ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Kitturu chennammma

ADVERTISEMENT

ಕಿತ್ತೂರು ಉತ್ಸವ | ಸೈಕ್ಲಿಂಗ್‌: ಸಿದ್ದಲಿಂಗ, ಅಮೂಲ್ಯಾ ಪ್ರಥಮ

ಇಲ್ಲಿ ಕಿತ್ತೂರು ಉತ್ಸವ ಅಂಗವಾಗಿ ಬುಧವಾರ ನಡೆದ ಸೈಕ್ಲಿಂಗ್‌ ಟೂರ್ನಿಯಲ್ಲಿ ರಾಮದುರ್ಗ ತಾಲ್ಲೂಕಿನ ಚಂದರಗಿ ಕ್ರೀಡಾ ಶಾಲೆಯ ಸಿದ್ಧಲಿಂಗ ಬೂದಿಹಾಳ ಮತ್ತು ಬೆಳಗಾವಿ ಕ್ರೀಡಾ ವಸತಿ ಶಾಲೆಯ ಅಮೂಲ್ಯಾ ಪೂಜೇರಿ ಪ್ರಥಮ ಸ್ಥಾನ ಗಳಿಸಿದರು.
Last Updated 25 ಅಕ್ಟೋಬರ್ 2023, 5:41 IST
ಕಿತ್ತೂರು ಉತ್ಸವ | ಸೈಕ್ಲಿಂಗ್‌: ಸಿದ್ದಲಿಂಗ, ಅಮೂಲ್ಯಾ ಪ್ರಥಮ

ಕಿತ್ತೂರು ವಿಜಯೋತ್ಸವದ 200ನೇ ವರ್ಷ ಅದ್ಧೂರಿ ಆಚರಣೆ: ಸಚಿವ ಸತೀಶ ಜಾರಕಿಹೊಳಿ

ಕಿತ್ತೂರು ಉತ್ಸವ-2023ಕ್ಕೆ ಚಾಲನೆ ನೀಡಿದ ಸಚಿವ ಸತೀಶ ಜಾರಕಿಹೊಳಿ
Last Updated 23 ಅಕ್ಟೋಬರ್ 2023, 16:56 IST
ಕಿತ್ತೂರು ವಿಜಯೋತ್ಸವದ 200ನೇ ವರ್ಷ ಅದ್ಧೂರಿ ಆಚರಣೆ: ಸಚಿವ ಸತೀಶ  ಜಾರಕಿಹೊಳಿ

ಚನ್ನಮ್ಮನ ಕಿತ್ತೂರು ಕೋಟೆ | ಧ್ವನಿ– ಬೆಳಕಿನ ನರ್ತನ; ಪಳೆಯುಳಿಕೆ ಮಾತ್ರ

ಗುಂಪೆ ಹಾಕಿರುವ ಮುರಿದ ಚಕ್ರಗಳು, ಬಣ್ಣ ಕಳೆದುಕೊಂಡು ತೋಪು ಹೊತ್ತುಕೊಂಡು ನಿಂತಿರುವ ಕೃತಕ ಬತೇರಿ, ಮುಕ್ಕಾಗಿರುವ ಸಂಸ್ಥಾನದ ಲಾಂಛನ, ಕೆಟ್ಟು ಹೋಗಿರುವ ಲೈಟ್ ಉಪಕರಣಗಳು, ಅದರಲ್ಲಿ ಸಂಗ್ರಹವಾದ ಮಳೆಯ ನೀರು…
Last Updated 3 ಆಗಸ್ಟ್ 2023, 3:40 IST
ಚನ್ನಮ್ಮನ ಕಿತ್ತೂರು ಕೋಟೆ | ಧ್ವನಿ– ಬೆಳಕಿನ ನರ್ತನ; ಪಳೆಯುಳಿಕೆ ಮಾತ್ರ

18 ಮಹಿಳೆಯರಿಗೆ ‘ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ’

ಮಹಿಳೆಯರ ಅಭಿವೃದ್ಧಿಗೆ ಶ್ರಮಿಸಿದ 6 ಸಂಸ್ಥೆಗಳು ಪ್ರಶಸ್ತಿಗೆ ಆಯ್ಕೆ
Last Updated 7 ಮಾರ್ಚ್ 2023, 16:24 IST
18 ಮಹಿಳೆಯರಿಗೆ ‘ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ’

ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸಮಿತಿಗೆ ಚುನಾವಣೆ: ‘ಸುಪ್ರೀಂ’ ಸಮ್ಮತಿ

ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸಮಿತಿಯ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್‌ ಮಂಗಳವಾರ ಸಮ್ಮತಿಸಿದೆ.
Last Updated 22 ನವೆಂಬರ್ 2022, 15:29 IST
ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸಮಿತಿಗೆ ಚುನಾವಣೆ: ‘ಸುಪ್ರೀಂ’ ಸಮ್ಮತಿ

ಚನ್ನಮ್ಮನ ಕಿತ್ತೂರು: ಜನಪ್ರಿಯ ಕಿತ್ತೂರು ಉತ್ಸವದಲ್ಲಿ ಜಾನಪದ ಕಲಾಮೇಳ, ಕಲಾತಂಡಗಳ ನೃತ್ಯ, ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳ ಸೊಗಸು

ಚನ್ನಮ್ಮನ ಕಿತ್ತೂರು: ಜನಪ್ರಿಯ ಕಿತ್ತೂರು ಉತ್ಸವದಲ್ಲಿ ಜಾನಪದ ಕಲಾಮೇಳ,ಕಲಾತಂಡಗಳ ನೃತ್ಯ, ಮೆರವಣಿಗೆಯಲ್ಲಿಸ್ತಬ್ಧಚಿತ್ರಗಳ ಸೊಗಸು
Last Updated 24 ಅಕ್ಟೋಬರ್ 2022, 10:12 IST
ಚನ್ನಮ್ಮನ ಕಿತ್ತೂರು: ಜನಪ್ರಿಯ ಕಿತ್ತೂರು ಉತ್ಸವದಲ್ಲಿ ಜಾನಪದ ಕಲಾಮೇಳ, ಕಲಾತಂಡಗಳ ನೃತ್ಯ, ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳ ಸೊಗಸು
err

RRR Press Meet: ಕಿತ್ತೂರು ಚನ್ನಮ್ಮಳನ್ನು ಸ್ಮರಿಸಿದ ನಿರ್ದೇಶಕ ರಾಜಮೌಳಿ

ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್‌ಆರ್‌ಆರ್‌’ ಸಿನಿಮಾ ಇದೇ ಮಾರ್ಚ್ 25 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಎಸ್‌.ಎಸ್. ರಾಜಮೌಳಿ ಅವರು ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ಚನ್ನಮ್ಮ ಅವರನ್ನು ಸ್ಮರಿಸಿಕೊಂಡರು.
Last Updated 19 ಮಾರ್ಚ್ 2022, 11:14 IST
RRR Press Meet: ಕಿತ್ತೂರು ಚನ್ನಮ್ಮಳನ್ನು ಸ್ಮರಿಸಿದ ನಿರ್ದೇಶಕ ರಾಜಮೌಳಿ
ADVERTISEMENT

ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೀಡಲಾಗುವ 2021–22ನೇ ಸಾಲಿನ ಕಿತ್ತೂರು ರಾಣಿ ಚನ್ನಮ್ಮ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ‘ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರು ಹಾಗೂ ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. 18 ವರ್ಷ ಮೇಲ್ಪಟ್ಟವರು ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಸಂಸ್ಥೆಗಳು ಸದರಿ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರಬೇಕು’ ಎಂದು ಪ್ರಕಟಣೆ ತಿಳಿಸಿದೆ.
Last Updated 13 ಜನವರಿ 2022, 20:02 IST
ಕಿತ್ತೂರು ರಾಣಿ ಚನ್ನಮ್ಮ  ಪ್ರಶಸ್ತಿಗೆ ಅರ್ಜಿ ಆಹ್ವಾನ

ಚನ್ನಮ್ಮನ ಹೆಸರು ಇತಿಹಾಸದಲ್ಲಿ ಮೊದಲು ದಾಖಲಾಗಲಿ: ಪ್ರೊ.ಎಂ.ರಾಮಚಂದ್ರಗೌಡ

ಕಿತ್ತೂರು ಉತ್ಸವದ ಸಮಾರೋಪ ಸಮಾರಂಭ
Last Updated 24 ಅಕ್ಟೋಬರ್ 2021, 15:30 IST
ಚನ್ನಮ್ಮನ ಹೆಸರು ಇತಿಹಾಸದಲ್ಲಿ ಮೊದಲು ದಾಖಲಾಗಲಿ: ಪ್ರೊ.ಎಂ.ರಾಮಚಂದ್ರಗೌಡ

ಅನಾಥವಾದ ಕಿತ್ತೂರು ಕೋಟೆ!

ಬಿದ್ದರೆ ದುರಸ್ತಿ ಮಾಡುವವರೇ ಇಲ್ಲ
Last Updated 28 ಜುಲೈ 2019, 19:30 IST
ಅನಾಥವಾದ ಕಿತ್ತೂರು ಕೋಟೆ!
ADVERTISEMENT
ADVERTISEMENT
ADVERTISEMENT