ಬ್ಯಾನರ್ ಹರಿದು ಅಂಬಿಗರ ಚೌಡಯ್ಯಗೆ ಅವಮಾನ: ಕೋಲಿ ಸಮಾಜದಿಂದ ಪ್ರತಿಭಟನೆ
ನಿಜಶರಣ ಅಂಬಿಗರ ಚೌಡಯ್ಯ ಜಯಂತಿಗೆ ಶುಭಾಶಯ ಕೋರಿ ಅಳವಡಿಸಿದ್ದ ಬ್ಯಾನರ್ ಹರಿದು, ಕಿತ್ತೊಯ್ದ ಘಟನೆಯನ್ನು ಖಂಡಿಸಿ ತಾಲ್ಲೂಕು ಕೋಲಿ ಸಮಾಜದ ಮುಖಂಡರು ತಹಶೀಲ್ದಾರ್ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು.Last Updated 21 ಜನವರಿ 2025, 6:22 IST