ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

KCR

ADVERTISEMENT

ರೇವಂತ್ ರೆಡ್ಡಿ ವಿರುದ್ಧ ಕ್ರಮವಿಲ್ಲ ಯಾಕೆ: ಕೆಸಿಆರ್ ಪ್ರಶ್ನೆ

ಆಕ್ಷೇಪಾರ್ಹ ಹೇಳಿಕೆ ನೀಡಿದ್ದರೂ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ವಿರುದ್ಧ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್) ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ಆರೋಪಿಸಿದರು.
Last Updated 2 ಮೇ 2024, 2:59 IST
ರೇವಂತ್ ರೆಡ್ಡಿ ವಿರುದ್ಧ ಕ್ರಮವಿಲ್ಲ ಯಾಕೆ: ಕೆಸಿಆರ್ ಪ್ರಶ್ನೆ

ದೆಹಲಿ ಹಗರಣ: ಹಣ ವರ್ಗಾವಣೆಯಲ್ಲಿ ಕೆಸಿಆರ್ ಪುತ್ರಿ ಕವಿತಾ ಸೋದರಳಿಯನ ಪಾತ್ರ: ED

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿರುವ ಕೆಸಿಆರ್ ಪುತ್ರಿ ಕೆ.ಕವಿತಾ ನಂತರ, ಈ ಪ್ರಕರಣದಲ್ಲಿ ಹಣ ವರ್ಗಾವಣೆಯ ಆರೋಪ ಅವರ ಸೋದರಳಿಯನ ಮೇಲೆ ಬೊಟ್ಟು ಮಾಡಿದೆ.
Last Updated 23 ಮಾರ್ಚ್ 2024, 11:39 IST
ದೆಹಲಿ ಹಗರಣ: ಹಣ ವರ್ಗಾವಣೆಯಲ್ಲಿ ಕೆಸಿಆರ್ ಪುತ್ರಿ ಕವಿತಾ ಸೋದರಳಿಯನ ಪಾತ್ರ: ED

ಮಾರ್ಚ್ 23ರವರೆಗೆ ಇ.ಡಿ ಕಸ್ಟಡಿಗೆ ಕೆಸಿಆರ್ ಪುತ್ರಿ ಕೆ. ಕವಿತಾ

ಅಬಕಾರಿ ಹಗರಣ: ತನ್ನ ಬಂಧನ ಅಕ್ರಮ ಎಂದ ಕೆಸಿಆರ್ ಪುತ್ರಿ
Last Updated 16 ಮಾರ್ಚ್ 2024, 16:07 IST
ಮಾರ್ಚ್ 23ರವರೆಗೆ ಇ.ಡಿ ಕಸ್ಟಡಿಗೆ ಕೆಸಿಆರ್ ಪುತ್ರಿ ಕೆ. ಕವಿತಾ

ಕವಿತಾ ಬಂಧನ | ಮಗಳ ಸ್ಥಿತಿಗೆ ಕೆಸಿಆರ್ ಮೌನವೇಕೆ: ಸಿಎಂ ರೇವಂತ್‌ ರೆಡ್ಡಿ ಪ್ರಶ್ನೆ

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರ ಬಂಧನವನ್ನು ಧಾರಾವಾಹಿ ಸರಣಿ ಎಂದು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಟೀಕಿಸಿದ್ದಾರೆ.
Last Updated 16 ಮಾರ್ಚ್ 2024, 10:08 IST
ಕವಿತಾ ಬಂಧನ | ಮಗಳ ಸ್ಥಿತಿಗೆ ಕೆಸಿಆರ್ ಮೌನವೇಕೆ: ಸಿಎಂ ರೇವಂತ್‌ ರೆಡ್ಡಿ ಪ್ರಶ್ನೆ

ಕವಿತಾಗೆ ಕೈತಪ್ಪಿದ ಲೋಕಸಭಾ ಟಿಕೆಟ್‌

ಬಿಆರ್‌ಎಸ್‌ ಮುಖ್ಯಸ್ಥ ಕೆ.ಚಂದ್ರ‌ಶೇಖರ್‌ ರಾವ್‌ ಅವರ ಪುತ್ರಿ, ವಿಧಾನಪರಿಷತ್‌ ಸದಸ್ಯೆ ಕೆ. ಕವಿತಾ ಅವರಿಗೆ ಲೋಕಸಭಾ ಚುನಾವಣೆಯ ಟಿಕೆಟ್‌ ಕೈತಪ್ಪಿದೆ.
Last Updated 14 ಮಾರ್ಚ್ 2024, 16:23 IST
ಕವಿತಾಗೆ ಕೈತಪ್ಪಿದ ಲೋಕಸಭಾ ಟಿಕೆಟ್‌

ತೆಲಂಗಾಣ | ಶಾಸಕರಾಗಿ ಕೆಸಿಆರ್‌ ಪ್ರಮಾಣ

ಬಿಆರ್‌ಎಸ್‌ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರು ತೆಲಂಗಾಣ ವಿಧಾನಸಭಾ ಶಾಸಕರಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
Last Updated 1 ಫೆಬ್ರುವರಿ 2024, 14:44 IST
ತೆಲಂಗಾಣ | ಶಾಸಕರಾಗಿ ಕೆಸಿಆರ್‌ ಪ್ರಮಾಣ

ಚುನಾವಣೆ ಸೋಲು: BRSನಿಂದ TRSಗೆ ಮರಳಲು ಕೆಸಿಆರ್ ಚಿಂತನೆ

ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲುಂಡ ನಂತರ ‘ಬಿಆರ್‌ಎಸ್‌’ ಇದೀಗ ತನ್ನ ಹಳೆಯ ಹೆಸರು ‘ಟಿಆರ್‌ಎಸ್‌’ಗೆ ಮರಳುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
Last Updated 13 ಜನವರಿ 2024, 11:15 IST
ಚುನಾವಣೆ ಸೋಲು: BRSನಿಂದ TRSಗೆ ಮರಳಲು ಕೆಸಿಆರ್ ಚಿಂತನೆ
ADVERTISEMENT

ಅಧಿಕಾರ ಖಚಿತವೆಂದು ನಂಬಿ 22 ಲ್ಯಾಂಡ್‌ ಕ್ರೂಸರ್ ಖರೀದಿಸಿದ್ದ ಕೆಸಿಆರ್: ರೇವಂತ್

ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಸರ್ಕಾರ ₹66 ಕೋಟಿ ಮೇಲೆ ಖರ್ಚು ಮಾಡಿ 22 ಟೊಯೆಟಾ ಲ್ಯಾಂಡ್ ಕ್ರೂಸರ್‌ ಕಾರುಗಳನ್ನು ಖರೀದಿಸಿತ್ತು ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ.
Last Updated 27 ಡಿಸೆಂಬರ್ 2023, 12:40 IST
ಅಧಿಕಾರ ಖಚಿತವೆಂದು ನಂಬಿ 22 ಲ್ಯಾಂಡ್‌ ಕ್ರೂಸರ್ ಖರೀದಿಸಿದ್ದ ಕೆಸಿಆರ್: ರೇವಂತ್

ತೆಲಂಗಾಣದ ಜನರು 10 ವರ್ಷಗಳ ದುರಾಡಳಿತದಿಂದ ಸ್ವತಂತ್ರಗೊಂಡಿದ್ದಾರೆ: ರಾಜ್ಯಪಾಲೆ

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ತೀರ್ಪು ನೀಡುವ ಮೂಲಕ, 10 ವರ್ಷಗಳ ದುರಾಡಳಿತದಿಂದ ತೆಲಂಗಾಣದ ಮತದಾರರು ತಮ್ಮನ್ನು ತಾವು ಸ್ವತಂತ್ರಗೊಳಿಸಿಕೊಂಡಿದ್ದಾರೆ ಎಂದು ರಾಜ್ಯಪಾಲರಾದ ತಮಿಳಿಸೈ ಸೌಂದರ್ಯರಾಜನ್‌ ಹೇಳಿದ್ದಾರೆ.
Last Updated 15 ಡಿಸೆಂಬರ್ 2023, 12:37 IST
ತೆಲಂಗಾಣದ ಜನರು 10 ವರ್ಷಗಳ ದುರಾಡಳಿತದಿಂದ ಸ್ವತಂತ್ರಗೊಂಡಿದ್ದಾರೆ: ರಾಜ್ಯಪಾಲೆ

ಇತರರಿಗೆ ಸೋಂಕು ತಗಲುವ ಅಪಾಯ: ಭೇಟಿಯಾಗಲು ಬರಬೇಡಿ ಎಂದು ಜನರಿಗೆ ಕೆಸಿಆರ್‌ ಮನವಿ

ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಸೊಂಟದ ಮೂಳೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಜನರು ಕೆಲ ದಿನಗಳ ಕಾಲ ತಮ್ಮನ್ನು ಭೇಟಿ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.‌
Last Updated 12 ಡಿಸೆಂಬರ್ 2023, 13:22 IST
ಇತರರಿಗೆ ಸೋಂಕು ತಗಲುವ ಅಪಾಯ: ಭೇಟಿಯಾಗಲು ಬರಬೇಡಿ ಎಂದು ಜನರಿಗೆ ಕೆಸಿಆರ್‌ ಮನವಿ
ADVERTISEMENT
ADVERTISEMENT
ADVERTISEMENT