ಅನುಮತಿಯಿಲ್ಲದೆ ಪ್ಲಾಸ್ಟಿಕ್ ಫ್ಲೆಕ್ಸ್: ನಗರಸಭೆ ಅಧಿಕಾರಿಗೆ ಕವಿರಾಜ್ ಆವಾಜ್
ಅನುಮತಿಯಿಲ್ಲದೆ ಹೊಸ ವರ್ಷದ ಶುಭಕೋರುವ ಫ್ಲೆಕ್ಸ್ಗಳನ್ನು ತೆರವುಗೊಳಿಸಲು ಮುಂದಾದ ನಗರಸಭೆಯ ಆರೋಗ್ಯ ಅಧಿಕಾರಿ ವೆಂಕಟೇಶ್ ಅವರಿಗೆ ಮುಖಂಡ ಕವಿರಾಜ್ ಅರಸ್ ಅವರು ಬುಧವಾರ ನಗರದಲ್ಲಿ ಜೋರು ಧ್ವನಿಯಲ್ಲಿ ಆವಾಜ್ ಹಾಕಿದರು.Last Updated 1 ಜನವರಿ 2020, 14:10 IST