 ಏಪ್ರಿಲ್ 2023, 0:30 IST
ಐಎಎಸ್‌, ಕೆಎಎಸ್‌, ಕೆಪಿಎಸ್‌ಸಿ ಮಾದರಿ ಪ್ರಶ್ನೋತ್ತರ

KAS Exams: ಕೆಎಎಸ್ - ಭಾಷೆ ಆಯ್ಕೆ ಹೇಗೆ? ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

1. ನಾನು ಬಿ.ಎಸ್ಸಿ ಪದವಿಯ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ಕೆಎಎಸ್ ಮುಖ್ಯ ಪರೀಕ್ಷೆಯಲ್ಲಿ 5 ಪತ್ರಿಕೆಗಳಿದ್ದು ಅದರಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳ ಆಯ್ಕೆಗಳಿವೆ. ನಾವು ಯಾವುದಾದರೂ ಒಂದು ಪತ್ರಿಕೆಯನ್ನು ಕನ್ನಡ ಭಾಷೆಯಲ್ಲಿ ಬರೆದು ಇನ್ನೊಂದನ್ನು ಇಂಗ್ಲಿಷ್‌ನಲ್ಲಿ ಬರೆಯಬಹುದೇ? ಅಜೇಯ, ಬಾಗಲಕೋಟೆ.
Last Updated 22 ಜನವರಿ 2023, 21:45 IST
KAS Exams: ಕೆಎಎಸ್ - ಭಾಷೆ ಆಯ್ಕೆ ಹೇಗೆ? ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ
ADVERTISEMENT
ADVERTISEMENT
ADVERTISEMENT