ಕೆಬಿಸಿಯಲ್ಲಿಂದು ಸುಧಾ ಮೂರ್ತಿ: ಸಾವಿರಾರು ಶೌಚಾಲಯ ನಿರ್ಮಾಣದ ಹಿಂದಿನ ಕತೆ ಬಹಿರಂಗ
ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಇನ್ಫೋಸಿಸ್ ಸಂಸ್ಥಾಪಕಿಸುಧಾ ಮೂರ್ತಿ ವಿವಿಧ ರಾಜ್ಯಗಳಲ್ಲಿ ಸಾವಿರಾರು ಶೌಚಾಲಯಗಳನ್ನು ಕಟ್ಟಿಸಿದ್ದಾರೆ. ತಮ್ಮ ಸೇವೆಗೆ ಪ್ರೇರಣೆಯಾದ ಅನುಭವವನ್ನು ಅಮಿತಾಬ್ ಬಚ್ಚನ್ರೊಂದಿಗೆ ಈ ಸಾಧಕಿ ಹಂಚಿಕೊಂಡಿದ್ದಾರೆ.Last Updated 29 ನವೆಂಬರ್ 2019, 4:47 IST