ವಿಶ್ಲೇಷಣೆ: ಸಮ್ಮೋಹಗೊಳಿಸುವ ‘ಕಿಂದರಿ’ ರಾಗ
ದೇಶವು 2020- 21ರಲ್ಲಿ ಕೋವಿಡ್ ಸಾಂಕ್ರಾಮಿಕದ ಪರಿಣಾಮಗಳನ್ನು ಎದುರಿಸುತ್ತಿದ್ದಾಗ, ಮೋದಿಯವರ ಕಿಂದರಿಯು ಬೇರೆ ರಾಗದತ್ತ ಹೊರಳಿತು. ಭಾರತವು ಸ್ವಾತಂತ್ರ್ಯದ ಶತಮಾನೋತ್ಸವದತ್ತ ಸಾಗುವ ಮುಂದಿನ 25 ವರ್ಷಗಳ ‘ಅಮೃತಕಾಲ’ದ ಬಗ್ಗೆ ಅವರು ಮಾತನಾಡಿದರು.Last Updated 20 ಫೆಬ್ರುವರಿ 2025, 11:24 IST