ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

KGF Babu

ADVERTISEMENT

ಚಿಕ್ಕಪೇಟೆ | ‘ಕೈ’ ಅಭ್ಯರ್ಥಿಗೆ ಕೆಜಿಎಫ್ ಬಾಬು ಅಡ್ಡಗಾಲು: ಉದಯ್ ಗರುಡಾಚಾರ್‌ ಗೆಲುವು

ಚಿಕ್ಕಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉದಯ್‌ ಗರುಡಾಚಾರ್‌ ಅವರು ಗೆಲುವು ಸಾಧಿಸಿದ್ಧಾರೆ. ಉದಯ್‌ 57,136 ಮತಗಳನ್ನು ಪಡೆದರೆ, ಕಾಂಗ್ರೆಸ್‌ ಆರ್‌.ವಿ.ದೇವರಾಜ್‌ ಅವರು 45,114 ಮತಗಳನ್ನು ಪಡೆದಿದ್ಧಾರೆ. 12,002 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
Last Updated 13 ಮೇ 2023, 9:53 IST
ಚಿಕ್ಕಪೇಟೆ | ‘ಕೈ’ ಅಭ್ಯರ್ಥಿಗೆ ಕೆಜಿಎಫ್ ಬಾಬು ಅಡ್ಡಗಾಲು:  ಉದಯ್ ಗರುಡಾಚಾರ್‌ ಗೆಲುವು

ಕೆಜಿಎಫ್‌ ಬಾಬು ಮನೆ ಮೇಲೆ ಐ.ಟಿ ದಾಳಿ| 5,000 ರೇಷ್ಮೆ ಸೀರೆ, 2,000 ಡಿ.ಡಿ ವಶ

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶಾಝಿಯಾ ತರನ್ನುಮ್‌ ಅವರ ಪತಿ, ಉದ್ಯಮಿ ಯೂಸುಫ್‌ ಷರೀಫ್‌ ಅಲಿಯಾಸ್‌ ಕೆಜಿಎಫ್‌ ಬಾಬು ಮನೆ ಮೇಲೆ ಬುಧವಾರ ದಾಳಿ ನಡೆಸಿರುವ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು, ತಲಾ ₹ 5 ಸಾವಿರ ಬೆಲೆಯ ಐದು ಸಾವಿರ ರೇಷ್ಮೆ ಸೀರೆಗಳು ಹಾಗೂ ತಲಾ ₹ 1,105 ಮೌಲ್ಯದ ಎರಡು ಸಾವಿರ ಡಿಮಾಂಡ್ ಡ್ರಾಫ್ಟ್‌ಗಳನ್ನು (ಡಿ.ಡಿ) ವಶಪಡಿಸಿಕೊಂಡಿದ್ದಾರೆ.
Last Updated 20 ಏಪ್ರಿಲ್ 2023, 3:10 IST
ಕೆಜಿಎಫ್‌ ಬಾಬು ಮನೆ ಮೇಲೆ ಐ.ಟಿ ದಾಳಿ| 5,000 ರೇಷ್ಮೆ ಸೀರೆ, 2,000 ಡಿ.ಡಿ ವಶ

ಕೆಜಿಎಫ್ ಬಾಬು ಮನೆಯಲ್ಲಿ ರೇಷ್ಮೆ ಸೀರೆ, ಡಿಮಾಂಡ್ ಡ್ರಾಫ್ಟ್ ವಶ

ಉಮ್ರಾ ಫೌಂಡೇಷನ್ ಹೆಸರಿನಲ್ಲಿ ತಲಾ ₹1,105 ಮೌಲ್ಯದ ಡಿ.ಡಿಗಳನ್ನು ಮನೆಯಲ್ಲಿ ಇರಿಸಲಾಗಿತ್ತು. ತಲಾ ₹5,000 ಮೌಲ್ಯದ 5,000 ಕಂಚಿ ರೇಷ್ಮೆ ಸೀರೆಗಳೂ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
Last Updated 19 ಏಪ್ರಿಲ್ 2023, 9:39 IST
ಕೆಜಿಎಫ್ ಬಾಬು ಮನೆಯಲ್ಲಿ ರೇಷ್ಮೆ ಸೀರೆ, ಡಿಮಾಂಡ್ ಡ್ರಾಫ್ಟ್ ವಶ

ಕೆಜಿಎಫ್ ಬಾಬು ಮನೆಯಲ್ಲಿ ರೇಷ್ಮೆ ಸೀರೆ, ಡಿಮಾಂಡ್ ಡ್ರಾಫ್ಟ್ ವಶ

ಉದ್ಯಮಿ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಯೂಸೂಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಮನೆಯಲ್ಲಿ 2,000ಕ್ಕೂ ಹೆಚ್ಚು ಡಿಮಾಂಡ್ ಡ್ರಾಫ್ಟ್ (ಡಿ.ಡಿ) ಹಾಗೂ 5,000 ರೇಷ್ಮೆ‌ ಸೀರೆಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Last Updated 19 ಏಪ್ರಿಲ್ 2023, 9:18 IST
ಕೆಜಿಎಫ್ ಬಾಬು ಮನೆಯಲ್ಲಿ ರೇಷ್ಮೆ ಸೀರೆ, ಡಿಮಾಂಡ್ ಡ್ರಾಫ್ಟ್ ವಶ

ಆಕಾಂಕ್ಷಿಗಳ ಪರಸ್ಪರ ಬೆಂಬಲ: ಗಂಗಾಂಬಿಕೆ, ಬಾಬು ನಾಮಪತ್ರ ಸಲ್ಲಿಕೆಗೆ ಸಿದ್ಧತೆ

ಗಂಗಾಂಬಿಕೆ, ಕೆಜಿಎಫ್‌ ಬಾಬು ನಾಮಪತ್ರ ಸಲ್ಲಿಕೆಗೆ ಸಿದ್ಧತೆ
Last Updated 11 ಏಪ್ರಿಲ್ 2023, 21:09 IST
ಆಕಾಂಕ್ಷಿಗಳ ಪರಸ್ಪರ ಬೆಂಬಲ: ಗಂಗಾಂಬಿಕೆ, ಬಾಬು ನಾಮಪತ್ರ ಸಲ್ಲಿಕೆಗೆ ಸಿದ್ಧತೆ
ADVERTISEMENT
ADVERTISEMENT
ADVERTISEMENT
ADVERTISEMENT