ಕೊಡಗು: ಮತ್ತೆ ಮುಂಗಾರು ಬಿರುಸು, ಶಾಲೆಗಳಿಗೆ ರಜೆ
Heavy Rain in Kodagu: ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಮುಂಗಾರು ಬಿರುಸಾಗಿದೆ. ಮೇ ತಿಂಗಳಿಂದ ಆರಂಭವಾಗಿರುವ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಜನಸಾಮಾನ್ಯರು ಮಳೆಯಿಂದ ಹೈರಣಾಗಿದ್ದಾರೆ. ಭಾನುವಾರವೂ ಬಿರುಸಾಗಿ ಗಾಳಿ ಬೀಸಿದ್ದು, ನಗರ ಸೇರಿದಂತೆ ಹಲವೆಡೆ ಧಾರಾಕಾರವಾಗಿ ಮಳೆ ಸುರಿದಿದೆ.Last Updated 18 ಆಗಸ್ಟ್ 2025, 4:17 IST