ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

kotigobba 3

ADVERTISEMENT

ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ ಕೋಟಿಗೊಬ್ಬ 3: ಕಲೆಕ್ಷನ್ ವಿವರ ಇಲ್ಲಿದೆ

ನಟ ಕಿಚ್ಚ ಸುದೀಪ್‌ ಅಭಿನಯದ ‘ಕೋಟಿಗೊಬ್ಬ 3’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುತ್ತಿದೆ.
Last Updated 20 ಅಕ್ಟೋಬರ್ 2021, 11:29 IST
ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ ಕೋಟಿಗೊಬ್ಬ 3: ಕಲೆಕ್ಷನ್ ವಿವರ ಇಲ್ಲಿದೆ

‘ಕೋಟಿಗೊಬ್ಬ–3’ ನಿರ್ಮಾಪಕರ ವಿರುದ್ಧ ಎಫ್‌ಐಆರ್‌

ವಿತಕರಕರೊಬ್ಬರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ‘ಕೋಟಿಗೊಬ್ಬ–3’ ನಿರ್ಮಾಪಕ ಎಂ.ಬಿ.ಬಾಬು (ಸೂರಪ್ಪ ಬಾಬು) ವಿರುದ್ಧ ಇಲ್ಲಿನ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
Last Updated 17 ಅಕ್ಟೋಬರ್ 2021, 7:27 IST
‘ಕೋಟಿಗೊಬ್ಬ–3’ ನಿರ್ಮಾಪಕರ ವಿರುದ್ಧ ಎಫ್‌ಐಆರ್‌

ನೋಡಿ | ಪ್ರಜಾವಾಣಿ ಸಿನಿ ಮಾತು; ಸಲ್ಲುಭಾಯ್‌ಗೆ ಕಿಚ್ಚನ ಡೈರಕ್ಷನ್

Last Updated 17 ಅಕ್ಟೋಬರ್ 2021, 6:04 IST
ನೋಡಿ | ಪ್ರಜಾವಾಣಿ ಸಿನಿ ಮಾತು; ಸಲ್ಲುಭಾಯ್‌ಗೆ ಕಿಚ್ಚನ ಡೈರಕ್ಷನ್

ಕೋಟಿಗೊಬ್ಬ–3 ಚಿತ್ರ ವಿಮರ್ಶೆ: ಕೋಟಿ ಲೂಟಿಯ ಕಥನ

ಕೋಟಿಗೊಬ್ಬ–3’ ಚಿತ್ರದ ಕಥೆಯು ಸಾಕಷ್ಟು ದೃಶ್ಯವೈಭವ, ಅದ್ಧೂರಿತನವನ್ನು ಮೈಗೂಡಿಸಿಕೊಂಡಿದೆ. ಶಿವ, ಸತ್ಯ ಹಾಗೂ ಗೋಸ್ಟ್‌ ಹೀಗೆ ಮೂರು ಗೆಟಪ್‌ಗಳಲ್ಲಿ ಸುದೀಪ್‌ ಅವರು ಕಾಣಿಸಿಕೊಂಡಿದ್ದಾರೆ. ಚಿತ್ರದ ಮೊದಲಾರ್ಧ ಹೊಡೆದಾಟ, ಸಾಹಸ ದೃಶ್ಯಗಳಿಗೆ ಮೀಸಲಾದರೆ ದ್ವಿತೀಯಾರ್ಧದಲ್ಲಿ ಅಲ್ವ ಭಾವನಾತ್ಮಕ ಅಂಶಗಳಿಗೂ ನಿರ್ದೇಶಕ ಶಿವ ಕಾರ್ತಿಕ್‌ ಅವರು ಒತ್ತು ನೀಡಿದ್ದಾರೆ.
Last Updated 15 ಅಕ್ಟೋಬರ್ 2021, 12:39 IST
ಕೋಟಿಗೊಬ್ಬ–3 ಚಿತ್ರ ವಿಮರ್ಶೆ: ಕೋಟಿ ಲೂಟಿಯ ಕಥನ

ಕೋವಿಡ್ ಪ್ರಕರಣಗಳ ಏರಿಕೆ: ತೆರೆ ಮೇಲೆ ಸದ್ಯಕ್ಕಿಲ್ಲ ಬಿಗ್‌ ಬಜೆಟ್‌ ಸಿನಿಮಾ

ಕೋವಿಡ್‌ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ಸರ್ಕಾರವು ಶೇ 50 ನಿರ್ಬಂಧಿಸಿದ ಕಾರಣ, ಬಿಡುಗಡೆಗೆ ಸಜ್ಜಾಗಿದ್ದ ಕೆಲ ಬಿಗ್‌ಬಜೆಟ್‌ ಸಿನಿಮಾಗಳು ಮುಂದಕ್ಕೆ ಹೋಗಿವೆ.
Last Updated 8 ಏಪ್ರಿಲ್ 2021, 19:30 IST
ಕೋವಿಡ್ ಪ್ರಕರಣಗಳ ಏರಿಕೆ: ತೆರೆ ಮೇಲೆ ಸದ್ಯಕ್ಕಿಲ್ಲ ಬಿಗ್‌ ಬಜೆಟ್‌ ಸಿನಿಮಾ

‘ಪಟಾಕಿ ಪೋರಿಯೊ..’ ಹಾಡಿನಲ್ಲಿ ಕಿಚ್ಚ ಸಖತ್‌ ಸ್ಟೆಪ್ಸ್‌

ಏಪ್ರಿಲ್‌ ತಿಂಗಳಲ್ಲಿ ಸಾಲು ಸಾಲು ಬಿಗ್‌ಬಜೆಟ್‌ ಚಿತ್ರಗಳು ಬಿಡುಗಡೆಯಾಗಲು ಸಜ್ಜಾಗಿದ್ದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಟನೆಯ ಕೋಟಿಗೊಬ್ಬ–3 ಚಿತ್ರವೂ ಇದರಲ್ಲಿ ಒಂದಾಗಿದೆ. ಈ ಸಂದರ್ಭದಲ್ಲಿ ಚಿತ್ರತಂಡವು ಚಿತ್ರದ ಮೇಕಿಂಗ್‌ ವಿಡಿಯೊವನ್ನು ಬಿಡುಗಡೆ ಮಾಡಿದೆ.
Last Updated 7 ಮಾರ್ಚ್ 2021, 7:40 IST
‘ಪಟಾಕಿ ಪೋರಿಯೊ..’ ಹಾಡಿನಲ್ಲಿ ಕಿಚ್ಚ ಸಖತ್‌ ಸ್ಟೆಪ್ಸ್‌

ಭೂಮಿನೇ ಪಳಗಿಸುವ ಕೋಟಿಗೊಬ್ಬ

ನಿರ್ದೇಶಕ ಶಿವ ಕಾರ್ತಿಕ್‌ ಮತ್ತು ನಟ ಸುದೀಪ್ ಕಾಂಬಿನೇಷನ್‌ನಡಿ ನಿರ್ಮಾಣವಾಗಿರುವ ‘ಕೋಟಿಗೊಬ್ಬ 3’ ಸಿನಿಮಾ ಚಂದನವನದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ, ಇದರ ಚಿತ್ರೀಕರಣ ಪೂರ್ಣಗೊಂಡಿದ್ದು, ಹತ್ತು ದಿನಗಳ ಪೋಸ್ಟ್‌ ಪ್ರೊಡಕ್ಷನ್‌ ಕೆಲಸವಷ್ಟೇ ಬಾಕಿ ಉಳಿದಿದೆಯಂತೆ. ಬೇಸಿಗೆ ರಜೆ ವೇಳೆಗೆ ಥಿಯೇಟರ್‌ಗೆ ಬರಲು ಚಿತ್ರತಂಡ ಸಿದ್ಧತೆ ನಡೆಸಿತ್ತು. ಆದರೆ, ಕೊರೊನಾ ಮಹಾಮಾರಿ ಇದಕ್ಕೆ ಅಡ್ಡಗಾಲು ಹಾಕಿತು.
Last Updated 28 ಏಪ್ರಿಲ್ 2020, 19:30 IST
ಭೂಮಿನೇ ಪಳಗಿಸುವ ಕೋಟಿಗೊಬ್ಬ
ADVERTISEMENT

‘ಆಕಾಶ ಅದರಿಸುವ’ ಸುದೀಪ್‌ ಹಾಡು ದಾಖಲೆ ಎಂದಿದ್ದಕ್ಕೆ ದರ್ಶನ ಅಭಿಮಾನಿಗಳ ಆಕ್ರೋಶ

ಸುದೀಪ್‌ ಅಭಿನಯದ‘ಕೋಟಿಗೊಬ್ಬ–3’ ಹಾಡು ಅತಿ ವೇಗವಾಗಿ 10 ಲಕ್ಷ ವೀಕ್ಷಣೆ ಪಡೆಯಿತು ಎಂಬ ಆನಂದ್‌ ಆಡಿಯೊದ ಪೋಸ್ಟ್‌ ದರ್ಶನ್‌ ಅಭಿಮಾನಿಗಳನ್ನು ಕೆರಳಿಸಿದೆ.
Last Updated 28 ಏಪ್ರಿಲ್ 2020, 9:51 IST
‘ಆಕಾಶ ಅದರಿಸುವ’ ಸುದೀಪ್‌ ಹಾಡು ದಾಖಲೆ ಎಂದಿದ್ದಕ್ಕೆ ದರ್ಶನ ಅಭಿಮಾನಿಗಳ ಆಕ್ರೋಶ

ಕಿಚ್ಚ ಸುದೀಪ್‌ ನಟನೆಯ ‘ಕೋಟಿಗೊಬ್ಬ’ ಸರಣಿ ಮುಂದುವರಿಯಲಿವೆ: ಸೂರಪ್ಪ ಬಾಬು

ಕಿಚ್ಚ ಸುದೀಪ್‌ ನಟನೆಯ ಕೋಟಿಗೊಬ್ಬ ಚಿತ್ರಗಳ ಸರಣಿಗಳನ್ನು ನಾಲ್ಕು, ಐದು ಹಾಗೂ ಆರರವರೆಗೂ ಮುಂದುವರಿಸಿಕೊಂಡು ಹೋಗುವ ಯೋಜನೆ ಇದೆ.-ಸೂರಪ್ಪ ಬಾಬು,ನಿರ್ಮಾಪಕ
Last Updated 9 ಮಾರ್ಚ್ 2020, 12:29 IST
ಕಿಚ್ಚ ಸುದೀಪ್‌ ನಟನೆಯ ‘ಕೋಟಿಗೊಬ್ಬ’ ಸರಣಿ ಮುಂದುವರಿಯಲಿವೆ: ಸೂರಪ್ಪ ಬಾಬು

ಖದರ್‌ ಲುಕ್‌ನಲ್ಲಿ ಕಿಚ್ಚ ಸುದೀಪನ ಕೋಟಿಗೊಬ್ಬ3 ಮೋಷನ್‌ ಪೋಸ್ಟರ್‌

ತಲೆಗೆ ಕೌಬಾಯ್‌ ಟೋಪಿ, ಕಣ್ಣಿಗೆ ಗಾಗಲ್‌, ಒಂದು ಕೈಯಲ್ಲಿ ಇಸ್ಪೀಟ್‌ ಎಲೆ ತಿರುಗಿಸುತ್ತಾ, ಇನ್ನೊಂದು ಕೈಯಲ್ಲಿ ಸಿಗಾರ್‌ ಸೇದುತ್ತಾ ಎಂಟ್ರಿ ಕೊಡುವ ಕಿಚ್ಚನ ಸ್ಟೈಲ್‌ ಅವರ ಅಭಿಮಾನಿಗಳಿಗೆ ಸಖತ್‌ ಕಿಕ್ಕೇರಿಸುವಂತಿದೆ. ಅರ್ಜುನ್‌ ಜನ್ಯ ಸಂಗೀತ ಈ ಚಿತ್ರಕ್ಕಿದ್ದು, ಮೋಷನ್‌ ಪೋಸ್ಟರ್‌ ಚಿತ್ರರಸಿಕರ ಗಮನ ಸೆಳೆಯುವಂತಿದೆ.
Last Updated 14 ಜನವರಿ 2020, 13:02 IST
ಖದರ್‌ ಲುಕ್‌ನಲ್ಲಿ ಕಿಚ್ಚ ಸುದೀಪನ ಕೋಟಿಗೊಬ್ಬ3 ಮೋಷನ್‌ ಪೋಸ್ಟರ್‌
ADVERTISEMENT
ADVERTISEMENT
ADVERTISEMENT