ಕೊಟ್ಟೂರೇಶ್ವರ ದೇವಸ್ಥಾನ ಗೋಪುರದ ಕಳಸಕ್ಕೆ ಬಂಗಾರ ಲೇಪನ: ಜಿಲ್ಲಾಧಿಕಾರಿ
ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನ ಗೋಪುರಕ್ಕೆ ನೂತನವಾಗಿ ಸಿದ್ಧಗೊಂಡಿರುವ 9.6 ಅಡಿ ಎತ್ತರದ ತಾಮ್ರದ ಕಳಸಕ್ಕೆ ಬಂಗಾರದ ಲೇಪನ ಮಾಡಿಸಿ ನಂತರ ಕಳಸಾರೋಹಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರುLast Updated 28 ಮೇ 2025, 13:08 IST