ಗುರುವಾರ, 3 ಜುಲೈ 2025
×
ADVERTISEMENT

KMC

ADVERTISEMENT

ಮಂಗಳೂರು | ಕೆಎಂಸಿ ಆಸ್ಪತ್ರೆ: ಎಕ್ಮೊ ಸೇವೆ ಜ.1ರಿಂದ ಆರಂಭ

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಅವರು, ‘ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಜೀವರಕ್ಷಕ ಚಿಕಿತ್ಸೆ ಒದಗಿಸಲು ಇದು ನೆರವಾಗಲಿದೆ’ ಎಂದರು.
Last Updated 25 ಡಿಸೆಂಬರ್ 2024, 13:29 IST
ಮಂಗಳೂರು | ಕೆಎಂಸಿ ಆಸ್ಪತ್ರೆ: ಎಕ್ಮೊ ಸೇವೆ ಜ.1ರಿಂದ ಆರಂಭ

ಕೆಎಂಸಿಯಲ್ಲಿ ಬ್ರೆಸ್ಟ್ ವೆಲ್‌ನೆಸ್ ಸೆಂಟರ್

ಮಂಗಳೂರು: ಇಲ್ಲಿನ ಡಾ. ಅಂಬೇಡ್ಕರ್ ವೃತ್ತದ ಸಮೀಪ ಇರುವ ಕೆಎಂಸಿ ಆಸ್ಪತ್ರೆಯು ಸ್ತನ ಕ್ಯಾನ್ಸರ್ ಜಾಗೃತಿ ಮಾಸಾಚರಣೆ ಅಂಗವಾಗಿ ಬ್ರೆಸ್ಟ್ ವೆಲ್‌ನೆಸ್ ಸೆಂಟರ್ ಪ್ರಾರಂಭಿಸಿದೆ ಎಂದು ಕ್ಯಾನ್ಸರ್ ತಜ್ಞ ಡಾ. ಸಾನ್ಯೊ ಡಿಸೋಜ ಹೇಳಿದರು.
Last Updated 18 ಅಕ್ಟೋಬರ್ 2024, 16:12 IST
ಕೆಎಂಸಿಯಲ್ಲಿ ಬ್ರೆಸ್ಟ್ ವೆಲ್‌ನೆಸ್ ಸೆಂಟರ್

ವಿಯೆಟ್ನಾಂ ಪ್ರಜೆಗೆ ಕೆಎಂಸಿಯಲ್ಲಿ ಯಶಸ್ವಿ ಚಿಕಿತ್ಸೆ

ಮಂಗಳೂರು: ಹಡಗಿನಲ್ಲಿ ಹೃದಯಾಘಾತಕ್ಕೆ ಒಳಗಾದ ವಿಯೆಟ್ನಾಂನ ಬಾಣಸಿಗನಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ ನಗರದ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆ ಆ ವ್ಯಕ್ತಿಯ ಪ್ರಾಣ ಉಳಿಸಿದೆ.‌
Last Updated 22 ಆಗಸ್ಟ್ 2024, 16:03 IST
fallback

ಕೆಎಂಸಿ ಅಧ್ಯಕ್ಷರಾಗಿ ಯೋಗಾನಂದ ರೆಡ್ಡಿ ಆಯ್ಕೆ

ಕರ್ನಾಟಕ ವೈದ್ಯಕೀಯ ಪರಿಷತ್ತಿನ (ಕೆಎಂಸಿ) ಅಧ್ಯಕ್ಷರಾಗಿ ಡಾ. ವೈ.ಸಿ. ಯೋಗಾನಂದ ರೆಡ್ಡಿ ಚುನಾಯಿತರಾಗಿದ್ದಾರೆ. ಉಪಾಧ್ಯಕ್ಷರಾಗಿ ಡಾ. ಕೆ. ರವಿ ಆಯ್ಕೆಯಾಗಿದ್ದಾರೆ.
Last Updated 4 ಜುಲೈ 2024, 15:30 IST
ಕೆಎಂಸಿ ಅಧ್ಯಕ್ಷರಾಗಿ ಯೋಗಾನಂದ ರೆಡ್ಡಿ ಆಯ್ಕೆ

ಕೆಎಂಸಿಯಲ್ಲಿ ಯಶಸ್ವಿ ಮೂಳೆ ಮಜ್ಜೆ ಕಸಿ ಚಿಕಿತ್ಸೆ

ಉಡುಪಿ: ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ಮೊದಲಬಾರಿಗೆ ಯಶಸ್ವಿ ಗ್ರಾಫ್ಟ್ ಮ್ಯಾನಿಪುಲೇಟೆಡ್ ಅರ್ಧ-ಹೊಂದಾಣಿಕೆಯ ಮೂಳೆ ಮಜ್ಜೆಯ ಕಸಿಯನ್ನು ಯಶಸ್ವಿಯಾಗಿ ಮಾಡಲಾಗಿದೆ.
Last Updated 26 ಆಗಸ್ಟ್ 2023, 13:23 IST
ಕೆಎಂಸಿಯಲ್ಲಿ ಯಶಸ್ವಿ ಮೂಳೆ ಮಜ್ಜೆ ಕಸಿ ಚಿಕಿತ್ಸೆ

ಉಡುಪಿ | ಕಾರು ಅಪಘಾತದಲ್ಲಿ ಕೆಎಂಸಿ ವೈದ್ಯ ಸಾವು

ಶನಿವಾರ ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಮಣಿಪಾಲದ ಕೆಎಂಸಿಯ ವೈದ್ಯ ಡಾ.ಸೂರ್ಯನಾರಾಯಣ (26) ಮೃತಪಟ್ಟಿದ್ದಾರೆ.
Last Updated 1 ಜುಲೈ 2023, 15:50 IST
ಉಡುಪಿ | ಕಾರು ಅಪಘಾತದಲ್ಲಿ ಕೆಎಂಸಿ ವೈದ್ಯ ಸಾವು

ತೆರೆದ ಹೃದಯ ಶಸ್ತ್ರಚಿಕಿತ್ಸೆ ಇಲ್ಲ: ಮಣಿಪಾಲದ ಕೆಎಂಸಿ ವೈದ್ಯರ ಸಾಧನೆ

ಯಶಸ್ವಿ ಹೃದಯ ಕವಾಟ ಬದಲಾವಣೆ
Last Updated 23 ನವೆಂಬರ್ 2022, 12:38 IST
ತೆರೆದ ಹೃದಯ ಶಸ್ತ್ರಚಿಕಿತ್ಸೆ ಇಲ್ಲ: ಮಣಿಪಾಲದ ಕೆಎಂಸಿ ವೈದ್ಯರ ಸಾಧನೆ
ADVERTISEMENT

ವಕ್ರ ಬೆನ್ನುಮೂಳೆ ಪತ್ತೆಗೆ ಕೆಎಂಸಿ ಅಭಿಯಾನ

ವಕ್ರ ಬೆನ್ನುಮೂಳೆ ಸಮಸ್ಯೆ (ಸ್ಕೋಲಿಯಾಸಿಸ್) ಕುರಿತು ಜಾಗೃತಿ ಮೂಡಿಸಲು ಹಾಗೂ ಈ ಸಮಸ್ಯೆ ಹೊಂದಿರುವ ಮಕ್ಕಳನ್ನು ಗುರುತಿಸಲು ನಗರದ ಕೆಎಂಸಿ ಆಸ್ಪತ್ರೆ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ.
Last Updated 29 ಜೂನ್ 2022, 14:01 IST
fallback

ಕೆಂಎಂಸಿ: ಎರಡೂವರೆ ವರ್ಷದ ಬಾಲಕಿಗೆ ಯಶಸ್ವಿ ಅಲೋಜೆನಿಕ್ ಅಸ್ಥಿಮಜ್ಜೆಯ ಕಸಿ

ಕರಾವಳಿ ಕರ್ನಾಟಕದಲ್ಲಿ ಕೆಂಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ
Last Updated 8 ಫೆಬ್ರುವರಿ 2022, 15:53 IST
ಕೆಂಎಂಸಿ: ಎರಡೂವರೆ ವರ್ಷದ ಬಾಲಕಿಗೆ ಯಶಸ್ವಿ ಅಲೋಜೆನಿಕ್ ಅಸ್ಥಿಮಜ್ಜೆಯ ಕಸಿ

ಕೆಎಂಸಿಯಲ್ಲಿ ಯಶಸ್ವಿ ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆ

ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ಈಚೆಗೆ ಅಪರೂಪದ ಹಾಗೂ ತೀರಾ ಸಂಕೀರ್ಣವಾದ ಹೃದಯ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿ ನಡೆದಿವೆ ಎಂದು ಕೆಎಂಸಿ ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ.ಅರವಿಂದ್ ಬಿಷ್ಣೋಯ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Last Updated 3 ಡಿಸೆಂಬರ್ 2021, 12:59 IST
ಕೆಎಂಸಿಯಲ್ಲಿ ಯಶಸ್ವಿ ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆ
ADVERTISEMENT
ADVERTISEMENT
ADVERTISEMENT