ಖೇಲೊ ಇಂಡಿಯಾ ಯೂತ್ ಗೇಮ್ಸ್ ಈಜು ಸ್ಪರ್ಧೆ: ಕೃಷ್, ಮಾನ್ವಿ, ಶ್ರೀಚರಣಿಗೆ ಚಿನ್ನ
ಕರ್ನಾಟಕದ ಈಜುಪಟುಗಳಾದ ಕೃಷ್ ಸುಕುಮಾರ್ ಮತ್ತು ಮಾನ್ವಿ ವರ್ಮಾ ಅವರು ಬಿಹಾರದ ಪಟ್ನಾದಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು.Last Updated 5 ಮೇ 2025, 14:30 IST