ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

koyna

ADVERTISEMENT

ಬೆಳಗಾವಿ | ಮಹಾರಾಷ್ಟ್ರದ ಜೊತೆ ನೀರು ವಿನಿಮಯ ಒಪ್ಪಂದ ಮಾಡಿಕೊಳ್ಳಲು ಆಗ್ರಹ

ಬೇಸಿಗೆ ಕಾಲದಲ್ಲಿ ಮಹಾರಾಷ್ಟ್ರದ ಕೊಯ್ನಾ, ವಾರಣಾ ಜಲಾಶಯಗಳಿಂದ ರಾಜ್ಯಕ್ಕೆ ನೀರು ಬಿಡುಗಡೆ ಮಾಡುವ ಕುರಿತು ಉಭಯ ರಾಜ್ಯಗಳ ನಡುವೆ ಶಾಶ್ವತವಾದ ‘ನೀರು ವಿನಿಮಯ ಒಪ್ಪಂದ’ ಮಾಡಿಕೊಳ್ಳಬೇಕೆಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಶನಿವಾರ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರನ್ನು ಆಗ್ರಹಿಸಿತು.
Last Updated 2 ಮೇ 2020, 15:06 IST
ಬೆಳಗಾವಿ | ಮಹಾರಾಷ್ಟ್ರದ ಜೊತೆ ನೀರು ವಿನಿಮಯ ಒಪ್ಪಂದ ಮಾಡಿಕೊಳ್ಳಲು ಆಗ್ರಹ

ಲಘು ಭೂಕಂಪ: ಕೊಯ್ನಾ ಜಲಾಶಯದಿಂದ ನೀರು ಹೊರಕ್ಕೆ

ಕೃಷ್ಣಾ ನದಿಗೆ ಹರಿದುಬರುತ್ತಿದೆ 1.96 ಲಕ್ಷ ಕ್ಯುಸೆಕ್‌ ನೀರು
Last Updated 2 ಆಗಸ್ಟ್ 2019, 11:33 IST
ಲಘು ಭೂಕಂಪ: ಕೊಯ್ನಾ ಜಲಾಶಯದಿಂದ ನೀರು ಹೊರಕ್ಕೆ

ಕೃಷ್ಣೆಗೆ ನೀರಿಗಾಗಿ ಬೀದಿಗಿಳಿದ ನದಿ ತೀರದ ಜನ, ಅಥಣಿ ಬಂದ್ ಯಶಸ್ವಿ

ಬೀದಿಗಿಳಿದ ನದಿ ತೀರದ ಜನತೆ
Last Updated 20 ಮೇ 2019, 11:26 IST
ಕೃಷ್ಣೆಗೆ ನೀರಿಗಾಗಿ ಬೀದಿಗಿಳಿದ ನದಿ ತೀರದ ಜನ, ಅಥಣಿ ಬಂದ್ ಯಶಸ್ವಿ

ಕೋಯ್ನಾ ನೀರು ಬಿಡುಗಡೆಗೆ ಮತ್ತೊಮ್ಮೆ ಮನವಿ

‘ಸಂಪೂರ್ಣ ಬತ್ತಿ ಹೋಗಿರುವ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೋಯ್ನಾ ಅಥವಾ ವಾರ್ಣಾ ಜಲಾಶಯದಿಂದ 4 ಟಿಎಂಸಿ ನೀರು ಬಿಡುಗಡೆ ಮಾಡಬೇಕು’ ಎಂದು ಕೋರಿ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹಾರಾಷ್ಟ್ರ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಶುಕ್ರವಾರ ಪತ್ರ ಕಳುಹಿಸಿದ್ದಾರೆ.
Last Updated 10 ಮೇ 2019, 13:37 IST
fallback
ADVERTISEMENT
ADVERTISEMENT
ADVERTISEMENT
ADVERTISEMENT