ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Kia Motors Suv

ADVERTISEMENT

ತಾಂತ್ರಿಕ ದೋಷ: ಕಿಯಾ ಕಾರುಗಳನ್ನು ವಾಪಸ್‌ ಪಡೆದ ಕಂಪನಿ

ಕಿಯಾ ಸೆಲ್ಟೋಸ್‌ ಎಸ್‌ಯುವಿ ಪೆಟ್ರೋಲ್‌ ಮಾದರಿಯ ಕೆಲವು ಕಾರುಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ ಎಂದು ದಕ್ಷಿಣ ಕೊರಿಯಾದ ಕಾರು ತಯಾರಕಾ ಕಂಪನಿ ಕಿಯಾ ಇಂಡಿಯಾ ತಿಳಿಸಿದೆ.
Last Updated 23 ಫೆಬ್ರುವರಿ 2024, 15:57 IST
ತಾಂತ್ರಿಕ ದೋಷ: ಕಿಯಾ ಕಾರುಗಳನ್ನು ವಾಪಸ್‌ ಪಡೆದ ಕಂಪನಿ

ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಬಿಡುಗಡೆ: ಇಲ್ಲಿದೆ ಬೆಲೆ ವಿವರ..

ಕಿಯಾ ನೂತನ ಎಲೆಕ್ಟ್ರಿಕ್ ಕಾರು ದೇಶದಲ್ಲಿ ಬಿಡುಗಡೆಯಾಗಿದೆ.
Last Updated 2 ಜೂನ್ 2022, 10:03 IST
ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಬಿಡುಗಡೆ: ಇಲ್ಲಿದೆ ಬೆಲೆ ವಿವರ..

ಕ್ಯಾರೆನ್ಸ್‌ ಬಿಡುಗಡೆ ಮಾಡಿದ ಕಿಯಾ ಇಂಡಿಯಾ: ಆರಂಭಿಕ ಬೆಲೆ ₹8.99 ಲಕ್ಷ

ನವದೆಹಲಿ: ವಾಹನ ತಯಾರಿಕಾ ಕಂಪನಿ ಕಿಯಾ ಇಂಡಿಯಾ ತನ್ನ ನಾಲ್ಕನೇ ಎಸ್‌ಯುವಿ 'ಕಿಯಾ ಕ್ಯಾರೆನ್ಸ್‌' ಅನ್ನು ಮಂಗಳವಾರ ಬಿಡುಗಡೆ ಮಾಡಿದೆ. ಆರಂಭಿಕ ಬೆಲೆ ₹8.99 ಲಕ್ಷದಿಂದ ₹16.99 ಲಕ್ಷದ ವರೆಗೂ ವಿವಿಧ ಮಾದರಿಗಳಲ್ಲಿ ಕ್ಯಾರೆನ್ಸ್‌ ಲಭ್ಯವಿದೆ. ‌ಆರು ಮತ್ತು ಏಳು ಸೀಟುಗಳ ಆಯ್ಕೆ ಇರುವ ಕ್ಯಾರೆನ್ಸ್‌ ವಾಹನವನ್ನು ಕಂಪನಿಯು ರಿಕ್ರಿಯೇಷನಲ್‌ ವೆಹಿಕಲ್‌ (ಆರ್‌ವಿ) ಸಾಲಿಗೆ ಸೇರಿಸಿದೆ.
Last Updated 15 ಫೆಬ್ರುವರಿ 2022, 10:42 IST
ಕ್ಯಾರೆನ್ಸ್‌ ಬಿಡುಗಡೆ ಮಾಡಿದ ಕಿಯಾ ಇಂಡಿಯಾ: ಆರಂಭಿಕ ಬೆಲೆ ₹8.99 ಲಕ್ಷ

ಕಿಯಾ ಸಾನೆಟ್: 50 ಸಾವಿರಕ್ಕೂ ಅಧಿಕ ಬುಕಿಂಗ್

ಕಾಂಪ್ಯಾಕ್ಟ್‌ ಎಸ್‌ಯುವಿ ‘ಸಾನೆಟ್‌’ಗೆ 50 ಸಾವಿರಕ್ಕೂ ಅಧಿಕ ಬುಕಿಂಗ್‌ ಬಂದಿದೆ ಎಂದು ಕಿಯಾ ಮೋಟರ್ಸ್‌ ಇಂಡಿಯಾ ಕಂಪನಿಯ ಬುಧವಾರ ತಿಳಿಸಿದೆ.
Last Updated 21 ಅಕ್ಟೋಬರ್ 2020, 12:09 IST
ಕಿಯಾ ಸಾನೆಟ್: 50 ಸಾವಿರಕ್ಕೂ ಅಧಿಕ ಬುಕಿಂಗ್

ಕಿಯಾ ಮೋಟರ್ಸ್‌ | ಹೊಸತನ ಹೆಗ್ಗಳಿಕೆಯ ಎಸ್‌ಯುವಿ ಸೊನೆಟ್‌

ವಾಹನ ತಯಾರಿಕೆಯ ಅತಿದೊಡ್ಡ ಜಾಗತಿಕ ಕಂಪನಿಗಳಲ್ಲಿ ಒಂದಾಗಿರುವ ದಕ್ಷಿಣ ಕೊರಿಯಾದ ಕಿಯಾ ಮೋಟರ್ಸ್‌ ಕಾರ್ಪೊರೇಷನ್‌, ಭಾರತದಲ್ಲಿ ತಯಾರಿಸಿದ ತನ್ನ ಹೊಸ ಸ್ಮಾರ್ಟ್‌ ಕಾಂಪ್ಯಾಕ್ಟ್‌ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ) ಸೊನೆಟ್‌ ಅನಾವರಣಗೊಳಿಸಿದೆ.
Last Updated 10 ಆಗಸ್ಟ್ 2020, 19:45 IST
ಕಿಯಾ ಮೋಟರ್ಸ್‌ | ಹೊಸತನ ಹೆಗ್ಗಳಿಕೆಯ ಎಸ್‌ಯುವಿ ಸೊನೆಟ್‌

ಆಂಧ್ರಪ್ರದೇಶ| ಅನಂತಪುರದ ಇರಮಂಚಿಯಲ್ಲಿ ಕಿಯಾ ಮೋಟರ್ಸ್ ಘಟಕ ಕಾರ್ಯಾರಂಭ

ವಾರ್ಷಿಕ 3 ಲಕ್ಷ ಕಾರು ಉತ್ಪಾದನೆ ಗುರಿ
Last Updated 6 ಡಿಸೆಂಬರ್ 2019, 18:30 IST
ಆಂಧ್ರಪ್ರದೇಶ| ಅನಂತಪುರದ ಇರಮಂಚಿಯಲ್ಲಿ ಕಿಯಾ ಮೋಟರ್ಸ್ ಘಟಕ ಕಾರ್ಯಾರಂಭ

ಕಿಯಾ ಮೋಟರ್ಸ್‌ನ ಎಸ್‌ಯುವಿ ಸೆಲ್ಟೋಸ್

ದಕ್ಷಿಣ ಕೊರಿಯಾದ ಕಿಯಾ ಮೋಟರ್ಸ್‌, ಭಾರತದ ಮಾರುಕಟ್ಟೆಗೆ ಹೊಸ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ) ಸೆಲ್ಟೋಸ್ ಪರಿಚಯಿಸಿದೆ.
Last Updated 21 ಜೂನ್ 2019, 19:45 IST
ಕಿಯಾ ಮೋಟರ್ಸ್‌ನ ಎಸ್‌ಯುವಿ ಸೆಲ್ಟೋಸ್
ADVERTISEMENT
ADVERTISEMENT
ADVERTISEMENT
ADVERTISEMENT