ಹಾರ್ಕೀವ್ ಮೇಲೆ ಶೆಲ್ ದಾಳಿ: ಐವರು ಸಾವು
ಕಳೆದ 24 ಗಂಟೆಗಳ ಅವಧಿಯಲ್ಲಿ ರಷ್ಯಾದ ಶೆಲ್ ದಾಳಿಗೆ ಕನಿಷ್ಟ ಐವರು ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಈ ವೇಳೆ ಕ್ರೆಮ್ಲಿನ್ ಮತ್ತು ಕೀವ್ನ ಪಡೆಗಳು ಪೂರ್ವಭಾಗದಲ್ಲಿ ಯುದ್ದದಲ್ಲಿ ತೊಡಗಿದ್ದವು ಎಂದು ಉಕ್ರೇನ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.Last Updated 30 ಜನವರಿ 2023, 13:26 IST