ಭಾನುವಾರ, 31 ಆಗಸ್ಟ್ 2025
×
ADVERTISEMENT

kidnap

ADVERTISEMENT

ವಿಶ್ಲೇಷಣೆ: ಕಾಣೆಯಾದವರ ಹುಡುಕುತ್ತ...

Missing Persons: ಕಾಣೆಯಾದವರ ಪತ್ತೆಗೆ ಪೊಲೀಸರು ಕೈಗೊಳ್ಳುವ ತನಿಖಾ ವಿಧಾನಗಳು, ಮಾನವ ಕಳ್ಳ ಸಾಗಾಣಿಕೆ, ಆರ್ಥಿಕ ಕಲಹಗಳು, ಸಾಮಾಜಿಕ ಜಾಲತಾಣ ಪ್ರಭಾವದಿಂದ ಕಾಣೆಯಾಗುವ ಪ್ರಕರಣಗಳ ವಿಶ್ಲೇಷಣೆ.
Last Updated 22 ಆಗಸ್ಟ್ 2025, 0:20 IST
ವಿಶ್ಲೇಷಣೆ: ಕಾಣೆಯಾದವರ ಹುಡುಕುತ್ತ...

ಹಲಗೂರು | ವ್ಯಕ್ತಿ ಅಪಹರಣ ಪ್ರಕರಣ: ಏಳು ಜನರ ಬಂಧನ

ವ್ಯಕ್ತಿಯೊಬ್ಬನನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಏಳು ಆರೋಪಿಗಳನ್ನು ಕೃತ್ಯ ನಡೆದ 12 ತಾಸುಗಳಲ್ಲಿ ಬಂಧಿಸುವಲ್ಲಿ ಹಲಗೂರು ಪೊಲೀಸರು ಯಶಸ್ವಿಯಾಗಿದ್ದಾರೆ.
Last Updated 3 ಆಗಸ್ಟ್ 2025, 4:12 IST
ಹಲಗೂರು | ವ್ಯಕ್ತಿ ಅಪಹರಣ ಪ್ರಕರಣ: ಏಳು ಜನರ ಬಂಧನ

ಬಾಲಕ ನಿಶ್ಚಿತ್‌ ಅಪಹರಣ, ಕೊಲೆ: ಆರೋಪಿಗಳಿಗೆ ಪೊಲೀಸರಿಂದ ಗುಂಡು– ಬಂಧನ

ಬಾಲಕನ ಕೊಂದು ಬೆಂಕಿ ಹಚ್ಚಿದ ಪ್ರಕರಣ: ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಅಪಹರಣ: ಅಪಹರಣಕಾರರ ಕಾಲಿಗೆ ಪೊಲೀಸರಿಂದ ಗುಂಡೇಟು
Last Updated 1 ಆಗಸ್ಟ್ 2025, 3:23 IST
ಬಾಲಕ ನಿಶ್ಚಿತ್‌ ಅಪಹರಣ, ಕೊಲೆ: ಆರೋಪಿಗಳಿಗೆ ಪೊಲೀಸರಿಂದ ಗುಂಡು– ಬಂಧನ

ಗೆಳತಿಯೇ ಗೆಳೆಯನ ಅಪಹರಣದ ಸೂತ್ರಧಾರಿ! ಏನಿದು ಪ್ರಕರಣ?

₹50 ಲಕ್ಷಕ್ಕೆ ಬೇಡಿಕೆ, ನಾಲ್ವರ ಬಂಧನ, ತಲೆಮರೆಸಿಕೊಂಡವರ ಪತ್ತೆಗೆ ಶೋಧ
Last Updated 26 ಜುಲೈ 2025, 23:37 IST
ಗೆಳತಿಯೇ ಗೆಳೆಯನ ಅಪಹರಣದ ಸೂತ್ರಧಾರಿ! ಏನಿದು ಪ್ರಕರಣ?

ಶಿಕ್ಷಕನ ಅಪಹರಿಸಿ ದರೋಡೆ: ನಾಲ್ವರ ಬಂಧನ

₹ 2.50 ಕೋಟಿ ಮೌಲ್ಯದ ನಾಯಿ ಸಾಯಿಸಿದ್ದಾಗಿ ನೆಪ ಹೇಳಿ ಅಪಹರಣ; ಹಣಕ್ಕೆ ಬೇಡಿಕೆ
Last Updated 20 ಜುಲೈ 2025, 6:40 IST
ಶಿಕ್ಷಕನ ಅಪಹರಿಸಿ ದರೋಡೆ: ನಾಲ್ವರ ಬಂಧನ

ಕಂತು ಕಟ್ಟಿಲ್ಲ ಎಂದು ಸಾಲಗಾರ ಆಟೊ ಚಾಲಕನ ಮಗಳನ್ನ ಕರೆದೊಯ್ದ ಮೈಕ್ರೊ ಫೈನಾನ್ಸ್!

ಫೈನಾನ್ಸ್‌ನವರ ಕಿರುಕುಳ
Last Updated 20 ಜೂನ್ 2025, 18:41 IST
ಕಂತು ಕಟ್ಟಿಲ್ಲ ಎಂದು ಸಾಲಗಾರ ಆಟೊ ಚಾಲಕನ ಮಗಳನ್ನ ಕರೆದೊಯ್ದ ಮೈಕ್ರೊ ಫೈನಾನ್ಸ್!

ಹಾವೇರಿ | ಮದುವೆಯಲ್ಲಿ ಅರಳಿದ ‘ಪ್ರೇಮ’: ಸ್ನೇಹಿತನ ಕೊಲೆಗೆ ಯತ್ನ

ಹಾವೇರಿ ನಗರದ ಕಾಲೇಜೊಂದರ ಬಿ.ಕಾಂ. ವಿದ್ಯಾರ್ಥಿಯನ್ನು ಅಪಹರಿಸಿ ಹಲ್ಲೆ ಮಾಡಿ ಕೊಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ನಾಲ್ವರು ಆರೋಪಿಗಳನ್ನು ಹಾವೇರಿ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 3 ಏಪ್ರಿಲ್ 2025, 16:21 IST
ಹಾವೇರಿ | ಮದುವೆಯಲ್ಲಿ ಅರಳಿದ ‘ಪ್ರೇಮ’: ಸ್ನೇಹಿತನ ಕೊಲೆಗೆ ಯತ್ನ
ADVERTISEMENT

ಉತ್ತರ ಪ್ರದೇಶ: 14 ವರ್ಷದ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶ ಬಲ್ಲಿಯಾದಲ್ಲಿ 14 ವರ್ಷದ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 17 ಮಾರ್ಚ್ 2025, 9:34 IST
ಉತ್ತರ ಪ್ರದೇಶ: 14 ವರ್ಷದ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ

ನೈರುತ್ಯ ಕೊಲಂಬಿಯಾದಲ್ಲಿ ಅಪಹರಿಸಲ್ಪಟ್ಟಿದ್ದ 29 ಅಧಿಕಾರಿಗಳ ಬಿಡುಗಡೆ

ನೈರುತ್ಯ ಕೊಲಂಬಿಯಾದಲ್ಲಿ ಇತ್ತೀಚೆಗೆ ಅಪಹರಿಸಲ್ಪಟ್ಟಿದ್ದ 29 ಕಾನೂನು ಜಾರಿ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅಲ್ಲಿನ ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ಘೋಷಿಸಿದ್ದಾರೆ.
Last Updated 9 ಮಾರ್ಚ್ 2025, 2:53 IST
ನೈರುತ್ಯ ಕೊಲಂಬಿಯಾದಲ್ಲಿ ಅಪಹರಿಸಲ್ಪಟ್ಟಿದ್ದ 29 ಅಧಿಕಾರಿಗಳ ಬಿಡುಗಡೆ

ವೈದ್ಯನನ್ನು ಅಪಹರಿಸಿ ₹2 ಕೋಟಿ ಬೇಡಿಕೆ: ಕೊನೆಗೆ ಅವರೇ ₹300 ಕೊಟ್ಟು ಕಳುಹಿಸಿದರು!

ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಸುನೀಲ್‌ ಅವರನ್ನು ಅಪಹರಿಸಿದ್ದ ದುಷ್ಕರ್ಮಿಗಳು ರಾತ್ರಿ ಹೊತ್ತಿಗೆ ಅವರನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದರು. ಸದ್ಯ ಪ್ರಕರಣದಲ್ಲಿ ಪೊಲೀಸರು ಏಳು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Last Updated 29 ಜನವರಿ 2025, 13:06 IST
ವೈದ್ಯನನ್ನು ಅಪಹರಿಸಿ ₹2 ಕೋಟಿ ಬೇಡಿಕೆ: ಕೊನೆಗೆ ಅವರೇ ₹300 ಕೊಟ್ಟು ಕಳುಹಿಸಿದರು!
ADVERTISEMENT
ADVERTISEMENT
ADVERTISEMENT