ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Kirik party

ADVERTISEMENT

‘ಕಿರಿಕ್‌ ಪಾರ್ಟಿ’ ತಂಡದ ‘ಬ್ಯಾಚುಲರ್‌ ಪಾರ್ಟಿ’

ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿದ್ದ ‘ಕಿರಿಕ್ ಪಾರ್ಟಿ’ ಸಿನಿಮಾ ತೆರೆಕಂಡು ಏಳು ವರ್ಷವಾಗಿದೆ. ಈ ಹೊತ್ತಿನಲ್ಲಿ ಇದೇ ತಂಡದ ಮತ್ತೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಅದೇ ‘ಬ್ಯಾಚುಲರ್‌ ಪಾರ್ಟಿ’.
Last Updated 13 ಡಿಸೆಂಬರ್ 2023, 12:25 IST
‘ಕಿರಿಕ್‌ ಪಾರ್ಟಿ’ ತಂಡದ ‘ಬ್ಯಾಚುಲರ್‌ ಪಾರ್ಟಿ’

ಕಪ್ಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ

ರಶ್ಮಿಕಾ ಮಂದಣ್ಣ ಅವರ ಹೊಸ ಪೋಸ್ಟ್ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್..!
Last Updated 27 ಡಿಸೆಂಬರ್ 2021, 5:25 IST
ಕಪ್ಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ

ಕಿರಿಕ್ ಪಾರ್ಟಿ ಹುಡುಗಿಗೆ ಎರಡು ಕೋಟಿ ಇನ್‌ಸ್ಟಾಗ್ರಾಂ ಫಾಲೋವರ್ಸ್!

ರಶ್ಮಿಕಾ ಮಂದಣ್ಣ ಅತಿ ಹೆಚ್ಚಿನ ಹಿಂಬಾಲಕರನ್ನು ಗಳಿಸುವ ಮೂಲಕ ಸುದ್ದಿಯಾಗಿದ್ದಾರೆ.
Last Updated 11 ಆಗಸ್ಟ್ 2021, 5:39 IST
ಕಿರಿಕ್ ಪಾರ್ಟಿ ಹುಡುಗಿಗೆ ಎರಡು ಕೋಟಿ ಇನ್‌ಸ್ಟಾಗ್ರಾಂ ಫಾಲೋವರ್ಸ್!

ಬಗೆಹರಿಯಿತು ‘ಕಿರಿಕ್‌’ ಪಾರ್ಟಿ ಹಾಡಿನ ವಿವಾದ

ಲಹರಿ ಸಂಸ್ಥೆ ಹಾಗೂ ನಟ ರಕ್ಷಿತ್‌ ಶೆಟ್ಟಿ ಅವರ ನಡುವಿನ ‘ಕಾಪಿರೈಟ್‌’ ವಿವಾದ ಮಾತುಕತೆ ಮೂಲಕವೇ ಬಗೆಹರಿದಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷ್ಯವೆಂಬಂತೆ, ಲಹರಿ ವೇಲು ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಜೊತೆಗಿರುವ ಸೆಲ್ಫಿಯೊಂದನ್ನು ರಕ್ಷಿತ್‌ ಶೆಟ್ಟಿ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.
Last Updated 29 ಜೂನ್ 2021, 9:50 IST
ಬಗೆಹರಿಯಿತು ‘ಕಿರಿಕ್‌’ ಪಾರ್ಟಿ ಹಾಡಿನ ವಿವಾದ

ಕಿರಿಕ್ ಪಾರ್ಟಿ: ನಟ ರಕ್ಷಿತ್ ಶೆಟ್ಟಿ ಬಂಧನಕ್ಕೆ ಜಾಮೀನು ರಹಿತ ವಾರೆಂಟ್

ಅನುಮತಿ ಇಲ್ಲದೇ ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ಹಾಡು ಬಳಸಿದ್ದ ಮೊಕದ್ದಮೆಗೆ ಸಂಬಂಧಪಟ್ಟಂತೆ ನಟ ರಕ್ಷಿತ್ ಶೆಟ್ಟಿ ಬಂಧನಕ್ಕೆ ನಗರದ 9ನೇ ಎಸಿಎಂಎಂ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.
Last Updated 9 ಏಪ್ರಿಲ್ 2021, 21:46 IST
ಕಿರಿಕ್ ಪಾರ್ಟಿ: ನಟ ರಕ್ಷಿತ್ ಶೆಟ್ಟಿ ಬಂಧನಕ್ಕೆ ಜಾಮೀನು ರಹಿತ ವಾರೆಂಟ್

ಭಿನ್ನ ಪಾತ್ರಗಳೇ ನಟನ ಗುರುತು: ಅರವಿಂದ ಅಯ್ಯರ್‌

ಅರವಿಂದ ಅಯ್ಯರ್‌ ಹೆಸರು ಹೇಳಿದರೆ ಜನರಿಗೆ ಥಟ್ಟನೆ ಯಾರೆಂದು ನೆನಪಾಗುವುದು ಕಷ್ಟ. ಆದರೆ ‘ಕಿರಿಕ್‌ ಪಾರ್ಟಿ’ ಸಿನಿಮಾದ ಲೋಕಿ ಅಂದಾಗ ‘ಓಹ್‌’ ಎನ್ನುತ್ತಾರೆ. ಆ ಸಿನಿಮಾದಲ್ಲಿ ತರಲೆ ಮಾಡುವ ಕಾಲೇಜು ಹುಡುಗನಾಗಿ ನಟಿಸಿದ್ದ ಅರವಿಂದ ಅಯ್ಯರ್‌ ಈಗ ಅಡುಗೆ ಭಟ್ಟನಾಗಿ ಕಾಣಿಸಿಕೊಳ್ಳಲಿದ್ದಾರೆ.
Last Updated 18 ಜೂನ್ 2020, 19:30 IST
ಭಿನ್ನ ಪಾತ್ರಗಳೇ ನಟನ ಗುರುತು: ಅರವಿಂದ ಅಯ್ಯರ್‌

ಕಿರಿಕ್ ‍ಪಾರ್ಟಿ 2 ಕರ್ಣ ಇರ್ತಾನೆ, ಸಾನ್ವಿ ಇರಲ್ಲ!

ರಶ್ಮಿಕಾ ಅವರು ‘ಕಿರಿಕ್ ಪಾರ್ಟಿ 2’ರಲ್ಲಿ ಇರುವುದಿಲ್ಲ ಎಂಬುದು ಖಚಿತವಾಗಿದೆ. ‘ಅವರು ಹೊಸ ಸಿನಿಮಾದಲ್ಲಿ ಇರುತ್ತಾರೆಯೇ ಎಂಬ ಪ್ರಶ್ನೆಯೇ ಅಪ್ರಸ್ತುತ’ ಎನ್ನುವ ಉತ್ತರ ಕೂಡ ರಕ್ಷಿತ್ ಬಳಗದ ಕಡೆಯಿಂದ ಬಂದಿದೆ!
Last Updated 28 ಫೆಬ್ರುವರಿ 2020, 19:30 IST
ಕಿರಿಕ್ ‍ಪಾರ್ಟಿ 2 ಕರ್ಣ ಇರ್ತಾನೆ, ಸಾನ್ವಿ ಇರಲ್ಲ!
ADVERTISEMENT

ರಶ್ಮಿಕಾ ಮಂದಣ್ಣ ಬಗ್ಗೆ ನಿಮಗಿಂತ ಚೆನ್ನಾಗಿ ನನಗೆ ಗೊತ್ತು –ರಕ್ಷಿತ್‌ ಶೆಟ್ಟಿ

ಲವ್‌ ಬ್ರೇಕಪ್‌ ಬಗೆಗಿನ ವದಂತಿಗಳಿಗೆ ಸ್ಪಷ್ಟನೆ ನೀಡಿದ ನಟ
Last Updated 12 ಸೆಪ್ಟೆಂಬರ್ 2018, 7:57 IST
ರಶ್ಮಿಕಾ ಮಂದಣ್ಣ ಬಗ್ಗೆ ನಿಮಗಿಂತ ಚೆನ್ನಾಗಿ ನನಗೆ ಗೊತ್ತು –ರಕ್ಷಿತ್‌ ಶೆಟ್ಟಿ

ನೋ ಪಾರ್ಕಿಂಗ್‌ನಲ್ಲಿ ‘ಕಿರಿಕ್’ ಕಾರು !

ಪೊಲೀಸರಿಂದ ಕರೆ ಬರುತ್ತಿದ್ದಂತೆಯೇ ವಾಹನ ತೆಗೆಸಿದ ರಿಷಬ್ ಶೆಟ್ಟಿ
Last Updated 9 ಆಗಸ್ಟ್ 2018, 19:30 IST
ನೋ ಪಾರ್ಕಿಂಗ್‌ನಲ್ಲಿ ‘ಕಿರಿಕ್’ ಕಾರು !
ADVERTISEMENT
ADVERTISEMENT
ADVERTISEMENT