ಭಾನುವಾರ, 11 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

kasapa

ADVERTISEMENT

ಕಸಾಪ ಎದುರು ಪ್ರತಿಭಟನೆಗಿಲ್ಲ ಅವಕಾಶ: ಪೊಲೀಸ್‌ ಆದೇಶ

ಸಮಾನ ಮನಸ್ಕರ ವೇದಿಕೆ ವತಿಯಿಂದ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಕಚೇರಿ ಎದುರು ಇದೇ 12ರಂದು ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಪ್ರತಿಭಟನೆಗೆ ವಿ.ವಿ.ಪುರ ಠಾಣೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ.
Last Updated 9 ಜೂನ್ 2023, 19:31 IST
ಕಸಾಪ ಎದುರು ಪ್ರತಿಭಟನೆಗಿಲ್ಲ ಅವಕಾಶ: ಪೊಲೀಸ್‌ ಆದೇಶ

ಕನ್ನಡ ಸಾಹಿತ್ಯ ಪರಿಷತ್ತು: ಬಸವರಾಜ ಪಾಟೀಲ ಸೇರಿ ಮೂವರಿಗೆ ಪ್ರಶಸ್ತಿ

ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ‘ಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿ’ ಹಾಗೂ ‘ಡಾ ಎಚ್‌. ವಿಶ್ವನಾಥ್‌ ಮತ್ತು ಎಂ.ಎಸ್‌. ಇಂದಿರಾ ದತ್ತಿ’ ಪ್ರಶಸ್ತಿಯನ್ನು ಘೋಷಿಸಿದ್ದು, ಬಸವರಾಜ ಪಾಟೀಲ ಸೇಡಂ ಸೇರಿ ಮೂವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
Last Updated 19 ಏಪ್ರಿಲ್ 2023, 9:22 IST
ಕನ್ನಡ ಸಾಹಿತ್ಯ ಪರಿಷತ್ತು: ಬಸವರಾಜ ಪಾಟೀಲ ಸೇರಿ ಮೂವರಿಗೆ ಪ್ರಶಸ್ತಿ

‘ಕುಸಿಯುತ್ತಿದೆ ಸಾಹಿತ್ಯ ಪರಿಷತ್ತಿನ ಘನತೆ’

ಮಹೇಶ ಜೋಶಿಗೆ ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಪ್ರಕಾಶಮೂರ್ತಿ ಬಹಿರಂಗ ಪತ್ರ
Last Updated 31 ಮಾರ್ಚ್ 2023, 20:14 IST
‘ಕುಸಿಯುತ್ತಿದೆ ಸಾಹಿತ್ಯ ಪರಿಷತ್ತಿನ ಘನತೆ’

ವಿಜಯಪುರ| ಸಾಹಿತಿ ನಿರ್ಮಲಾ ಸದಸ್ಯತ್ವ ಅಮಾನತು: ಕಸಾಪ ಅಂಗೀಕಾರ

ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ವಿರುದ್ದ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಒಂದು ನಿಮಿಷ ಮೌನ ಆಚರಿಸುವ ಮೂಲಕ ಅವಮಾನ ಮಾಡಿದ್ದ ಸಹಾಯಕ ನಿರ್ದೇಶಕಿ, ಸಾಹಿತಿ ನಿರ್ಮಲಾ ಯಲಿಗಾರ ಅವರ ಸದಸ್ಯತ್ವ ಅಮಾನತು ಮಾಡಿರುವ ಕ್ರಮವನ್ನು ಕಸಾಪ ಕೇಂದ್ರ ಕಾರ್ಯಕಾರಿ ಸಮಿತಿ ಬಹುಮತದಿಂದ ಅಂಗೀಕರಿಸಿದೆ ಎಂದು ಕಸಾಪ ರಾಜ್ಯ ಘಟಕದ ಅಧ್ಯಕ್ಷ ಡಾ.ಮಹೇಶ ಜೋಶಿ ತಿಳಿಸಿದರು.
Last Updated 26 ಮಾರ್ಚ್ 2023, 13:36 IST
ವಿಜಯಪುರ| ಸಾಹಿತಿ ನಿರ್ಮಲಾ ಸದಸ್ಯತ್ವ ಅಮಾನತು: ಕಸಾಪ ಅಂಗೀಕಾರ

ಕಸಾಪ ಸಾಮಾನ್ಯ ಸಭೆ ಇಂದು

ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಮತ್ತು 106 ನೇ ವಾರ್ಷಿಕ ಸರ್ವ ಸಾಮಾನ್ಯ ಸದಸ್ಯರ ಸಭೆ ಡಾ.ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ಮಾರ್ಚ್‌ 26 ರಂದು ಬೆಳಿಗ್ಗೆ 11ಕ್ಕೆ ನಗರದ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಪ್ರಕಟಣೆಯಲ್ಲಿ ತಿಳಿದಿದ್ದಾರೆ.
Last Updated 25 ಮಾರ್ಚ್ 2023, 19:30 IST
fallback

ಕುಂಕುಮದ ಪ್ರಶ್ನೆ ಪಿತೃಪ್ರಧಾನ ಧೋರಣೆ: ಎಚ್‌.ಎಸ್‌. ಶ್ರೀಮತಿ

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಪ್ರತಿಪಾದನೆ
Last Updated 11 ಮಾರ್ಚ್ 2023, 20:28 IST
ಕುಂಕುಮದ ಪ್ರಶ್ನೆ ಪಿತೃಪ್ರಧಾನ ಧೋರಣೆ: ಎಚ್‌.ಎಸ್‌. ಶ್ರೀಮತಿ

ಲೇಖಕಿ ನಿರ್ಮಲಾ ಎಲಿಗಾರ್‌ ಸದಸ್ಯತ್ವ ರದ್ದು: ವಿವಿಧ ಲೇಖಕಿಯರಿಂದ ಖಂಡನೆ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅವ್ಯವಸ್ಥೆಯನ್ನು ಪ್ರಶ್ನಿಸಿದ್ದ ಲೇಖಕಿ, ಚಂದನ ವಾಹಿನಿ ಕಾರ್ಯಕ್ರಮ ಮುಖ್ಯಸ್ಥೆ ನಿರ್ಮಲಾ ಸಿ.ಎಲಿಗಾರ್ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವದಿಂದ ಅಮಾನತು ಮಾಡಿರುವ ಕ್ರಮವನ್ನು ಹಲವು ಲೇಖಕಿಯರು ಖಂಡಿಸಿದ್ದಾರೆ.
Last Updated 11 ಮಾರ್ಚ್ 2023, 19:31 IST
ಲೇಖಕಿ ನಿರ್ಮಲಾ ಎಲಿಗಾರ್‌ ಸದಸ್ಯತ್ವ ರದ್ದು: ವಿವಿಧ ಲೇಖಕಿಯರಿಂದ ಖಂಡನೆ
ADVERTISEMENT

ತೋಂಟದಶ್ರೀ ಕೃತಿಗೆ ಕಸಾಪ ದತ್ತಿ ಪ್ರಶಸ್ತಿ

ವಿಜಯಪುರ: ಸಾಹಿತಿ ಶಂಕರ ಬೈಚಬಾಳ ವಿರಚಿತ ‘ಕನ್ನಡದ ಮಠ ಪುಸ್ತಕ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಶ್ರೀಗಳು’ ಕೃತಿಗೆ 2021ನೇ ಸಾಲಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಗಂಗಮ್ಮ ಶ್ರೀ ಟಿ.ಶಿವಣ್ಣ ದತ್ತಿ ಪ್ರಶಸ್ತಿ ಲಭಿಸಿದೆ.
Last Updated 11 ಮಾರ್ಚ್ 2023, 11:42 IST
ತೋಂಟದಶ್ರೀ ಕೃತಿಗೆ ಕಸಾಪ ದತ್ತಿ ಪ್ರಶಸ್ತಿ

ಕಸಾಪ: ₹ 25 ಕೋಟಿ ಅನುದಾನಕ್ಕೆ ಮನವಿ

‘ಕನ್ನಡ ಸಾಹಿತ್ಯ ಪರಿಷತ್ತಿಗೆ (ಕಸಾಪ) ಬಜೆಟ್‌ನಲ್ಲಿ ₹ 25 ಕೋಟಿ ಅನುದಾನ ಘೋಷಿಸಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಸಾಪ ಅಧ್ಯಕ್ಷ ಮಹೇಶ ಜೋಶಿ ಮನವಿ ಸಲ್ಲಿಸಿದ್ದಾರೆ.
Last Updated 2 ಫೆಬ್ರವರಿ 2023, 19:54 IST
fallback

ನಾಡಿನಲ್ಲಿ ಕನ್ನಡದ ಸ್ಥಿತಿ ಚಿಂತಾಜನಕ: ಮಹೇಶ ಜೋಶಿ

‘ಕನ್ನಡ ನಾಡಿನಲ್ಲಿ ಕನ್ನಡದ ಸ್ಥಿತಿ ಚಿಂತಾಜನಕವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಹೋರಾಟಗಾರ ಮ. ರಾಮಮೂರ್ತಿಯಂತಹವರ ಕೊರತೆ ಎದ್ದು ಕಾಣುತ್ತಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಹೇಳಿದರು.
Last Updated 27 ಜನವರಿ 2023, 19:30 IST
ನಾಡಿನಲ್ಲಿ ಕನ್ನಡದ ಸ್ಥಿತಿ ಚಿಂತಾಜನಕ: ಮಹೇಶ ಜೋಶಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT