ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

KPL

ADVERTISEMENT

ಮಹಾರಾಜ ಟ್ರೋಫಿ ಫೈನಲ್‌: ಮಂಗಳೂರು ಡ್ರ್ಯಾಗನ್ಸ್‌ ಚಾಂಪಿಯನ್‌

KPL Final: ಮೈಸೂರು: ಬಲಿಷ್ಠ ಹುಬ್ಬಳ್ಳಿ ಟೈಗರ್ಸ್ ಪಡೆಯನ್ನು 154 ರನ್‌ಗಳಿಗೆ ಕಟ್ಟಿಹಾಕಿದ ಮಂಗಳೂರು ಡ್ರ್ಯಾಗನ್ಸ್ ‘ಮಹಾರಾಜ ಟ್ರೋಫಿ’ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿಯಿತು. ಇಲ್ಲಿನ ಶ್ರೀಕಂಠದತ್ತ...
Last Updated 28 ಆಗಸ್ಟ್ 2025, 19:45 IST
ಮಹಾರಾಜ ಟ್ರೋಫಿ ಫೈನಲ್‌: ಮಂಗಳೂರು ಡ್ರ್ಯಾಗನ್ಸ್‌ ಚಾಂಪಿಯನ್‌

ಕೆಪಿಎಲ್ ಪುನರಾರಂಭಕ್ಕೆ ಸಿದ್ಧತೆ

ಸ್ಥಳೀಯ ಫ್ರ್ಯಾಂಚೈಸಿ ಲೀಗ್ ಕ್ರಿಕೆಟ್‌ ಪುನರಾರಂಭಕ್ಕೆ ಕೆಎಸ್‌ಸಿಎ ಚಿತ್ತ
Last Updated 1 ಜುಲೈ 2023, 1:00 IST
ಕೆಪಿಎಲ್ ಪುನರಾರಂಭಕ್ಕೆ ಸಿದ್ಧತೆ

ಕೆಪಿಎಲ್‌ ಬೆಟ್ಟಿಂಗ್‌: ದೋಷಾರೋಪ ಪಟ್ಟಿ ರದ್ದುಪಡಿಸಿದ ಹೈಕೋರ್ಟ್‌

ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿನ (ಕೆಪಿಎಲ್‌) ಮ್ಯಾಚ್‌ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪ್ಯಾಂಥರ್ಸ್‌ ಮಾಲೀಕ ಅಷ್ಫಾಕ್‌ ಅಲಿ ವಿರುದ್ಧದ ದೋಷಾರೋಪ ಪಟ್ಟಿಯನ್ನು ಹೈಕೋರ್ಟ್‌ ರದ್ದುಪಡಿಸಿದೆ.
Last Updated 11 ಜನವರಿ 2022, 2:49 IST
ಕೆಪಿಎಲ್‌ ಬೆಟ್ಟಿಂಗ್‌: ದೋಷಾರೋಪ ಪಟ್ಟಿ ರದ್ದುಪಡಿಸಿದ ಹೈಕೋರ್ಟ್‌

ಈ ವರ್ಷ ಕೆಪಿಎಲ್‌ ಟೂರ್ನಿ ನಡೆಸಲಾಗುವುದು: ಸಂತೋಷ ಮೆನನ್‌

ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಟೂರ್ನಿಯ ಪಂದ್ಯಗಳನ್ನು ಈ ವರ್ಷ ನಡೆಸಲಾಗುವುದು ಎಂದು ಸಂತೋಷ ಮೆನನ್‌ ಹೇಳಿದರು.
Last Updated 3 ಮಾರ್ಚ್ 2021, 9:51 IST
ಈ ವರ್ಷ ಕೆಪಿಎಲ್‌ ಟೂರ್ನಿ ನಡೆಸಲಾಗುವುದು: ಸಂತೋಷ ಮೆನನ್‌

ಕೆಪಿಎಲ್ ಫಿಕ್ಸಿಂಗ್: ಚಾರ್ಜ್‌ಶೀಟ್ ಸಲ್ಲಿಕೆ

ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ * ಸಿಸಿಬಿ ತನಿಖೆ ಮುಂದುವರಿಕೆ
Last Updated 7 ಫೆಬ್ರುವರಿ 2020, 19:30 IST
ಕೆಪಿಎಲ್ ಫಿಕ್ಸಿಂಗ್: ಚಾರ್ಜ್‌ಶೀಟ್ ಸಲ್ಲಿಕೆ

ಮ್ಯಾಚ್ ಫಿಕ್ಸಿಂಗ್: ಅಂತರರಾಷ್ಟ್ರೀಯ ಮಟ್ಟದ ಬುಕ್ಕಿ ಜತಿನ್ ಬಂಧನ, ತೀವ್ರ ವಿಚಾರಣೆ

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಆರೋಪಿ, ಅಂತರರಾಷ್ಟ್ರೀಯ ಮಟ್ಟದ ಬುಕ್ಕಿ ಜತಿನ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
Last Updated 6 ಜನವರಿ 2020, 8:02 IST
ಮ್ಯಾಚ್ ಫಿಕ್ಸಿಂಗ್: ಅಂತರರಾಷ್ಟ್ರೀಯ ಮಟ್ಟದ ಬುಕ್ಕಿ ಜತಿನ್ ಬಂಧನ, ತೀವ್ರ ವಿಚಾರಣೆ

‘ಕೆಪಿಎಲ್ ಪ್ರಕರಣ: ಆರೋಪ ಸಾಬೀತಾದರೆ ಶಾಶ್ವತ ನಿಷೇಧ‘

ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್‌ ಫಿಕ್ಸಿಂಗ್ ಪ್ರಕರಣದಲ್ಲಿ ಪೊಲೀಸರಿಂದ ಬಂಧಿತರಾಗಿರುವ ಆರೋಪಿಗಳನ್ನು ಈಗಾಗಲೇ ಅಮಾನತು ಮಾಡಲಾಗಿದೆ.
Last Updated 20 ಡಿಸೆಂಬರ್ 2019, 19:24 IST
fallback
ADVERTISEMENT

ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ: ಕೋಚ್‌ ಶಿಂಧೆ ನ್ಯಾಯಾಂಗ ಬಂಧನಕ್ಕೆ

ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ (ಕೆಪಿಎಲ್) ನಡೆದಿದೆ ಎನ್ನಲಾದ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧ ಬಂಧಿಸಲಾಗಿದ್ದ ‘ಬೆಳಗಾವಿ ಪ್ಯಾಂಥರ್ಸ್’ ತಂಡದ ಕೋಚ್ ಸುಧೀಂದ್ರ ಶಿಂಧೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Last Updated 7 ಡಿಸೆಂಬರ್ 2019, 18:59 IST
ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ: ಕೋಚ್‌ ಶಿಂಧೆ ನ್ಯಾಯಾಂಗ ಬಂಧನಕ್ಕೆ

ಆಳಕ್ಕಿಳಿದ ಕ್ರಿಕೆಟ್‌ ಮೋಸದಾಟದ ಬೇರು: ಫಿಕ್ಸಿಂಗ್‌ಗೆ ಸ್ಯಾಂಡಲ್‌ವುಡ್‌ ನಂಟು?

30ಕ್ಕೂ ಹೆಚ್ಚು ಮಂದಿಗೆ ನೋಟಿಸ್‌
Last Updated 4 ಡಿಸೆಂಬರ್ 2019, 19:04 IST
ಆಳಕ್ಕಿಳಿದ ಕ್ರಿಕೆಟ್‌ ಮೋಸದಾಟದ ಬೇರು: ಫಿಕ್ಸಿಂಗ್‌ಗೆ ಸ್ಯಾಂಡಲ್‌ವುಡ್‌ ನಂಟು?

ಮ್ಯಾಚ್‌ ಫಿಕ್ಸಿಂಗ್‌ಗೆ ಸಹಾಯ ಮಾಡಿದ್ದ ಆರೋಪ: ಕೋಚ್‌ ಸುಧೀರ್ ಶಿಂಧೆ ಬಂಧನ

ಮನೆ ಮೇಲೆ ದಾಳಿ ಮಾಡಿದ್ದ ಸಿಸಿಬಿ
Last Updated 4 ಡಿಸೆಂಬರ್ 2019, 6:38 IST
ಮ್ಯಾಚ್‌ ಫಿಕ್ಸಿಂಗ್‌ಗೆ ಸಹಾಯ ಮಾಡಿದ್ದ ಆರೋಪ: ಕೋಚ್‌ ಸುಧೀರ್ ಶಿಂಧೆ ಬಂಧನ
ADVERTISEMENT
ADVERTISEMENT
ADVERTISEMENT