ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

koratala shiva

ADVERTISEMENT

39ನೇ ವಸಂತಕ್ಕೆ ಕಾಲಿಟ್ಟ ಜೂ.ಎನ್‌ಟಿಆರ್: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ತೆಲುಗು ನಟ ಜೂನಿಯರ್ ಎನ್‌ಟಿಆರ್ (ತಾರಕ್) ಅವರು ಇಂದು (ಶುಕ್ರವಾರ) 39ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
Last Updated 20 ಮೇ 2022, 2:50 IST
39ನೇ ವಸಂತಕ್ಕೆ ಕಾಲಿಟ್ಟ ಜೂ.ಎನ್‌ಟಿಆರ್: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ಮೇ 20ಕ್ಕೆ ಒಟಿಟಿಯಲ್ಲಿ ಚಿರಂಜೀವಿ–ರಾಮ್ ಚರಣ್  ಅಭಿನಯದ ‘ಆಚಾರ್ಯ’ ಬಿಡುಗಡೆ

ತೆಲುಗು ಮೆಗಾಸ್ಟಾರ್ ಚಿರಂಜೀವಿ –ರಾಮ್ ಚರಣ್ ನಟನೆಯ ‘ಆಚಾರ್ಯ’ ಸಿನಿಮಾ ಮೇ 20ರಂದು ಒಒಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ.
Last Updated 14 ಮೇ 2022, 8:37 IST
ಮೇ 20ಕ್ಕೆ ಒಟಿಟಿಯಲ್ಲಿ ಚಿರಂಜೀವಿ–ರಾಮ್ ಚರಣ್  ಅಭಿನಯದ ‘ಆಚಾರ್ಯ’ ಬಿಡುಗಡೆ

Acharya Twitter Review: ಚಿರಂಜೀವಿ-ರಾಮ್ ಚರಣ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

ತೆಲುಗು ಮೆಗಾಸ್ಟಾರ್ ಚಿರಂಜೀವಿ, ರಾಮ್‌ ಚರಣ್ ಅಭಿನಯದ ‘ಆಚಾರ್ಯ’ ಸಿನಿಮಾ ಇಂದು ವಿಶ್ವದಾದ್ಯಂತ ತೆರೆಕಂಡಿದೆ.
Last Updated 29 ಏಪ್ರಿಲ್ 2022, 11:03 IST
Acharya Twitter Review: ಚಿರಂಜೀವಿ-ರಾಮ್ ಚರಣ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

'ಎನ್‌ಟಿಆರ್30' ಸಿನಿಮಾದಲ್ಲಿ ಮಾಸ್ ಅಂಶಗಳು ಇರಲಿವೆ ಎಂದ ನಿರ್ದೇಶಕ ಕೊರಟಾಲ ಶಿವ

ತೆಲುಗು ಚಿತ್ರರಂಗದ ಮೆಗಾಸ್ಟಾರ್‌ ಚಿರಂಜೀವಿ ಮತ್ತು ರಾಮ್‌ಚರಣ್ ಅಭಿನಯದ ಬಹುನಿರೀಕ್ಷಿತ 'ಆಚಾರ್ಯ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಕೊರಟಾಲ ಶಿವ, ನಟ ಜೂನಿಯರ್ ಎನ್‌ಟಿಆರ್ ಅವರೊಂದಿಗಿನ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
Last Updated 26 ಏಪ್ರಿಲ್ 2022, 9:50 IST
'ಎನ್‌ಟಿಆರ್30' ಸಿನಿಮಾದಲ್ಲಿ ಮಾಸ್ ಅಂಶಗಳು ಇರಲಿವೆ ಎಂದ ನಿರ್ದೇಶಕ ಕೊರಟಾಲ ಶಿವ

ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಆಚಾರ್ಯ' ಚಿತ್ರದಿಂದ ಕಾಜಲ್ ಔಟ್

ತೆಲುಗು ಚಿತ್ರರಂಗದ ಮೆಘಾಸ್ಟಾರ್‌ ಚಿರಂಜೀವಿ ಅವರಿಗೆ ನಾಯಕಿಯಾಗಿ 'ಆಚಾರ್ಯ' ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕಿದ್ದ ನಟಿ ಕಾಜಲ್‌ ಅಗರವಾಲ್‌ ಅವರನ್ನು ಚಿತ್ರದಿಂದ ಕೈಬಿಡಲಾಗಿದೆ. ಸಿನಿಮಾದ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ಈ ವಿಚಾರವನ್ನು ನಿರ್ದೇಶಕ ಕೊರಟಾಲ ಶಿವ ಬಹಿರಂಗಪಡಿಸಿದ್ದಾರೆ.
Last Updated 25 ಏಪ್ರಿಲ್ 2022, 11:47 IST
ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಆಚಾರ್ಯ' ಚಿತ್ರದಿಂದ ಕಾಜಲ್ ಔಟ್

ಎನ್‌ಟಿಆರ್‌ 30: ಮತ್ತೊಂದು ತೆಲುಗು ಚಿತ್ರದಲ್ಲಿ ಆಲಿಯಾ ಭಟ್‌

ಮುಂಬರುವ ತೆಲುಗು ಚಿತ್ರ 'ಎನ್‌ಟಿಆರ್‌ 30'ರಲ್ಲಿ ಬಾಲಿವುಡ್‌ ನಟಿ ಆಲಿಯಾ ಭಟ್‌ ಅಭಿನಯಿಸಲು ಮುಂದಾಗಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ಜೂನಿಯರ್‌ ಎನ್‌ಟಿಆರ್‌ ಪ್ರಮುಖ ಪಾತ್ರದಲ್ಲಿದ್ದಾರೆ.
Last Updated 4 ಫೆಬ್ರುವರಿ 2022, 12:41 IST
ಎನ್‌ಟಿಆರ್‌ 30: ಮತ್ತೊಂದು ತೆಲುಗು ಚಿತ್ರದಲ್ಲಿ ಆಲಿಯಾ ಭಟ್‌

ತೆಲುಗು ಸಿನಿಮಾ ನಿರ್ದೇಶಕ ಕೊರಟಾಲ ಶಿವ ಸಂಭಾವನೆ ₹15 ಕೋಟಿ

ರಾಜಮೌಳಿ ಬಳಿಕ ತೆಲುಗು ಸಿನಿಮಾರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಮತ್ತೊಬ್ಬ ನಿರ್ದೇಶಕ ಕೊರಟಾಲ ಶಿವ.
Last Updated 23 ಡಿಸೆಂಬರ್ 2019, 14:29 IST
ತೆಲುಗು ಸಿನಿಮಾ ನಿರ್ದೇಶಕ ಕೊರಟಾಲ ಶಿವ ಸಂಭಾವನೆ ₹15 ಕೋಟಿ
ADVERTISEMENT

ತೆಲುಗು ನಿರ್ದೇಶಕ ಕೊರಟಾಲ ಶಿವ ಸಂಭಾವನೆ ₹ 15 ಕೋಟಿ!

‌ಟಾಲಿವುಡ್‌ ಹೀರೊ ಕೇಂದ್ರಿತ ಚಿತ್ರರಂಗ ಎನ್ನುವ ಮಾತು ಜನಜನಿತ. ಉತ್ತಮ ಚಿತ್ರಗಳ ಮೂಲಕವೇ ತೆಲುಗಿನ ನಟಿಯರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚುತ್ತಿರುವುದು ಉಂಟು. ಮತ್ತೊಂದೆಡೆ ಸಿನಿಮಾ ತಂತ್ರಜ್ಞರು ಮತ್ತು ನಟರಿಗಿಂತಲೂ ದಪ್ಪಟ್ಟು ಸಂಭಾವನೆ ಪಡೆಯುವುದರಲ್ಲಿಯೂ ಈ ನಟೀಮಣಿಯರು ಒಂದು ಹೆಜ್ಜೆ ಮುಂದಿದ್ದಾರೆ. ಆದರೆ, ತೆಲುಗಿನ ಖ್ಯಾತ ನಿರ್ದೇಶಕರು ನಟ, ನಟಿಯರಿಗಿಂತಲೂ ದುಬಾರಿ ಸಂಭಾವನೆ ಪಡೆಯುತ್ತಾರೆ ಎಂಬ ವಿಷಯ ಬಹುತೇಕರಿಗೆ ಗೊತ್ತಿಲ್ಲ. ಆ ಪಟ್ಟಿಯಲ್ಲಿ ಎಸ್.ಎಸ್‌. ರಾಜಮೌಳಿ ಅವರದ್ದು ಅಗ್ರಸ್ಥಾನ.
Last Updated 18 ಡಿಸೆಂಬರ್ 2019, 11:34 IST
ತೆಲುಗು ನಿರ್ದೇಶಕ ಕೊರಟಾಲ ಶಿವ ಸಂಭಾವನೆ ₹ 15 ಕೋಟಿ!
ADVERTISEMENT
ADVERTISEMENT
ADVERTISEMENT