ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Know Your Constituency

ADVERTISEMENT

ಸ್ಫೋಟ ಪ್ರಕರಣದಲ್ಲಿ ಕರ್ನಾಟಕದ ಇಬ್ಬರು ಸಾವು: ಖಚಿತಪಡಿಸಿದ ಸುಷ್ಮಾ ಸ್ವರಾಜ್‌

ಶ್ರೀಲಂಕಾದಲ್ಲಿ ಉಗ್ರರು ಸಂಘಟಿಸಿದ ಸರಣಿ ಸ್ಫೋಟ ಪ್ರಕರಣದಲ್ಲಿ ಕರ್ನಾಟಕದ ಕೆ.ಜಿ.ಹನುಮಂತರಾಯಪ್ಪ ಹಾಗೂ ಎಂ. ರಂಗಪ್ಪ ಅವರು ಮೃತಪಟ್ಟಿದ್ದಾರೆ ಎಂದು ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಮಾಹಿತಿ ನೀಡಿದೆ.
Last Updated 7 ಆಗಸ್ಟ್ 2019, 4:49 IST
ಸ್ಫೋಟ ಪ್ರಕರಣದಲ್ಲಿ ಕರ್ನಾಟಕದ ಇಬ್ಬರು ಸಾವು: ಖಚಿತಪಡಿಸಿದ ಸುಷ್ಮಾ ಸ್ವರಾಜ್‌

ಬೆಳಗಾವಿ: ಕಣದಲ್ಲಿ 57 ಅಭ್ಯರ್ಥಿಗಳು, ಬಿಜೆಪಿ– ಕಾಂಗ್ರೆಸ್‌ ನಡುವೆ ನೇರ ಹಣಾಹಣಿ

ರಾಜ್ಯದಲ್ಲಿಯೇ ಅತಿ ಹೆಚ್ಚು 57 ಅಭ್ಯರ್ಥಿಗಳು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಸ್ಪರ್ಧಾಳುಗಳ ಸಂಖ್ಯೆ ದಾಖಲೆ ಪ್ರಮಾಣದಲ್ಲಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಯ ನಡುವೆಯೇ ನೇರ ಹಣಾಹಣಿ ನಡೆಯಲಿದೆ.
Last Updated 7 ಮೇ 2019, 6:37 IST
ಬೆಳಗಾವಿ: ಕಣದಲ್ಲಿ 57 ಅಭ್ಯರ್ಥಿಗಳು, ಬಿಜೆಪಿ– ಕಾಂಗ್ರೆಸ್‌ ನಡುವೆ ನೇರ ಹಣಾಹಣಿ

ಕ್ಷೇತ್ರ ದರ್ಶನ: ರಾಯಚೂರು ಲೋಕಸಭಾ ಕ್ಷೇತ್ರ

ರಾಯಚೂರು ಲೋಕಸಭೆ ಕ್ಷೇತ್ರ ಆರಂಭದಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಜೆಡಿಎಸ್‌ ಹಾಗೂ ಬಿಜೆಪಿಗಳಿಗೆ ತಲಾ ಒಮ್ಮೆ ಮಾತ್ರ ಗೆಲ್ಲಲು ಸಾಧ್ಯವಾಗಿತ್ತು.
Last Updated 30 ಏಪ್ರಿಲ್ 2019, 17:09 IST
fallback

ಕ್ಷೇತ್ರ ದರ್ಶನ: ಉತ್ತರ ಕನ್ನಡ

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಕ್ಷೇತ್ರದಲ್ಲಿ ಮಿಂಚಿನ ಓಡಾಟ ನಡೆಸುತ್ತ, ಚುನಾವಣೆ ಸಿದ್ಧತೆ ಆರಂಭಿಸಿದ್ದಾರೆ. ಕಾರ್ಯಕರ್ತರ ವಿರೋಧ ಇದ್ದರೂ, ಈ ಕ್ಷೇತ್ರದಿಂದ ಐದು ಬಾರಿ ಆಯ್ಕೆಯಾಗಿರುವ ಕಾರಣ ಅವರಿಗೆ ...
Last Updated 30 ಏಪ್ರಿಲ್ 2019, 16:43 IST
ಕ್ಷೇತ್ರ ದರ್ಶನ: ಉತ್ತರ ಕನ್ನಡ

ದಾವಣಗೆರೆ: ತುರುಸು ಕಾಣದ ಮಧ್ಯ ಕರ್ನಾಟಕದ ಕಣ

ಸಿದ್ದೇಶ್ವರ ಎದುರು ಮಲ್ಲಿಕಾರ್ಜುನ ಆಪ್ತ ಮಂಜಪ್ಪ
Last Updated 30 ಏಪ್ರಿಲ್ 2019, 15:32 IST
ದಾವಣಗೆರೆ: ತುರುಸು ಕಾಣದ ಮಧ್ಯ ಕರ್ನಾಟಕದ ಕಣ

ಬೀದರ್‌ ಕ್ಷೇತ್ರ: ಮೋದಿ ಅಲೆ, ಕೈ ನಡುವೆ ಪೈಪೋಟಿ

ಈಶ್ವರ, ಭಗವಂತ ಇಬ್ಬರಿಗೂ ಅಗ್ನಿ ಪರೀಕ್ಷೆ
Last Updated 30 ಏಪ್ರಿಲ್ 2019, 15:16 IST
ಬೀದರ್‌ ಕ್ಷೇತ್ರ: ಮೋದಿ ಅಲೆ, ಕೈ ನಡುವೆ ಪೈಪೋಟಿ

ಬೆಂಗಳೂರು ದಕ್ಷಿಣ - ಕ್ಷೇತ್ರ ದರ್ಶನ

1996ರಿಂದಲೂ ಕಮಲ ಪಡೆಯ ತೆಕ್ಕೆಯಲ್ಲಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯು ‘ಅನುಕಂಪದ ಅಲೆ’ಯ ನಿರೀಕ್ಷೆಯಲ್ಲಿದ್ದರೆ, ‘ಕೈ’ ‍ಪಾಳಯಕ್ಕೆ ಅಭ್ಯರ್ಥಿಗಳ ಹುಡುಕಾಟವೇ ತಲೆನೋವಿನ ಕೆಲಸವಾಗಿದೆ.
Last Updated 30 ಏಪ್ರಿಲ್ 2019, 13:39 IST
ಬೆಂಗಳೂರು ದಕ್ಷಿಣ - ಕ್ಷೇತ್ರ ದರ್ಶನ
ADVERTISEMENT

ಚಿಕ್ಕೋಡಿ: ಹುಕ್ಕೇರಿ ಓಟಕ್ಕೆ ಮೋದಿ ‘ಅಲೆ’ ಅಡ್ಡಿ

ಕಾಂಗ್ರೆಸ್‌, ಬಿಜೆಪಿ ಎರಡಕ್ಕೂ ಒಳಏಟಿನದ್ದೇ ಆತಂಕ!
Last Updated 24 ಏಪ್ರಿಲ್ 2019, 11:36 IST
ಚಿಕ್ಕೋಡಿ: ಹುಕ್ಕೇರಿ ಓಟಕ್ಕೆ ಮೋದಿ ‘ಅಲೆ’ ಅಡ್ಡಿ

ಶಿವಮೊಗ್ಗ ಕ್ಷೇತ್ರ ದರ್ಶನ

ಮಧು ಅವರು ರಾಘವೇಂದ್ರ ಅವರನ್ನು ಈ ಬಾರಿ ಮಣಿಸುವ ಮೂಲಕ ಕುಟುಂಬದ ಹಿಂದಿನ ಸೋಲುಗಳಿಗೆ ಸೇಡು ತೀರಿಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ.
Last Updated 22 ಏಪ್ರಿಲ್ 2019, 11:03 IST
ಶಿವಮೊಗ್ಗ ಕ್ಷೇತ್ರ ದರ್ಶನ

ಶ್ರೀಲಂಕಾದಲ್ಲಿ ರಾಜ್ಯದ ಏಳು ಮಂದಿ ನಾಪತ್ತೆ; ಒಬ್ಬರು ಸಾವು?

ಸ್ಫೋಟದಲ್ಲಿ ಸಾವಿಗೀಡಾಗಿರುವ ಇನ್ನೂ ಇಬ್ಬರು ಭಾರತೀಯರ ಹೆಸರುಗಳನ್ನುಶ್ರೀಲಂಕಾದಲ್ಲಿನ ಭಾರತೀಯ ರಾಯಭಾರ ಕಚೇರಿ ಪ್ರಕಟಿಸಿದ್ದು, ಅದರಲ್ಲಿ ಕೆ.ಜಿ.ಹನುಮಂತರಾಯಪ್ಪ ಮತ್ತು ಎಂ.ರಂಗಪ್ಪ ಎಂದಿದೆ.
Last Updated 22 ಏಪ್ರಿಲ್ 2019, 8:09 IST
ಶ್ರೀಲಂಕಾದಲ್ಲಿ ರಾಜ್ಯದ ಏಳು ಮಂದಿ ನಾಪತ್ತೆ; ಒಬ್ಬರು ಸಾವು?
ADVERTISEMENT
ADVERTISEMENT
ADVERTISEMENT