ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kiran More

ADVERTISEMENT

ಕೋವಿಡ್‌: ಕಿರಣ್ ಮೋರೆ ಗುಣಮುಖ

ಕೋವಿಡ್‌–19 ಸೋಂಕಿತರಾಗಿದ್ದ, ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್‌ ಕೀಪರ್ ಕಿರಣ್ ಮೋರೆ ಚೇತರಿಸಿಕೊಂಡಿದ್ದಾರೆ. ಅವರು ತಂಡದ ಬಯೋಬಬಲ್ ಸೇರಿಕೊಳ್ಳಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಫ್ರಾಂಚೈಸ್ ಬುಧವಾರ ಹೇಳಿದೆ. ಮೋರೆ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ವಿಕೆಟ್‌ ಕೀಪಿಂಗ್ ಹಾಗೂ ಪ್ರತಿಭಾ ಶೋಧದ ಸಲಹೆಗಾರರಾಗಿದ್ದಾರೆ.
Last Updated 21 ಏಪ್ರಿಲ್ 2021, 16:54 IST
ಕೋವಿಡ್‌: ಕಿರಣ್ ಮೋರೆ ಗುಣಮುಖ

ಅಮೆರಿಕ ತಂಡಕ್ಕೆ ಮೋರೆ ಕೋಚ್

ಭಾರತದ ಹಿರಿಯ ಕ್ರಿಕೆಟಿಗ ಕಿರಣ ಮೋರೆ ಅವರು ಅಮೆರಿಕ ಕ್ರಿಕೆಟ್ ತಂಡಕ್ಕೆ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
Last Updated 13 ಜುಲೈ 2019, 20:11 IST
ಅಮೆರಿಕ ತಂಡಕ್ಕೆ ಮೋರೆ ಕೋಚ್

ಭಾರತ-ಪಾಕ್ ಕ್ರಿಕೆಟ್ ಇತಿಹಾಸದಲ್ಲಿ ಮಿಯಾಂದಾದ್‍ನ ಕಪ್ಪೆ ಜಿಗಿತಕ್ಕೆ 27 ವರ್ಷ!

1992ರ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಕಿರಣ್ ಮೋರೆಯನ್ನು ರೇಗಿಸಿ ಪಾಕ್ ಬ್ಯಾಟ್ಸ್‌ಮೆನ್ಜಾವೇದ್ ಮಿಯಾಂದಾದ್ ಕ್ರೀಸ್‍ನಲ್ಲಿ ಮಾಡಿದ ಕಪ್ಪೆ ಜಿಗಿತಕ್ಕೆ ಇಂದಿಗೆ 27 ವರ್ಷ.
Last Updated 4 ಮಾರ್ಚ್ 2019, 14:07 IST
ಭಾರತ-ಪಾಕ್ ಕ್ರಿಕೆಟ್ ಇತಿಹಾಸದಲ್ಲಿ ಮಿಯಾಂದಾದ್‍ನ ಕಪ್ಪೆ ಜಿಗಿತಕ್ಕೆ 27 ವರ್ಷ!
ADVERTISEMENT
ADVERTISEMENT
ADVERTISEMENT
ADVERTISEMENT