1. ಈ ಹೇಳಿಕೆಗಳನ್ನು ಪರಿಗಣಿಸಿ.

ಎ. ಭಾರತ ಸರ್ಕಾರ 2030ರ ವೇಳೆಗೆ 6ಜಿ ತಂತ್ರಜ್ಞಾನವನ್ನು ಭಾರತದಲ್ಲಿ ಸಕ್ರಿಯಗೊಳಿಸಲು 6ಜಿ ಸಂಶೋಧನೆ ಮತ್ತು ನಾವೀನ್ಯ ವೇಗಗೊಳಿಸುತ್ತಿದೆ.

ಬಿ. ಭಾರತದ ದೂರಸಂಪರ್ಕ ಇಲಾಖೆಯು 1ನೇ ಜೂನ್ 2024 ರಂದು 6ಜಿ ತಂತ್ರಜ್ಞಾನ ಆವಿಷ್ಕಾರ ಗುಂಪನ್ನು ರಚಿಸಿದೆ.

ಸರಿ ಉತ್ತರ ಆರಿಸಿ

ಎ. ಹೇಳಿಕೆ ಎ ಸರಿ →ಬಿ. ಹೇಳಿಕೆ ಬಿ ಸರಿ

ಸಿ. ಎರಡೂ ತಪ್ಪು →ಡಿ. ಎರಡೂ ಸರಿ

ಉತ್ತರ: ಎ

2. ಸಂವಹನ ತಂತ್ರಜ್ಞಾನಕ್ಕೆ ಸಂಬಂಧಿಸಿ, LTE (ಲಾಂಗ್–ಟರ್ಮ್ ಎವಲ್ಯೂಷನ್.ಮತ್ತು VoLTE (ವಾಯ್ಸ್ ಓವರ್ ಲಾಂಗ್–ಟರ್ಮ್ ಎವಲ್ಯೂಷನ್ ನಡುವಿನ ವ್ಯತ್ಯಾಸ/ವ್ಯತ್ಯಾಸಗಳು ಯಾವುವು?

ಎ. LTE ಅನ್ನು ಸಾಮಾನ್ಯವಾಗಿ 3ಜಿ ಮತ್ತು VoLTE ಅನ್ನು ಸಾಮಾನ್ಯವಾಗಿ ಸುಧಾರಿತ 3ಜಿ ಎಂದು ಮಾರಾಟ ಮಾಡಲಾಗುತ್ತದೆ

ಬಿ. LTE ಡೇಟಾ–ಮಾತ್ರ ಒದಗಿಸುವ ತಂತ್ರಜ್ಞಾನವಾಗಿದೆ ಮತ್ತು VoLTE ಧ್ವನಿ–ಮಾತ್ರ ಒದಗಿಸುವ ತಂತ್ರಜ್ಞಾನವಾಗಿದೆ.

ಸರಿ ಉತ್ತರ ಆಯ್ಕೆಮಾಡಿ

ಎ. 1 ಮಾತ್ರ →ಬಿ. 2 ಮಾತ್ರ

ಸಿ. 1 ಮತ್ತು 2 ಎರಡೂ ಡಿ. 1 ಮತ್ತು 2 ಅಲ್ಲ

ಉತ್ತರ: ಡಿ

3. ‘ಲಕ್ಪತಿ ದೀದಿ’ ಕಾರ್ಯಕ್ರಮದಡಿ ಯಾವ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ?

1. ಡ್ರೋನ್ ಬಳಕೆಗೆ ಸಂಬಂಧಿಸಿದ ತರಬೇತಿ

2. ಡ್ರೋನ್ ದುರಸ್ತಿಗೆ ಸಂಬಂಧಿಸಿದ ತರಬೇತಿ

ಸರಿ ಉತ್ತರ ಗುರುತಿಸಿ
ಎ. 1 ಮಾತ್ರ→→ಬಿ. 2 ಮಾತ್ರ
ಸಿ. 1 ಮತ್ತು 2 →ಡಿ. ಎರಡೂ ತಪ್ಪು

ಉತ್ತರ: ಸಿ

4. ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಕೆಳಗಿನ ಯಾವ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ತರಬೇತಿ ನೀಡಲಾಗುತ್ತದೆ?

1. ಹೊಲಿಗೆ ಕೆಲಸ→2. ದೋಣಿ ತಯಾರಿಕೆ

3. ಕಮ್ಮಾರರು →4. ಶಿಲ್ಪಿಗಳು

5. ಕುಂಬಾರರು
ಸರಿ ಉತ್ತರ ಗುರುತಿಸಿ

ಎ. 1, 2, 3, 4 ಮತ್ತು 5 →

ಬಿ. 1, 2 ಮತ್ತು 3

ಸಿ. 2 ಮತ್ತು 3→ಡಿ. 3 ಮತ್ತು 4

ಉತ್ತರ: ಎ

5. ಕೃತಕ ಬುದ್ಧಿಮತ್ತೆ ಕುರಿತ ಜಾಗತಿಕ ಶೃಂಗಸಭೆ (INDIAai) 2024ರಲ್ಲಿ ಭಾರತದ ಯಾವ ನಗರದಲ್ಲಿ ನಡೆಯಿತು?

1. ಮುಂಬೈ→2. ನವದಹೆಲಿ

3. ಬೆಂಗಳೂರು→4. ಹೈದರಾಬಾದ್

ಉತ್ತರ: 2

6. ಜಿಎಐಯ ಕಾರ್ಯದರ್ಶಿ ಮಂಡಳಿ ಆತಿಥ್ಯವನ್ನು ಯಾರು ವಹಿಸಿಕೊಂಡಿದ್ದಾರೆ?

1. ವಿಶ್ವಸಂಸ್ಥೆ →2. ವಿಶ್ವ ವಾಣಿಜ್ಯ ಸಂಸ್ಥೆ

3.ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ

4. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (IMF)

ಉತ್ತರ: 3

7. ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ತನ್ನ ಪ್ರಾದೇಶಿಕ ಕಚೇರಿಗಳನ್ನು ಯಾವ ಸ್ಥಳದಲ್ಲಿ ಹೊಂದಿದೆ?

1. ಜಿನಿವಾ →2. ನ್ಯೂಯಾರ್ಕ್

3. ಟೊರೆಂಟೊ →4. ಟೋಕಿಯೋ

5. ರೋಮ್

ಸರಿ ಉತ್ತರ ಗುರುತಿಸಿ
ಎ. 1, 2, 3 ಮತ್ತು 4→ಬಿ. 1, 2 ಮತ್ತು 4
ಸಿ. 2, 3 ಮತ್ತು 4→ಡಿ. 2 ಮತ್ತು 5

ಉತ್ತರ: ಎ

8. ಯಾವ ವರ್ಷ ಭಾರತ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಸದಸ್ಯತ್ವ ಪಡೆಯಿತು?

ಎ. 1967 ಬಿ. 1957 ಸಿ. 1977 ಡಿ. 1987

ಉತ್ತರ: ಬಿ

9. ಯಾವ ಅಂಶಗಳನ್ನು ರಾಷ್ಟ್ರೀಯ ಜಾನುವಾರು ಅಭಿಯಾನದ ಉಪ ಅಭಿಯಾನಗಳು ಎಂದು ಪರಿಗಣಿಸಬಹುದು?

1. ಜಾನುವಾರುಗಳ ಮೇವಿನ ಉಪ ಅಭಿಯಾನ

2. ಜಾನುವಾರು ವಲಯದ ಅಭಿವೃದ್ಧಿ ಉಪ ಅಭಿಯಾನ

3. ಈಶಾನ್ಯ ಪ್ರದೇಶದಲ್ಲಿ ಹಂದಿ ಅಭಿವೃದ್ಧಿ ಉಪ ಅಭಿಯಾನ

4. ಕೌಶಲ ಅಭಿವೃದ್ಧಿ ಉಪ ಅಭಿಯಾನ

ಸರಿ ಉತ್ತರ ಗುರುತಿಸಿ
ಎ. 1, 2, 3 ಮತ್ತು 4 →ಬಿ. 2 ಮತ್ತು 4
ಸಿ. 3 ಮತ್ತು 4 →ಡಿ. 2 ಮತ್ತು 3

ಉತ್ತರ: ಎ

10. ಈ ಹೇಳಿಕೆಗಳನ್ನು ಪರಿಗಣಿಸಿ.

1. ಮೊಟ್ಟೆ ಉತ್ಪಾದನೆಯಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ನಾಲ್ಕನೇ ಸ್ಥಾನವನ್ನು ಹೊಂದಿದೆ.

2. ಮಾಂಸ ಉತ್ಪಾದನೆಯಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಎಂಟನೇ ಸ್ಥಾನವನ್ನು ಹೊಂದಿದೆ.

ಸರಿ ಉತ್ತರ ಗುರುತಿಸಿ

ಎ.1 ಮಾತ್ರ →ಬಿ. 2 ಮಾತ್ರ

ಸಿ. 1 ಮತ್ತು 2 →ಡಿ. ಎರಡೂ ತಪ್ಪು

ಉತ್ತರ: ಬಿ

11. ಹಂಸ ಮೆಹತಾ ಅವರಿಗೆ ಸಂಬಂಧಿಸಿ ಸರಿಯಾದ ಹೇಳಿಕೆಗಳನ್ನು ಪರಿಗಣಿಸಿ.

1. ಇವರು ಭಾರತದ ವಿದ್ವಾಂಸರು, ಶಿಕ್ಷಣ ತಜ್ಞರು ಮತ್ತು ಲೇಖಕರಾಗಿದ್ದರು.

2. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

3. 1946ರ ಅಖಿಲ ಭಾರತ ಮಹಿಳಾ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದರು.

ಸರಿ ಉತ್ತರ ಗುರುತಿಸಿ

ಎ. 1 ಮಾತ್ರ →ಬಿ. 2 ಮಾತ್ರ

ಸಿ. 1, 2 ಮತ್ತು 3 →ಡಿ. 2 ಮತ್ತು 3

ಉತ್ತರ: ಸಿ

12. ಈ ಹೇಳಿಕೆಗಳನ್ನು ಪರಿಗಣಿಸಿ.

ಎ. 1950ರಲ್ಲಿ ಭಾರತದ ಒಕ್ಕೂಟವನ್ನು ಭಾಗ ಎ, ಬಿ, ಸಿ, ಡಿ ಮತ್ತು ಇ ರಾಜ್ಯಗಳು ಎಂದು ವರ್ಗೀಕರಣ ಮಾಡಲಾಗಿತ್ತು.

ಬಿ. ಪ್ರಸ್ತುತ ದೇಶದಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿವೆ.

ಸರಿಯಾದ ಉತ್ತರ ಆರಿಸಿ
ಎ. ಹೇಳಿಕೆ ಎ ಸರಿ →ಬಿ. ಹೇಳಿಕೆ ಬಿ ಸರಿ
ಸಿ. ಎರಡೂ ತಪ್ಪು→ಡಿ. ಎರಡೂ ಸರಿ

ಉತ್ತರ: ಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.