ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kerala floods

ADVERTISEMENT

ಕೇರಳ: ಪ್ರವಾಹದಲ್ಲಿ ಸಿಲುಕಿ ಇಬ್ಬರು ಸಾವು

ಈ ಮಧ್ಯೆ ಭಾರತೀಯ ಹವಾಮಾನ ಇಲಾಖೆ ತಿರುವನಂತಪುರ, ಕೊಲ್ಲಂ, ಪಟ್ಟಣಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಮಂಗಳವಾರ ರೆಡ್‌ ಅಲರ್ಟ್‌ ಘೋಷಿಸಿದೆ. ಆಲಪುಳ, ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಗಳಿಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಿದೆ.
Last Updated 5 ಸೆಪ್ಟೆಂಬರ್ 2022, 15:49 IST
ಕೇರಳ: ಪ್ರವಾಹದಲ್ಲಿ ಸಿಲುಕಿ ಇಬ್ಬರು ಸಾವು

ಕೇರಳದಲ್ಲಿ ಭಾರಿ ಮಳೆ: ಅಣೆಕಟ್ಟುಗಳು ಭರ್ತಿ, ರಸ್ತೆಗಳು ಜಲಾವೃತ

ಕೇರಳದ ಹಲವು ಭಾಗಗಳಲ್ಲಿ ಶನಿವಾರ ರಾತ್ರಿಯಿಂದ ಭಾರಿ ಮಳೆಯಾಗುತ್ತಿದ್ದು ಅನೇಕ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಮೀರಿದೆ. ಭಾನುವಾರ ಬೆಳಗಿನ ಹೊತ್ತಿಗೆ ಹಲವು ರಸ್ತೆಗಳು ಜಲಾವೃತವಾಗಿವೆ.
Last Updated 14 ನವೆಂಬರ್ 2021, 6:54 IST
ಕೇರಳದಲ್ಲಿ ಭಾರಿ ಮಳೆ: ಅಣೆಕಟ್ಟುಗಳು ಭರ್ತಿ, ರಸ್ತೆಗಳು ಜಲಾವೃತ

ಕೇರಳದ ಪಂಪಾ, ಇಡಮಲಯಾರ್‌ ಜಲಾಶಯಗಳಿಂದ ನೀರು ಬಿಡುಗಡೆ

ಕೊಚ್ಚಿ: ಕೇರಳದಲ್ಲಿ ಮತ್ತೆ ಮಳೆಯಾಗುವ ಮುನ್ಸೂಚನೆ ಇರುವುದು ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಮಂಗಳವಾರ ಪಂಪಾ ಮತ್ತು ಇಡಮಲಯಾರ್‌ ಜಲಾಶಯಗಳಿಂದ ಗೇಟ್‌ಗಳನ್ನು (ಸ್ಲ್ಯೂಸ್‌) ತೆರೆಯಲಾಗಿದೆ. ರಾಜ್ಯ ಸರ್ಕಾರವು ಕಕ್ಕಿ ಮತ್ತು ಶೋಲಾಯರ್‌ ಅಣೆಕಟ್ಟೆಗಳಿಂದ ಹೆಚ್ಚುವರಿ ನೀರಿನ ಸಂಗ್ರಹವನ್ನು ಹೊರಬಿಟ್ಟಿರುವ ಬೆನ್ನಲ್ಲೇ ಈ ಬೆಳವಣಿಗೆ ವರದಿಯಾಗಿದೆ.
Last Updated 19 ಅಕ್ಟೋಬರ್ 2021, 7:07 IST
ಕೇರಳದ ಪಂಪಾ, ಇಡಮಲಯಾರ್‌ ಜಲಾಶಯಗಳಿಂದ ನೀರು ಬಿಡುಗಡೆ

ನೋಡಿ: 2021 ಅಕ್ಟೋಬರ್ 18ರ ಸುದ್ದಿ ಸಂಚಯ; ಈ ದಿನದ ಪ್ರಮುಖ ವಿದ್ಯಮಾನಗಳು

Last Updated 18 ಅಕ್ಟೋಬರ್ 2021, 13:14 IST
ನೋಡಿ: 2021 ಅಕ್ಟೋಬರ್ 18ರ ಸುದ್ದಿ ಸಂಚಯ; ಈ ದಿನದ ಪ್ರಮುಖ ವಿದ್ಯಮಾನಗಳು

ಕೇರಳದಲ್ಲಿ ಮನಕಲಕುವ ದೃಶ್ಯ: ತಬ್ಬಿಕೊಂಡ ಸ್ಥಿತಿಯಲ್ಲೇ ತಾಯಿ-ಮಗು ಮೃತದೇಹ ಪತ್ತೆ

ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆ, ಪ್ರವಾಹ ಹಾಗೂ ಭೂಕುಸಿತ ಹಲವು ಮಂದಿಯ ದಾರುಣ ಸಾವಿಗೆ ಕಾರಣವಾಗಿದೆ. ಕೋಟಯಂ ಮತ್ತು ಇಡುಕ್ಕಿ ಜಿಲ್ಲೆಗಳ ಭೂಕುಸಿತ ಪ್ರದೇಶಗಳಲ್ಲಿ ರಕ್ಷಣೆ ಮತ್ತು ತೆರವು ಕಾರ್ಯಾಚರಣೆ ವೇಳೆ ಹೃದಯವಿದ್ರಾವಕ ದೃಶ್ಯಗಳು ಕಂಡುಬಂದಿವೆ.
Last Updated 17 ಅಕ್ಟೋಬರ್ 2021, 17:01 IST
ಕೇರಳದಲ್ಲಿ ಮನಕಲಕುವ ದೃಶ್ಯ: ತಬ್ಬಿಕೊಂಡ ಸ್ಥಿತಿಯಲ್ಲೇ ತಾಯಿ-ಮಗು ಮೃತದೇಹ ಪತ್ತೆ

ಮಾಧವ ಗಾಡ್ಗೀಳ್‌ ವರದಿ ನನೆಗುದಿಗೆ: ಜೈರಾಮ್‌ ರಮೇಶ್‌ ಬೇಸರ

ಪಶ್ಚಿಮ ಘಟ್ಟಗಳ ಸಂರಕ್ಷಣೆ ನಿಟ್ಟಿನಲ್ಲಿ ಮಾಧವ ಗಾಡ್ಗೀಳ್‌ ಸಮಿತಿ ನೀಡಿರುವ ವರದಿಯು ಜಾರಿಯಾಗದೇ ನನಗೆಗುದಿಗೆ ಬಿದ್ದಿರುವ ಬಗ್ಗೆ ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
Last Updated 17 ಅಕ್ಟೋಬರ್ 2021, 16:30 IST
ಮಾಧವ ಗಾಡ್ಗೀಳ್‌ ವರದಿ ನನೆಗುದಿಗೆ: ಜೈರಾಮ್‌ ರಮೇಶ್‌ ಬೇಸರ

ಕೇರಳ ಮಳೆ, ಪ್ರವಾಹ: ಪಿಣರಾಯಿ ಜತೆ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಮಾತುಕತೆ

ಕೇರಳದಲ್ಲಿ ಭಾರಿ ಮಳೆ, ಪ್ರವಾಹ ಮತ್ತು ಭೂಕುಸಿತ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿದ್ದಾರೆ.
Last Updated 17 ಅಕ್ಟೋಬರ್ 2021, 14:42 IST
ಕೇರಳ ಮಳೆ, ಪ್ರವಾಹ: ಪಿಣರಾಯಿ ಜತೆ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಮಾತುಕತೆ
ADVERTISEMENT

ಎಲ್ಲ ರೀತಿಯ ನೆರವು ನೀಡಲಿದ್ದೇವೆ: ಪ್ರವಾಹ ಪೀಡಿತ ಕೇರಳಕ್ಕೆ ಅಮಿತ್ ಶಾ ಭರವಸೆ

ಭಾರಿ ಮಳೆ ಹಾಗೂ ಪ್ರವಾಹ ಎದುರಿಸುತ್ತಿರುವ ಕೇರಳಕ್ಕೆ ಸಾಧ್ಯವಿರುವ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 17 ಅಕ್ಟೋಬರ್ 2021, 10:09 IST
ಎಲ್ಲ ರೀತಿಯ ನೆರವು ನೀಡಲಿದ್ದೇವೆ: ಪ್ರವಾಹ ಪೀಡಿತ ಕೇರಳಕ್ಕೆ ಅಮಿತ್ ಶಾ ಭರವಸೆ

ಕೇರಳದಲ್ಲಿ ಮುಂದುವರಿದ ಭಾರೀ ಮಳೆ: ಹಲವಾರು ಮನೆಗಳಿಗೆ ಹಾನಿ

ಕೇರಳದಲ್ಲಿ ಶನಿವಾರವೂ ಭಾರೀ ಮಳೆ ಮುಂದುವರಿದಿದ್ದು, ಹಲವಾರು ಮನೆಗಳು ಹಾನಿಯಾಗಿವೆ. ರಾಜ್ಯದ ಹಲವೆಡೆ ವಿದ್ಯುತ್‌ ಕಡಿವೂ ಉಂಟಾಗಿದೆ. ಅಲ್ಲದೆ ಸಮುದ್ರದಲ್ಲಿ ಹೆಚ್ಚಿನ ಅಲೆಗಳು ಬರುತ್ತಿರುವುದರಿಂದ ಕರಾವಳಿ ತೀರದ ಜನರ ಜೀವನ ಅಸ್ತವ್ಯಸ್ತವಾಗಿದೆ.
Last Updated 15 ಮೇ 2021, 10:09 IST
ಕೇರಳದಲ್ಲಿ ಮುಂದುವರಿದ ಭಾರೀ ಮಳೆ: ಹಲವಾರು ಮನೆಗಳಿಗೆ ಹಾನಿ

ಇತ್ತ ಭೂಕುಸಿತ, ಅತ್ತ ಪ್ರವಾಹ; ನಲುಗಿದ ಕೇರಳ

ಸತತ ಮೂರನೇ ವರ್ಷವೂ ಕೇರಳದಲ್ಲಿ ಭೂಕುಸಿತ
Last Updated 8 ಆಗಸ್ಟ್ 2020, 2:36 IST
ಇತ್ತ ಭೂಕುಸಿತ, ಅತ್ತ ಪ್ರವಾಹ; ನಲುಗಿದ ಕೇರಳ
ADVERTISEMENT
ADVERTISEMENT
ADVERTISEMENT