ಶುಕ್ರವಾರ, 4 ಜುಲೈ 2025
×
ADVERTISEMENT

Kill

ADVERTISEMENT

ತಂಬಾಕು ಹಂಚಿಕೆಯಲ್ಲಿ ಉಂಟಾದ ಜಗಳ: ವ್ಯಕ್ತಿಯನ್ನೇ ಕೊಂದ ಭಿಕ್ಷುಕ

ತಂಬಾಕು ಹಂಚಿಕೆಯ ವಿಷಯದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ.
Last Updated 15 ಮಾರ್ಚ್ 2025, 10:38 IST
ತಂಬಾಕು ಹಂಚಿಕೆಯಲ್ಲಿ ಉಂಟಾದ ಜಗಳ: ವ್ಯಕ್ತಿಯನ್ನೇ ಕೊಂದ ಭಿಕ್ಷುಕ

ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ಮಗಳನ್ನೇ ಕೊಂದ ತಾಯಿ

ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬರನ್ನು ಮದುವೆಯಾಗಲು ಮಹಿಳೆಯೊಬ್ಬರು ತನ್ನ ಐದು ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಪ್ರಕರಣ ವಾಯವ್ಯ ದೆಹಲಿಯಲ್ಲಿ ನಡೆದಿದೆ.
Last Updated 23 ನವೆಂಬರ್ 2024, 14:06 IST
ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ಮಗಳನ್ನೇ ಕೊಂದ ತಾಯಿ

ರಷ್ಯಾ | ಬಂದೂಕುಧಾರಿಗಳಿಂದ ಗುಂಡಿನ ದಾಳಿ: ಪಾದ್ರಿ ಸೇರಿದಂತೆ 15 ಪೊಲೀಸರ ಹತ್ಯೆ

ರಷ್ಯಾದ ಉತ್ತರ ಕಾಕಸಸ್ ಪ್ರದೇಶದ ಡಾಗೆಸ್ತಾನ್‌ನಲ್ಲಿ ಬಂದೂಕುಧಾರಿಗಳು ಪಾದ್ರಿ ಸೇರಿದಂತೆ 15 ಮಂದಿ ಪೊಲೀಸ್ ಅಧಿಕಾರಿಗಳನ್ನು ಹತ್ಯೆ ಮಾಡಿದ್ದಾರೆ ಎಂದು ಅಲ್ಲಿನ ಗವರ್ನರ್ ಸೆರ್ಗೆಯ್ ಮೆಲಿಕೋವ್ ಸೋಮವಾರ ಮುಂಜಾನೆ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Last Updated 24 ಜೂನ್ 2024, 2:35 IST
ರಷ್ಯಾ | ಬಂದೂಕುಧಾರಿಗಳಿಂದ ಗುಂಡಿನ ದಾಳಿ: ಪಾದ್ರಿ ಸೇರಿದಂತೆ 15 ಪೊಲೀಸರ ಹತ್ಯೆ

ಅಹಮದಾಬಾದ್‌ | ಗುಂಪು ಘರ್ಷಣೆ: ವೃದ್ಧೆ ಸಾವು

‘ಗುಜರಾತ್‌ನ ಅಹಮದಾಬಾದ್‌ನಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ 80 ವರ್ಷದ ವೃದ್ಧೆಯೊಬ್ಬರು ಸಾವಿಗೀಡಾಗಿದ್ದು, ನಾಲ್ಕು ಮಂದಿಗೆ ಗಾಯವಾಗಿದೆ’ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.
Last Updated 25 ಏಪ್ರಿಲ್ 2024, 13:34 IST
ಅಹಮದಾಬಾದ್‌ | ಗುಂಪು ಘರ್ಷಣೆ: ವೃದ್ಧೆ ಸಾವು

ಪಾಕಿಸ್ತಾನ | ಬಂದೂಕು ತೋರಿಸಿ ಅಪಹರಣ: 11 ಜನರನ್ನು ಹತ್ಯೆಗೈದ ಉಗ್ರರು

ಬಲೂಚಿಸ್ತಾನ ಪ್ರಾಂತ್ಯದಲ್ಲಿ 9 ಬಸ್ ಪ್ರಯಾಣಿಕರು ಸೇರಿದಂತೆ 11 ಜನರನ್ನು ಉಗ್ರರು ಹತ್ಯೆಗೈದಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 13 ಏಪ್ರಿಲ್ 2024, 9:35 IST
ಪಾಕಿಸ್ತಾನ | ಬಂದೂಕು ತೋರಿಸಿ ಅಪಹರಣ: 11 ಜನರನ್ನು ಹತ್ಯೆಗೈದ ಉಗ್ರರು

ದೆಹಲಿ | ಅಗ್ನಿ ಅವಘಡ: ಇಬ್ಬರು ಮಕ್ಕಳು ಸೇರಿ ನಾಲ್ವರ ಸಾವು, 11 ಮಂದಿಗೆ ಗಾಯ

ಶಾಸ್ತ್ರಿನಗರ ಸಮೀಪದ ವಸತಿ ಕಟ್ಟಡವೊಂದರಲ್ಲಿ ‌ಗುರುವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ದಂಪತಿ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಮಾರ್ಚ್ 2024, 14:09 IST
ದೆಹಲಿ | ಅಗ್ನಿ ಅವಘಡ: ಇಬ್ಬರು ಮಕ್ಕಳು ಸೇರಿ ನಾಲ್ವರ ಸಾವು, 11 ಮಂದಿಗೆ ಗಾಯ

ಇರಾನ್‌: ತಂದೆ, ಸಹೋದರ ಸೇರಿದಂತೆ 12 ಮಂದಿ ಸಂಬಂಧಿಕರ ಗುಂಡಿಕ್ಕಿ ಹತ್ಯೆ

30 ವರ್ಷದ ವ್ಯಕ್ತಿಯೊಬ್ಬ ತನ್ನ ತಂದೆ ಹಾಗೂ ಸಹೋದರ ಸೇರಿದಂತೆ 12 ಮಂದಿ ಸಂಬಂಧಿಕರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾನೆ ಎಂದು ಅಧಿಕೃತ ಮಾಧ್ಯಮವೊಂದು ಶನಿವಾರ ವರದಿ ಮಾಡಿದೆ.
Last Updated 17 ಫೆಬ್ರುವರಿ 2024, 11:39 IST
ಇರಾನ್‌: ತಂದೆ, ಸಹೋದರ ಸೇರಿದಂತೆ 12 ಮಂದಿ ಸಂಬಂಧಿಕರ ಗುಂಡಿಕ್ಕಿ ಹತ್ಯೆ
ADVERTISEMENT

ಮಹಾರಾಷ್ಟ್ರ: ರುಚಿಯಾದ ಅಡುಗೆ ಮಾಡಿಲ್ಲವೆಂದು ತಾಯಿಯನ್ನೇ ಕೊಂದ ಮಗ

ಊಟದ ವಿಚಾರವಾಗಿ ತಾಯಿ ಮಗನ ನಡುವೆ ಗಲಾಟೆ–ಕೊಲೆಯಲ್ಲಿ ಅಂತ್ಯ– ಮಹಾರಾಷ್ಟ್ರದ ಠಾಣೆಯಲ್ಲಿ ಘಟನೆ
Last Updated 28 ನವೆಂಬರ್ 2023, 5:20 IST
ಮಹಾರಾಷ್ಟ್ರ: ರುಚಿಯಾದ ಅಡುಗೆ ಮಾಡಿಲ್ಲವೆಂದು ತಾಯಿಯನ್ನೇ ಕೊಂದ ಮಗ

ಪುಣೆ | ಪ್ರಧಾನಿ ನರೇಂದ್ರ ಮೋದಿ ಹತ್ಯೆ ಮಾಡುವ ಬೆದರಿಕೆ: ತನಿಖೆ ಆರಂಭ

ಮಹಾರಾಷ್ಟ್ರದ ಪುಣೆ ಮೂಲದ ವ್ಯಕ್ತಿ ನಡೆಸುತ್ತಿರುವ ಹಿಂದೂ ಧರ್ಮದ ಕುರಿತ ವೆಬ್‌ಸೈಟ್‌ನ‌ಲ್ಲಿ ಭಾರತದಲ್ಲಿ ಬಾಂಬ್ ಸ್ಫೋಟ ಮತ್ತು ಪ್ರಧಾನಿ ನರೇಂದ್ರ ಮೋದಿ ಹತ್ಯೆ ಮಾಡುವುದಾಗಿ ವ್ಯಕ್ತಿಯೊಬ್ಬ ಕಮೆಂಟ್‌ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 9 ಆಗಸ್ಟ್ 2023, 14:00 IST
ಪುಣೆ | ಪ್ರಧಾನಿ ನರೇಂದ್ರ ಮೋದಿ ಹತ್ಯೆ ಮಾಡುವ ಬೆದರಿಕೆ: ತನಿಖೆ ಆರಂಭ

ಯುವಕನ ಹತ್ಯೆ: ಪ್ರತಿಭಟನೆ ನಿಷೇಧ

ಪ್ಯಾರಿಸ್‌: ಕಾರು ಚಾಲನೆ ಮಾಡುತ್ತಿದ್ದ 17 ವರ್ಷದ ಯುವಕನನ್ನು ಪೊಲೀಸ್‌ ಅಧಿಕಾರಿಗಳು ಟ್ರಾಫಿಕ್‌ನಲ್ಲಿ ತಪಾಸಣೆ ವೇಳೆ ಗುಂಡಿಟ್ಟು ಕೊಂದ ಘಟನೆ ಖಂಡಿಸಿ ಮೃತ ಯುವಕನ ಕುಟುಂಬ ಶನಿವಾರ ಕರೆ ನೀಡಿದ್ದ ಪ್ರತಿಭಟನಾ ರ್‍ಯಾಲಿಗೆ ಪೊಲೀಸರು ಅನುಮತಿ ನೀಡಲಿಲ್ಲ.
Last Updated 8 ಜುಲೈ 2023, 14:05 IST
ಯುವಕನ ಹತ್ಯೆ: ಪ್ರತಿಭಟನೆ ನಿಷೇಧ
ADVERTISEMENT
ADVERTISEMENT
ADVERTISEMENT